Honda scooter : ಮಾರುಕಟ್ಟೆಗೆ ಎಲೆಕ್ಟ್ರಿಕ್ ಆಕ್ಟೀವಾ ಎಂಟ್ರಿ?! ಮಾರ್ಚ್ 29ಕ್ಕೆ ಹೋಂಡಾದಿಂದ ಘೋಷಣೆ!!
ಕಂಪನಿ ಹೋಂಡಾ (Honda) ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಯೋಜನೆಯನ್ನು ಮಾರ್ಚ್ 29 ರಂದು ಪ್ರಾರಂಭಿಸಲಿದ್ದು, ಆಕ್ಟೀವಾ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಗೆ ಪರಿವರ್ತಿಸಿ ಮಾರಾಟಕ್ಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.