Browsing Category

Technology

You can enter a simple description of this category here

Toyota Booking Stop : ಅರ್ಬನ್ ಕ್ರೂಸರ್ ಹೈರೈಡರ್, ಟೊಯೊಟಾ ಇನ್ನೋವಾ ಹೈಕ್ರಾಸ್ ರೂಪಾಂತರಗಳ ಬುಕ್ಕಿಂಗ್ ಸ್ಥಗಿತ!!…

Toyota Booking Stop : ಸದ್ಯ ಭಾರೀ ಬೇಡಿಕೆ ಇರುವ ಟೊಯೊಟಾ ಇನ್ನೋವಾ ಹೈಕ್ರಾಸ್, ಅರ್ಬನ್ ಕ್ರೂಸರ್ ಹೈಬ್ರಿಡ್ ರೂಪಾಂತರಗಳ ಬುಕ್ಕಿಂಗ್ ಸ್ಥಗಿತಗೊಳಿಸಲಾಗುತ್ತಿದೆ.

Indias Biggest Passenger Car 2023 : ಭಾರತದ ಅತಿ ದೊಡ್ಡ ಪ್ರಯಾಣಿಕ ಕಾರು ಮಾರುಕಟ್ಟೆಗೆ !

ಸಿಟಿಲೈನ್ ಕಾರು ಅತ್ಯಂತ ಉದ್ದವಾಗಿದ್ದು( Indias Biggest Passenger Car 2023)ಜೊತೆಗೆ ಹೆಚ್ಚಿನ ಸಂಖ್ಯೆಯ ಜನರಿಗೆ ಅವಕಾಶ ಕಲ್ಪಿಸಲು ವಾಣಿಜ್ಯ ಉದ್ದೇಶಗಳಿಗಾಗಿ ನಿರ್ಮಾಣ ಮಾಡಲಾಗಿದೆ.

Xiaomi smartphones: Redmi 12C ಮತ್ತು Redmi Note 12 4G ಸೇಲ್ ಆರಂಭ; ಸಂಪೂರ್ಣ ವಿವರ ಇಲ್ಲಿದೆ

ಮೊದಲ ಬಾರಿಗೆ ಮಾರಾಟಕ್ಕೆ ಬಂದಿದ್ದು, Amazon, mi.com ವೆಬ್‌ಸೈಟ್‌ಗಳಲ್ಲಿ ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳಲ್ಲಿ ಈ ಎರಡೂ ಸ್ಮಾರ್ಟ್‌ಫೋನ್‌ಗಳು ಗ್ರಾಹಕರಿಗೆ ಲಭ್ಯವಾಗಲಿದೆ.

Best Recharge Plans: ಡೇಟಾ ಖಾಲಿ ಆಗಿದ್ದರೆ, ಈ ಹೊಸ 181 ರೂ. ಪ್ಲಾನ್ ಹೆಚ್ಚು ಪ್ರಯೋಜನಕಾರಿ!

Best Recharge Plans : ಟೆಲಿಕಾಂ ವಲಯದಲ್ಲಿ ಮೂರನೇ ದೊಡ್ಡ ಸಂಸ್ಥೆಯಾಗಿ ಗುರುತಿಸಿದ್ದು, ವಿ ಟೆಲಿಕಾಂ ಹೊಸ ಪ್ಲ್ಯಾನ್‌ ಮೂಲಕ ಡೇಟಾ ಪ್ರಿಯರನ್ನು ಸೆಳೆಯಲು ಮುಂದಾಗಿದೆ.

Renault KWID 800cc car Discontinue : ತೆರೆಮರೆಗೆ ಸರಿದ ಪ್ರಸಿದ್ದ ರೆನಾಲ್ಟ್ ಕ್ವಿಡ್ 800ಸಿಸಿ ಕಾರು

Renault KWID 800cc car Discontinue : 'ರೆನಾಲ್ಟ್' ಭಾರತದಲ್ಲಿ ಕಡಿಮೆ ಬೆಲೆಯ ಕ್ವಿಡ್ 800ಸಿಸಿ ಹ್ಯಾಚ್‌ಬ್ಯಾಕ್ ಮಾರಾಟ ಮಾಡುವ ಮೂಲಕ ತನ್ನದೇ ಆದ ಛಾಪು ಮೂಡಿಸಿದೆ.

Budget cars: ಭಾರೀ ಅಗ್ಗದ ಬೆಲೆಯಲ್ಲಿ ಲಭ್ಯ ಮಾರುತಿ, ಟಾಟಾದ ಈ ಕಾರುಗಳು!!

Budget cars: ಕಂಪನಿಗಳು ನೂತನ ವಿಭಿನ್ನ ವಿನ್ಯಾಸ, ಅತ್ಯುತ್ತಮ ಫೀಚರ್ಸ್ ಇರುವ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ.ಆದರೆ, ಕಾರು ಖರೀದಿಸುವಾಗ ಬೆಲೆಯೂ ಮುಖ್ಯವಾಗುತ್ತದೆ.

Bank Loan: ಬ್ಯಾಂಕ್ ಸಾಲ ಪಡೆಯುವವರಿಗೆ ಸಿಹಿಸುದ್ದಿ ನೀಡಿದ ಆರ್ ಬಿಐ!!

ಆರ್ ಬಿಐ (RBI) ರೇಪೋ ದರ ಹೆಚ್ಚಳದ ಬಗ್ಗೆ ಈಗಾಗಲೇ ಸುದ್ದಿ ಹರಿದಾಡಿದ್ದು, ಈ ಮಧ್ಯೆ ಇದೀಗ ಬ್ಯಾಂಕ್ ಸಾಲ (Bank Loan) ಪಡೆಯುವವರಿಗೆ ಆರ್​ಬಿಐ ಸಿಹಿಸುದ್ದಿ ನೀಡಿದೆ.

Smartphone Buying Tips: ಸ್ಮಾರ್ಟ್ ಫೋನ್ ಖರೀದಿ ಮಾಡುವ ಮುನ್ನ ಈ ಐದು ವಿಚಾರಗಳ ಬಗ್ಗೆ ಗಮನ ಹರಿಸಿ!

ನೀವೇನಾದರೂ ಸ್ಮಾರ್ಟ್ ಫೋನ್ ಖರೀದಿ ಮಾಡುವ ಯೋಜನೆ ಹಾಕಿದ್ದರೆ, ಕೆಲ ವಿಚಾರದ ಬಗ್ಗೆ ಗಮನ ಹರಿಸುವುದು ಒಳ್ಳೆಯದು.