Includes all forms of competitive physical activity or games.
ದೇವರ ಆಟ ಬಲ್ಲವರಾರು ಎಂಬಂತೇ ಪ್ರಿಯಾಂಕ ಬಾರದ ಲೋಕಕ್ಕೆ (death case) ಪಯಣ ಆರಂಭ ಮಾಡಿದರು. ಈ ನಡುವೆ ಪ್ರಿಯಾಂಕಾ ಝಾ ಸಾವನ್ನಪ್ಪಿದ್ದಾರೆ ಎಂದು ಧೋನಿಗೆ ಗೊತ್ತಾಗುತ್ತಿದ್ದಂತೆ ಆ ಸತ್ಯವನ್ನು ಒಪ್ಪಿಕೊಳ್ಳಲು ತುಂಬಾ ಒದ್ದಾಡಿಬಿಟ್ಟರಂತೆ.
