ಕೋಟೆ ಕೋಟೆ ಗೆದ್ದೋರ್ಗೆ ಕೆ ಆರ್ ಪೇಟೆ ಗೆಲ್ಲೋದ್ ಕಷ್ಟಾನ ?
ಬಿಜೆಪಿಯ ತಳಮಟ್ಟದ ಕಾರ್ಯಕರ್ತರು ಮತ್ತು ಆರ್ ಎಸ್ ಎಸ್ ಕಾರ್ಯಕರ್ತರ ಪ್ಲಾನಿಂಗು, ನಿಸ್ವಾರ್ಥತೆ ಮತ್ತು ಹಗಲಿರುಳು ಕೆಲಸಮಾಡುವ ಶ್ರಮ ನೋಡಿ ಕೆ ಆರ್ ಪೇಟೆಯ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಮತ್ತು ಯಶವಂತಪುರದ ಎಸ್ ಟಿ ಸೋಮಶೇಖರ್ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಹೀಗೆಲ್ಲ ಮಾಡುವುದು…