ಮೋದಿಯ ಚೇಂಜ್ ವಿಥ್ ಇನ್ ಮತ್ತು ಎಸ್ಪಿ ಬಾಲಸುಬ್ರಮಣ್ಯಮ್ & ಜಗ್ಗೇಶ್
ಇದು ನರೇಂದ್ರ ಮೋದಿಯವರು ಕಳೆದ ಅಕ್ಟೋಬರ್ 29 ರಂದು ತಮ್ಮ ಮನೆಯಲ್ಲಿ ಆಯೋಜಿಸಿದ್ದ 'ಚೇಂಜ್ ವಿಥ್ ಇನ್' ಕಾರ್ಯಕ್ರಮದ ಕುರಿತಾದದ್ದು. ಆ ಸಭೆಗೆ ಹೆಚ್ಚಿನ ಎಲ್ಲ ಉತ್ತರ ಭಾರತೀಯ ನಟ ನಟಿಯರನ್ನು ಆಹ್ವಾನಿಸಿದ್ದು, ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗಿದೆ ಎಂದು ನಮ್ಮ ಕನ್ನಡ ನಟ ಮತ್ತು ಬಿಜೆಪಿಯದೇ!-->…