Browsing Category

ರಾಜಕೀಯ

ಕೋಲಾರದಿಂದ ಚುನಾವಣೆಗೆ ಸ್ಪರ್ಧಿ : ಅಧಿಕೃತವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ

ಮುಂದಿನ ವಿಧಾನಸಭೆ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿ ಖಚಿತ ಎಂದು ಅಧಿಕೃತವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. https://twitter.com/ANI/status/1612398265814876161?s=20&t=lZabZ_oVV1cTmdJX2KtF6g ಇಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು

ಅವಿದ್ಯಾವಂತ ಮಹಿಳೆಯರಿಂದ ಜನಸಂಖ್ಯೆ ಹೆಚ್ಚಳ ಎಂದ ನಿತೀಶ್ ಕುಮಾರ್! ಗಂಡಸರು ಎಚ್ಚೆತ್ತುಕೊಂಡು ಜನಸಂಖ್ಯೆ ನಿಯಂತ್ರಣ…

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುವ ಭರದಲ್ಲಿ ಮಹಿಳೆ ಹಾಗೂ ಪುರುಷರ ಕುರಿತು ಹೇಳಿರುವ ಅಭಿಪ್ರಾಯದಿಂದ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಮಹಿಳೆಯರು ವಿದ್ಯಾವಂತರಲ್ಲ, ಅವರಿಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅಷ್ಟು ತಿಳುವಳಿಕೆ ಇಲ್ಲ ಮತ್ತು

ಕರ್ನಾಟಕ ರಾಜಕೀಯದಲ್ಲಿ ಸಖತ್ ಸದ್ದುಮಾಡುತ್ತಿರುವ ಈ ಸ್ಯಾಂಟ್ರೋ ರವಿ ಯಾರು ಗೊತ್ತ? ರಾಜಕೀಯ ನಾಯಕರೊಂದಿಗೆ ಇವನಿಗೇಕೆ…

ಕರ್ನಾಟಕದ ರಾಜಕೀಯ ರಂಗದಲ್ಲಿ ಕಳೆದ ಕೆಲವು ದಿನಗಳಿಂದ ಸುದ್ಧಿಯಲ್ಲಿದ್ದು, ರಾಜಕೀಯ ನಾಯಕರ ಆರೋಪ ಹಾಗೂ ಪ್ರತ್ಯಾರೋಪಗಳಿಗೆ ಸ್ಯಾಂಟ್ರೋ ರವಿ ಎಂಬಾತ ಕಾರಣ ಎಂಬ ವರದಿಗಳು ಬರುತ್ತಾ ಇದೆ. ಚುನಾವಣೆಯ ಪ್ರಚಾರಗಳನ್ನು ಮರೆತು ನಾಯಕರು ಈತನ ವಿಷಯವಾಗಿ ಕಿತ್ತಾಡುತ್ತಿದ್ದಾರೆ. ಹಾಗಾದರೆ ಯಾರು ಈ

ಮತ್ತೆ ಕ್ಯಾತೆ ತೆಗೆದ ನಟ ಚೇತನ್‌ ಅಹಿಂಸಾ | ಈ ಬಾರಿ ಗಾಂಧಿ ಮತ್ತು ನೆಹರು ಟಾರ್ಗೆಟ್

ಸದಾ ಏನಾದರೂ ಒಂದು ಕ್ಯಾತೆ ತೆಗೆದು ನಟ ಚೇತನ್ ವಿವಾದ ಮೈ ಮೇಲೆ ಎಳೆದುಕೊಳ್ಳುವ ಪ್ರಕ್ರಿಯೆ ಇತ್ತೀಚೆಗೆ ನಡೆಯುತ್ತಲೇ ಇದೆ. ಇತ್ತೀಚಿಗಷ್ಟೇ ಕಾಂತಾರ ಸಿನಿಮಾದ ದೈವದ ಬಗ್ಗೆ ಮಾತನಾಡಿ ಹಿಂದೂ ಸಂಸ್ಕೃತಿಯಲ್ಲ ಎಂದು ಹೇಳಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದು ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ

ವಿಧಾನಸಭೆ ಚುನಾವಣೆಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗಳಿಸಿದ SDPI ಪಾರ್ಟಿ| ಇವರೇ ನೋಡಿ 10 ಕ್ಷೇತ್ರಗಳಿಗೆ…

ವಿಧಾನಸಭೆ ಚುನಾವಣೆ ನಿಮಿತ್ತ ಕರ್ನಾಟಕದಲ್ಲಿ ಎಲ್ಲಾ ಪಕ್ಷಗಳು ಕ್ಷೇತ್ರವಾರು ತಮ್ಮ ಅಭ್ಯರ್ಥಿಗಳ ಹಂಚಿಕೆ ಮಾಡಿ ಮೊದಲ ಹಂತದ ಪಟ್ಟಿಯನ್ನು ಬಿಡುಗೊಳಿಸಲು ತರಾತುರಿಯಲ್ಲಿವೆ. ಇದರ ನಡುವೆ ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚು ಉತ್ಸಾಹ ತೋರುತ್ತಿರುವ ಸೋಶಿಯಲ್ ಡೆಮಾಕ್ರಟಿಕ್

ಥಟ್ ಅಂತ ಹೇಳಿ ! ರಾಜಕೀಯದ ರಸಪ್ರಶ್ನೆ ಇಟ್ಟ ಬಿಜೆಪಿ | ಮುಸ್ಲಿಂ ಬಾಂಧವರಿಗೆ ಮೀಸಲಿಟ್ಟ ಭೂಮಿಯನ್ನು ನುಂಗಿ ಹಾಕಿದವರು…

ಕರ್ನಾಟಕ ವಿಧಾನಸಭಾ ಚುನಾವಣಾ ಕಣ ಸಮೀಪಿಸುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ಪರಸ್ಪರ ವಾಗ್ದಾಳಿ ತೀವ್ರವಾಗಿದ್ದು ಮತ್ತಷ್ಟು ರಂಗೇರಿದೆ. ಈಗ ರಾಜಕೀಯದ ರಸಪ್ರಶ್ನೆ ಸ್ಪರ್ಧೆ ತಂದಿದೆ ರಾಜ್ಯ ಬಿಜೆಪಿ ನಾ ಸೋಮೇಶ್ವರ ಅವರ ' ಥಟ್ ಅಂತ ಹೇಳಿ ' ಎಂಬ ಜನಪ್ರಿಯ ಟಿವಿ ಶೋ ಹೆಸರಿನಲ್ಲಿ ಈ

ಮೀಸಲಾತಿ ಹೊಸ ಸೂತ್ರ ರಿಜೆಕ್ಟ್ ಮಾಡಿದ ಪಂಚಮಸಾಲಿ ಸಮುದಾಯ| 2ಎ ಮೀಸಲಾತಿ ನೀಡಲು ಸರಕಾರಕ್ಕೆ 24 ಗಂಟೆ ಗಡುವು!

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ವರ್ಷಗಳಿಂದ ಹೋರಾಟ ನಡೆಯುತ್ತಿದ್ದು, ಇದರ ಕಾವು ಮೊನ್ನೆ ನಡೆದ ಸುವರ್ಣ ಸೌಧದ ಅಧಿವೇಶನಕ್ಕೂ ಮುಟ್ಟಿತ್ತು. ಸಿಎಂ ಬೊಮ್ಮಾಯಿ ಹೊಸ ಮೀಸಲಾತಿ ವ್ಯೂಹ ರಚಿಸಿ, ಪಂಚಮಸಾಲಿ ಮತ್ತು ಒಕ್ಕಲಿಗರೆ ಹೊಸ ವರ್ಗಗಳನ್ನ ಸೃಷ್ಟಿಸುವುದರ ಮೂಲಕ ಮೀಸಲಾತಿ

ಫಿಕ್ಸ್ ಆಯ್ತು ಸಿದ್ದರಾಮಯ್ಯ ಸ್ಪರ್ಧಿಸುವ ಕ್ಷೇತ್ರ| ಘೋಷಣೆ ಮಾತ್ರ ಬಾಕಿ! ಇಲ್ಲೇ ನೋಡಿ ಸಿದ್ದು ಸ್ಪರ್ಧೆ ಮಾಡೋದು

ಕರ್ನಾಟಕದ ಜನತೆ ಕುತೂಹಲದಿಂದ ಕಾಯುತ್ತಿದ್ದಂತಹ ವಿಷಯಕ್ಕೆ ಸದ್ಯ ತೆರೆ ಬೀಳುವ ಕಾಲ ಹತ್ತಿರವಾಗುತ್ತಿದೆ. ಸಿದ್ದರಾಮಯ್ಯ ಬರುವ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂದು ಎಲ್ಲರೂ ಎದುರು ನೋಡುತ್ತಿದ್ದು ಇದೀಗ ಅವರ ಕ್ಷೇತ್ರ ಬಹುಶಃ ಫಿಕ್ಸ್ ಆದಂತಾಗಿದೆ. ಹಾಗಾದರೆ