High Voltage Varuna : ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಪ್ರಚಾರ ಶುರು, ಅದ್ಯಾವ ಬಿರು ಮಳೆಗೂ ಇನ್ನು ತಂಪಾಗದು…
ಜಿದ್ದಾಜಿದ್ದಿ ಕ್ಷೇತ್ರವಾಗಿರುವ ವರುಣಾದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಸತಿ ಸಚಿವ ವಿ.ಸೋಮಣ್ಣನವರನ್ನು ಏರ್ ಲಿಫ್ಟ್ ಮಾಡಿ ತಂದು ಕಣಕ್ಕಿಳಿಸಲಾಗಿದೆ.
