ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ (DK Shivakumar & Siddaramaiah) ಅವರು ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿ ಹುದ್ದೆ ತಮಗೇ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ಉಚಿತ ವಿದ್ಯುತ್, 2000 ಹಣ, 10 ಕೆಜಿ ಅಕ್ಕಿ ಕೊಡುವುದು ಒಳ್ಳೆಯ ಯೋಜನೆ ಅಲ್ವಾ..? ಕಾಂಗ್ರೆಸ್ ನವರು ನೋಟು ಪ್ರಿಂಟ್ ( printing Machine) ಮಾಡುವ ಮೆಷಿನ್ ಇಟ್ಟುಕೊಳ್ಳಬಹುದು ಎಂದು ವ್ಯಂಗ್ಯ ವಾಡಿದ್ದಾರೆ.
Siddaramaiah vs DK Shivkumar: ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಹಾಗೂ ಕೆಪಿಸಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್(D K Shivkumar) ಇಬ್ಬರೂ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ.