ಬೆಂಗಳೂರು ಬಾನಂಗಳದಲ್ಲಿ ಅಪರೂಪದ ವಿಸ್ಮಯ: ಸೂರ್ಯನ ಸುತ್ತ ಕಂಗೊಳಿಸಿದ ‘ಸನ್ ಹ್ಯಾಲೋ’!
ಬೆಂಗಳೂರು:ಆಕಾಶದಲ್ಲಿ ಅತ್ಯಂತ ಅಪರೂಪದ ಹಾಗೂ ವಿಸ್ಮಯಕಾರಿ ನೈಸರ್ಗಿಕ ವಿದ್ಯಮಾನವೊಂದು ಗೋಚರಿಸಿದೆ. ಸೂರ್ಯನ ಸುತ್ತ ಬೃಹತ್ ವೃತ್ತಾಕಾರದ ಬೆಳಕಿನ ವಲಯವೊಂದು ಮೂಡಿದ್ದು, ಸೂರ್ಯನಿಗೆ ಯಾರೋ ಬೆಳಕಿನ ಗೂಡು ಕಟ್ಟಿದಂತೆ ಈ ದೃಶ್ಯ ಕಂಗೊಳಿಸಿದೆ. ಈ ವಿಸ್ಮಯಕಾರಿ ಚಿತ್ರಗಳು ಮತ್ತು ವೀಡಿಯೊಗಳು…










