ಉಡುಪಿ: ಇನ್ನೇನು ತಾಳಿ ಕಟ್ಟಬೇಕೆಂದುಕೊಂಡಿದ್ದ ವರನಿಗೆ ಕಾದಿತ್ತು ಶಾಕ್!! ಕಾರ್ಯಗಳೆಲ್ಲಾ ಮುಗಿದು ಅದೊಂದೇ ಬಾಕಿ…
ಮದುವೆ ಎನ್ನುವುದು ಏಳೇಳು ಜನ್ಮದ ಅನುಬಂಧ ಎಂದು ದೊಡ್ಡವರು ಹೇಳುತ್ತಾರೆ. ಆದರೆ ಕೆಲವೊಂದು ಮದುವೆಗಳು ನೀರಿನ ಗುಳ್ಳೆಯ ಹಾಗೇ ಕ್ಷಣಿಕ. ಯಾಕೆ ಈ ರೀತಿಯಾಗುತ್ತೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಕೆಲವೊಂದು ಘಟನೆಯಲ್ಲಿ ವರ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಮದುವೆ ಮುರಿದು!-->…