ಉಡುಪಿ: ವಿವಾಹಿತ ಮುಸ್ಲಿಮನ ಪ್ರೀತಿಗೆ ಬಿದ್ದ ಹಿಂದೂ ಯುವತಿಯ ದುರಂತ ಅಂತ್ಯ!! ವಿಟ್ಲದ ಪ್ರಕರಣ ಮಾಸುವ ಮುನ್ನವೇ…
ಉಡುಪಿ: ಉಡುಪಿಯಲ್ಲಿ ಮತ್ತೆ ಲವ್ ಆಂಡ್ ಸೆಕ್ಸ್ ಜಿಹಾದ್ ಒಂದು ನರಬಲಿ ಬೇಡಿದೆ. ಲವ್ ಜಿಹಾದ್ ಗೆ ಒಂದು ಬದುಕಿ ಬಾಳಬೇಕಾದ ಹುಡುಗಿ ಇಲಿಪಾಷಣ ತಿಂದು ಮಲಗಿದ್ದಾಳೆ. ದುರಂತವೆಂದರೆ ಆ ಹುಡುಗಿಯ ಸಾವಿಗೆ ಲವ್ ಜಿಹಾದ್ ಮಾಡಿ ಸಾಯಿಸಿದ ಆತ ಎಷ್ಟರ ಮಟ್ಟಿಗೆ ಕಾರಣವೋ, ಅಷ್ಟೇ ಕಾರಣ ಆಕೆಯ ಜವಾಬ್ದಾರಿ!-->…