G T Devegowda : ಜೆಡಿಎಸ್ ಧುರೀಣ, ಪ್ರಬಲ ನಾಯಕ ಜಿ ಟಿ ದೇವೇಗೌಡ ಕಾಂಗ್ರೆಸ್ ಸೇರ್ಪಡೆ? ಇಲ್ಲಿದೆ ನೋಡಿ ಬಿಗ್ ಅಪ್ಡೇಟ್
G T Devegowda : ರಾಜ್ಯದ ಮೂರು ಉಪಚುನಾವಣೆಗಳ ಮುಂಚಿತವಾಗಿ ಜೆಡಿಎಸ್ ತುರುವಿನ ಹಿರಿಯ ಶಾಸಕರಾದ ಜಿ ಟಿ ದೇವೇಗೌಡ ಅವರು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.