Bengaluru : ಪ್ರೇಯಸಿಯೊಂದಿಗೆ 8 ದಿನಗಳಿಂದ ಲಾಡ್ಜ್ ನಲ್ಲಿ ತಂಗಿದ್ದ ಪುತ್ತೂರಿನ ಯುವಕ – 9ನೇ ದಿನಕ್ಕೆ ಶವವಾಗಿ…
Bengaluru : ಬೆಂಗಳೂರಿನ ಲಾಡ್ಜ್ ನಲ್ಲಿ ತನ್ನ ಪ್ರೇಯಸಿಯೊಂದಿಗೆ ಸುಮಾರು ಎಂಟು ದಿನಗಳಿಂದಲೂ ತಂಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ ಯುವಕನೊಬ್ಬ ಇದೀಗ ಅನುಮಾನ ಪದವಾಗಿ ಸಾವಿಗೀಡಾಗಿದ್ದಾನೆ.