Browsing Category

News

ಕೆಯ್ಯೂರು : ಬೊಳಿಕಲದಲ್ಲಿ ಯುವಕ ಆತ್ಮಹತ್ಯೆ

ಪುತ್ತೂರು : ಕೆಯ್ಯೂರು ಗ್ರಾಮದ ಬೊಳಿಕ್ಕಳದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕೆಯ್ಯೂರು ಗ್ರಾಮದ ಬೊಳಿಕ್ಕಳ ನಿವಾಸಿ ಸುಚೇತ್ (23 ವ.) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ಈ ಕುರಿತು ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು,ಪರಿಶೀಲನೆ

ಕೆಯ್ಯೂರು : ಬೊಳಿಕಲದಲ್ಲಿ ಯುವಕ ಆತ್ಮಹತ್ಯೆ

ಪುತ್ತೂರು : ಕೆಯ್ಯೂರು ಗ್ರಾಮದ ಬೊಳಿಕ್ಕಳದಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಕೆಯ್ಯೂರು ಗ್ರಾಮದ ಬೊಳಿಕ್ಕಳ ನಿವಾಸಿ ಶೀನಪ್ಪ ರೈ ಎಂಬವರ ಮಗ ಸುಚೇತ್ (23 ವ.) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ. ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬುಡೋಳಿ : ಲಾರಿ -ಆಕ್ಟೀವಾ ನಡುವೆ ಅಪಘಾತ | ಆಕ್ಟೀವಾ ಸವಾರ ಸಾವು

ಬಂಟ್ವಾಳ: ಲಾರಿ ಮತ್ತು ಆಕ್ಟಿವಾ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಎಂಬಲ್ಲಿ ಸಂಭವಿಸಿದೆ. ಸವಾರನ ವಾಹನ ದಾಖಲೆಗಳ ಪ್ರಕಾರ ಕನ್ಯಾನ ಗ್ರಾಮದ ಗಣೇಶ ಬಂಗೇರ ಎಂದು ಗುರುತಿಸಲಾಗಿದೆ.

ಕಡಬದಿಂದ ಕಾಲ್ನಡಿಗೆಯಲ್ಲಿ ಲಡಾಖ್ ತಲುಪಲಿದೆ ಯುವಕರ ತಂಡ|’ರೈತರಿಗಾಗಿ ನಡಿಗೆ’ ಶೀರ್ಷಿಕೆಯಡಿಯಲ್ಲಿ ಯುವಕರ…

ಹದಿನೆಂಟು ಹರೆಯ ತುಂಬುತ್ತಿರುವ ಉತ್ಸಾಹಿ ಯುವಕರ ತಂಡವೊಂದು ಹೊಸ ಯೋಜನೆಯೊಂದಿಗೆ, ಹೊಸ ಪ್ರಯತ್ನಕ್ಕೆ ಸಜ್ಜಾಗುತ್ತಿದೆ. ಹೌದು, ರೈತರೊಂದಿಗೆ ನಾವಿದ್ದೇವೆ, ಅನ್ನ ನೀಡುವ ರೈತನಿಗೆ ನಮ್ಮದೊಂದು ಸಲಾಂ ಎಂದು ತಾವು ಮಾಡುವ ಕಾಲ್ನಡಿಗೆ ಜಾಥಾ ಕ್ಕೆ 'ರೈತರಿಗಾಗಿ ನಡಿಗೆ' ಎಂಬ ಹೆಸರನ್ನೂ ಇಡಲಾಗಿದೆ.

ಆಸ್ತಿಯ ದುರಾಸೆಗಾಗಿ ತನ್ನ ಸಹೋದರರ ಜೊತೆಗೂಡಿ ಪತ್ನಿಯನ್ನೇ ಕೊಂದ ಪತಿ

ಆಸ್ತಿ ಹಂಚಿಕೆ ವಿವಾದದಿಂದ ಸಹೋದರರ ಜೊತೆಗೂಡಿ, ಪತಿ ತನ್ನ ಪತ್ನಿಯನ್ನೇ ಕೊಂದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ಇಂದು ನಡೆದಿದೆ. ರಹಮಾನ್ ಈ ಹತ್ಯೆಯ ಪ್ರಮುಖ ಆರೋಪಿ. ರೇಷ್ಮಾ ರಹಮಾನ್ ತಾಸೆವಾಲೆ ಮೃತಪಟ್ಟ ಮಹಿಳೆ. ಆಸ್ತಿಯ ಪಾಲಿನ ವಿಚಾರವಾಗಿ ಆರಂಭವಾದ

ದ.ಕ.ಪ್ರವಾಸ ಮುಖ್ಯಮಂತ್ರಿ ಮಂಗಳೂರಿಗೆ ಆಗಮನ

ಮಂಗಳೂರು : ಜಿಲ್ಲೆಯಲ್ಲಿನ ಕೋವಿಡ್-19 ಸೋಂಕು ನಿರ್ವಹಣೆ ಕುರಿತ ಪ್ರಗತಿ ಪರಿಶೀಲನೆ ಹಾಗೂ ಗಡಿ ಭಾಗಗಳಲ್ಲಿ ತಪಾಸಣೆ ಮಾಡಲು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ.12 ಹಾಗೂ 13ರಂದು ಎರಡು ದಿನಗಳ ಕರಾವಳಿ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಇಂದು ಬೆಳಗ್ಗೆ ಜಜ್ಪೆ ಅಂತರಾಷ್ಟ್ರೀಯ

ಮನಸ್ತಾಪದಿಂದ ದೂರವಾದ ಜೋಡಿ,ಯುವಕನಿಂದ ಯುವತಿಯ ಸಂಪರ್ಕಕ್ಕೆ ಪ್ರಯತ್ನ | ಯುವತಿಯಿಂದ ಯುವಕನ ಮೇಲೆ ಮಾನಭಂಗ ಯತ್ನ ದೂರು

ಸುಳ್ಯ: ಮಾನಭಂಗ ಆರೋಪದಡಿ ಯುವಕನೋರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಮಡಪ್ಪಾಡಿ ಸೇವಾಜೆ ಕರಂಗಿಲಡ್ಕ ಕಿರಣ್ ಬಂಧನಕ್ಕೊಳಗಾದ ಯುವಕ ಎಂದು ತಿಳಿದುಬಂದಿದೆ. ಚೆಂಬು ಗ್ರಾಮದ ಯುವತಿ ಹಾಗೂ ಕಿರಣ್ ಪರಸ್ಪರ ಪ್ರೀತಿಸುತ್ತಿದ್ದರು. ಆ ನಂತರ ಯಾವುದೋ ಕಾರಣಕ್ಕೆ ಮನಸ್ತಾಪವಾಗಿ

ಉಡುಪಿ | ಪಿಕಪ್ ವಾಹನದಲ್ಲಿ ಅಕ್ರಮ ಗೋ ಸಾಗಾಟ , ಆರೋಪಿ ಬಂಧನ

ಆರು ಗೋವುಗಳನ್ನು ಪಿಕಪ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಬಂಧಿಸಲಾಗಿದೆ. ಶಬೀರ್ ಬಂಧಿತ ಆರೋಪಿ. ಈತ ಕುಂದಾಪುರ ತಾಲೂಕಿನಿಂದ ಭಟ್ಕಳಕ್ಕೆ ಪಿಕಪ್ ನಲ್ಲಿ ಗೋವುಗಳನ್ನು ತುಂಬಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ವಶಕ್ಕೆ