Browsing Category

News

ಠಾಣೆಯಲ್ಲಿ ಬರ್ತ್‌ಡೇ ಆಚರಿಸಿದ ಪಿಎಸೈ | ಪಿಎಸೈ ಅಮಾನತು ಮಾಡಿದ ಎಸ್ಪಿ

ಪೊಲೀಸ್ ಮಹಾನಿರ್ದೇಶಕರ ಆದೇಶ ಉಲ್ಲಂಘಿಸಿ ಪೊಲೀಸ್ ಠಾಣೆಯಲ್ಲಿಯೇ ಸಾರ್ವಜನಿಕರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಆರೋಪ ಸಂಬಂಧ ಹಾವೇರಿ ಜಿಲ್ಲೆಯ ಬಂಕಾಪುರ ಠಾಣೆಯ ಪಿಎಸ್ಸೆ ಸಂತೋಷ್ ಪಾಟೀಲ್ ಅನ್ನು ಜಿಲ್ಲಾ ಎಸ್ಪಿ ಹನುಮಂತರಾಯ ಅಮಾನತುಗೊಳಿಸಿದ್ದಾರೆ. ಇತ್ತೀಚಿಗೆ ಪಿಎಸ್ಸೆ ಸಂತೋಷ್

ವಾರಾಂತ್ಯ ನಡೆಯುವ ಪದವಿ ಪರೀಕ್ಷೆ ಮುಂದೂಡಿಕೆ | ಮಂಗಳೂರು ವಿ.ವಿ.ಪ್ರಕಟಣೆ

ಕೋವಿಡ್ ನಿಯಂತ್ರಣಕ್ಕಾಗಿ ವಾರಾಂತ್ಯ ಕರ್ಫ್ಯೂ ಇರುವ ಹಿನ್ನೆಲೆಯಲ್ಲಿ ಶನಿವಾರ ಮತ್ತು ಭಾನುವಾರ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯವಾಗುವ ಕಾರಣ ಆ.14 ಮತ್ತು ಆ.28ರಂದು ನಿಗದಿಪಡಿಸಿದ್ದ ಪದವಿ, ಮತ್ತು ಸ್ನಾತಕೋತ್ತರ ಪದವಿಯ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ದಿನಾಂಕದಂದು

ದಿ.ವಿಠಲ ಗೌಡ ಕಾನಾವುಜಾಲು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

ಉತ್ತಮ ವ್ಯಕ್ತಿತ್ವದಿಂದ ಸಮಾಜದಲ್ಲಿ ಚಿರಸ್ಥಾಯಿ : ಉಮೇಶ್ ಕೆಎಂಬಿ ಪ್ರತಿಯೊಬ್ಬರನ್ನು ಗೌರವಿಸುವ ಸ್ನೇಹಜೀವಿ : ಜಗನ್ನಾಥ ಪೂಜಾರಿ ಮುಕ್ಕೂರು ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧಕ : ಕುಂಬ್ರ ದಯಾಕರ ಆಳ್ವ ಮುಕ್ಕೂರು : ಕೃಷಿ, ಧಾರ್ಮಿಕ, ಸಹಕಾರಿ ಕ್ಷೇತ್ರದಲ್ಲಿ ಸೇವೆ

ಗಣೇಶೋತ್ಸವ,ಮೊಹರಂ ಗೆ ಕೋವಿಡ್ ಕಾಟ | ಸಾರ್ವಜನಿಕ ಆಚರಣೆಗೆ ನಿರ್ಬಂದ ಹೇರಿದ ಸರಕಾರ,ಹೊಸ ಮಾರ್ಗಸೂಚಿ ಬಿಡುಗಡೆ

ಗಣೇಶ ಚತುರ್ಥಿ ಮತ್ತು ಮೊಹರಂ ಆಚರಿಸುವ ಕುರಿತು ರಾಜ್ಯ ಸರ್ಕಾರ ಅಧಿಕೃತ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿನ ಹಬ್ಬಗಳಿಗೆ ಮಾರ್ಗಸೂಚಿ ಬಿಡುಗಡೆಗೊಳಿಸಿದೆ.ಹಬ್ಬಗಳಲ್ಲಿ ಕೊರೊನಾ ನಿಯಮ ಪಾಲಿಸುವಂತೆ ಆದೇಶಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ

ಬೆಳ್ತಂಗಡಿ | ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಸಮಾಲೋಚನಾ ಸಭೆ

ಬ್ಲಾಕ್ ಕಾಂಗ್ರೆಸ್ ಸಮಿತಿ ಬೆಳ್ತಂಗಡಿ ನಗರ ಇದರ ವತಿಯಿಂದ ಈ ದಿನ ಜಿಲ್ಲಾ ಕಾಂಗ್ರೆಸ್ ನ ತಾಲೂಕು ಉಸ್ತುವಾರಿ ಮೊಹಮ್ಮದ್ ಅಲಿರವರ ನೇತೃತ್ವದಲ್ಲಿ ಪಕ್ಷದ ಮುಂದಿನ ಕಾರ್ಯಕ್ರಮ,ಕಾರ್ಯಯೋಜನೆಗಳ ರೂಪುರೇಷೆಯ ಕುರಿತು ಸಮಾಲೋಚನಾ ಸಭೆಯು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.

ಎಲ್ಲೆಡೆ ಹರಿದಾಡುತ್ತಿದೆ ಕೊರಗಜ್ಜನ ಕಾರ್ಣಿಕ ತೋರ್ಪಡಿಸುವ ಕಿರುಚಿತ್ರದ ತುಣುಕು|ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದೆ…

ಭಕ್ತಿಯಿಂದ ಆ ಹೆಸರು ಕೂಗಿದರೆ ಎಂಥಾ ಸಂಕಷ್ಟಕ್ಕೂ ಕ್ಷಣಾರ್ಧದಲ್ಲಿ ಪರಿಹಾರ ನೀಡುವ ಕಾರ್ಣಿಕ ಶಕ್ತಿ, ತುಳುವರ ಆರಾಧ್ಯ ದೈವ ಸ್ವಾಮಿ ಕೊರಗಜ್ಜನ ಶಕ್ತಿ ಅಸಾಮಾನ್ಯವಾದದ್ದು.ಭಕ್ತರು ಅಜ್ಜನ ಮೇಲಿಟ್ಟ ನಂಬಿಕೆ, ಭಯ, ಭಕ್ತಿಯನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಆದರೂ ಈ ನಡುವೆ ಕಳೆದ ಬಾರಿ

ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ಭೇಟಿಯ ಇರಾದೆ ವ್ಯಕ್ತಪಡಿಸಿದ 10 ರ ಪೋರಿ | ಚಾಕಲೇಟ್ ನೀಡಿ, ತುಂಟಾಟದ ಪ್ರಶ್ನೆಗಳಿಗೆ…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ 10 ವರ್ಷದ ಪುಟ್ಟ ಹುಡುಗಿಯ ಮೇಲ್ ಗೆ ಉತ್ತರ ನೀಡುವ ಮೂಲಕ ಆಕೆಯ ಆಸೆಯನ್ನು ಪೂರೈಸಿದ್ದಾರೆ. ಬಾಲಕಿ ಅನಿಶಾ ಲ್ಯಾಪ್ ಟಾಪ್ ನಿಂದ ಪಿಎಂ ಮೋದಿಗೆ, ಹಲೋ ಸರ್. ನಾನು ಅನಿಶಾ ಮತ್ತು ನಾನು ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಮೇಲ್ ಕಳುಹಿಸಿದ್ದಳು.

ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆ ಜೊತೆಗೆ ಪ್ರಮುಖ ನಾಯಕರ ಟ್ವಿಟರ್ ಖಾತೆ ಬ್ಲಾಕ್ !!

ಭಾರತದಲ್ಲಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ ಫೋಟೋ, ಹೆಸರು, ಪೋಷಕರ ಫೋಟೋಗಳನ್ನು ಪ್ರಕಟಿಸುವಂತಿಲ್ಲ. ಹಾಗಿದ್ದೂ, ಆ ರೀತಿಯಲ್ಲಿ ಕಾನೂನಿನ ಉಲ್ಲಂಘನೆ ಮಾಡಿದ್ದರಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯ ಜೊತೆಗೆ ಕೆಲ ನಾಯಕರ ಟ್ವಿಟ್ಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿದೆ.