ಪುತ್ತೂರು ಕುರಿಯ ಗ್ರಾಮದಲ್ಲಿ ಸಹೋದರನಿಂದಲೇ ಸುಪಾರಿ ಕೊಲೆ ಯತ್ನ । ಸ್ವಲ್ಪ ಯಾಮಾರಿದ್ದರೆ ಹರೋ ಹರ !
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಫ್ತಿಯ ಪುತ್ತೂರು ಕುರಿಯ ಗ್ರಾಮದ ನಿವಾಸಿ ಮಹೇಶ್ ಯಾನೆ ಮಾಯಿಲಪ್ಪನು ತನ್ನ ಸ್ವಂತ ಸಹೋದರನ ಕೊಲೆ ಮಾಡಲು ಸಂಚು ನಡೆಸಿದ್ದು ಬಯಲಿಗೆ ಬಂದಿದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಜಯರಾಮರು ಪ್ರಾಯ…