ನೇತ್ರಾವತಿ ನದೀ ತೀರದಲ್ಲಿ ಚಿರತೆ | ಮಂಗಳೂರಿನ ಕೋಟೆಪುರದ ಬಳಿ ಕಣ್ಮರೆಯಾಗುತ್ತಿದ್ದ ನಾಯಿಗಳು !
ಮಂಗಳೂರಿನ ಕೋಟೆಪುರ ಬಳಿ ಚಿರತೆಯೊಂದು ಪ್ರತ್ಯಕ್ಷವಾಗಿ ಒಟ್ಟಾರೆ ಪ್ರದೇಶದಲ್ಲಿ ಭಯಭೀತ ವಾತಾವರಣವನ್ನು ಸೃಷ್ಟಿಸಿದೆ.
ಇತ್ತೀಚಿಗೆ ಕೋಟೆಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮನೆಯ ನಾಯಿಗಳು ಹಠಾತ್ತಾಗಿ ಕಣ್ಮರೆಯಾಗುತ್ತಿದ್ದವು. ಇದು ದುಷ್ಕರ್ಮಿಗಳ ಕೃತ್ಯ ಎಂದು ಇಷ್ಟುದಿನ…