ಪರ್ಷಿಯನ್ ಪದ ‘ಮುಜರಾಯಿ’ ಇನ್ನಿಲ್ಲ | ‘ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ…
ಯಡಿಯೂರಪ್ಪ ನೇತೃತ್ವದ ಕರ್ನಾಟಕದ ಬಿಜೆಪಿ ಸರಕಾರ ಮುಜರಾಯಿ ಇಲಾಖೆ ಎಂದು ಇವರಿಗೆ ಕರೆಯಲ್ಪಡುತ್ತಿದ್ದ ಹಿಂದೂ ಧಾರ್ಮಿಕ ಇಲಾಖೆಯ ಹೆಸರನ್ನು ಬದಲಿಸಿದೆ.
ಇನ್ನು ಮುಂದೆ ಮುಜರಾಯಿ ಇಲಾಖೆಗಳ ಬೋರ್ಡುಗಳು ಬದಲಾಗಿ ಅದು ' ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ' ಎಂದು…