ಚೀನದ 9-9-6 ಕೆಲಸ ನಿಯಮ ನಮಗೆ ಬೇಕು: ವಾರಕ್ಕೆ 70 ಗಂಟೆಯಿಂದ 72 ಕ್ಕೆ ಜಂಪ್ ಆದ ಇನ್ಫೋಸಿಸ್ ಮೂರ್ತಿ
ಹೊಸದಿಲ್ಲಿ: ಭಾರತೀಯರು ವಾರಕ್ಕೆ 70 ಗಂಟೆ ದುಡಿಯಬೇಕು ಎಂದು ಈ ಹಿಂದೆ ಹೇಳಿಕೆ ನೀಡಿ ವ್ಯಾಪಕ ಚರ್ಚೆಗೆ ಮತ್ತು ಟೀಕೆಗೆ ಗುರಿಯಾಗಿದ್ದ ಇನ್ಫೋಸಿಸ್ ಮುಖ್ಯಸ್ಥ ನಾರಾಯಣ್ ಮೂರ್ತಿ, ಮತ್ತೊಮ್ಮೆ ತಮ್ಮ ಹೇಳಿಕೆಗೆ ಬೆಂಬಲವಾಗಿ ಮಾತಾಡಿದ್ದಾರೆ. ಇದೀಗ ಹೇಳಿಕೆ ನೀಡಿರುವ ಅವರು, ಚೀನದ 9-9-6 ಕೆಲಸದ!-->…