Browsing Category

News

ಚಲಿಸುವ ರೈಲಿನಿಂದ ಹಾರಿ ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ !

ರೈಲಿನಿಂದ ಹಾರಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಿಡದಾಳ್ ರೈಲ್ವೇ ಗೇಟ್ ಬಳಿ ಸಂಭವಿಸಿದೆ. ನಿನ್ನೆ (ಜುಲೈ 2) ಸಂಜೆ ಹೊತ್ತಿಗೆ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.ಈ ಘಟನೆ

ಕನ್ನಯ್ಯ ಕೊಲೆ ಪ್ರತ್ಯಕ್ಷದರ್ಶಿಗಳ ಹೇಳಿಕೆ, ಚಿಕಿತ್ಸೆ ಪಡೆಯುತ್ತಿರುವ ಕನ್ನಯ್ಯ ನೌಕರರು ಹೇಳಿದ್ದೇನು ?

ಇಬ್ಬರು ವ್ಯಕ್ತಿಗಳು ಟೈಲರ್ ಕನ್ಹಯ್ಯಾ ಲಾಲ್ ಅವರ ಶಿರಚ್ಛೇದದ ಪ್ರತ್ಯಕ್ಷದರ್ಶಿಯೊಬ್ಬರು ಮೊದಲ ಬಾರಿಗೆ ಕ್ಯಾಮರಾದಲ್ಲಿ ಅಂದು ನಡೆದ ಭೀಕರ ದಾಳಿಯನ್ನು ವಿವರಿಸಿದ್ದಾರೆ. ಆ ಪ್ರತ್ಯಕ್ಷದರ್ಶಿ ಶರ್ಮಾ ಮೊದಲ ಬಾರಿಗೆ ಬಾರಿಗೆ ಉದಯಪುರದ ಶಿರಚ್ಛೇದದ ಭಯಾನಕತೆಯನ್ನು ನೆನಪಿಸಿಕೊಂಡಿದ್ದಾರೆ.

ಕಿರುತೆರೆ ನಟಿ ಅಮೃತನಾಯ್ಡು ಬಾಳಲ್ಲಿ ಹೊಂಗಿರಣ, ಗಂಡು ಮಗುವಿನ ರೂಪದಲ್ಲಿ ಸಮನ್ವಿ ಆಗಮನ ! ತಾಯಿಯ ನೋವು ಮರೆಸಿದ ಪುಟ್ಟ…

ಕಿರುತೆರೆ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ನೋವು ಮರೆಯಾಗಿ ಮತ್ತೆ ಸಂತೋಷ ತುಂಬಿದೆ. ನಟಿಯ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹೌದು, ನಟಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ದಂಪತಿಗಳು ಸಂತೋಷದಲ್ಲಿದ್ದಾರೆ. ನಟಿ ಅಮೃತಾ ಜುಲೈ 2 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು

ಖ್ಯಾತ ಕಿರುತೆರೆ ಟಿವಿ ಶೋ ನಟ, ಕಪಿಲ್ ಶರ್ಮಾ ಮೇಲೆ ಕೇಸ್ !

ಕಿರುತೆರೆಯ ಟಿವಿ ಶೋ ಮೂಲಕ ಖ್ಯಾತರಾಗಿರುವ ಕಪಿಲ್ ಶರ್ಮಾಗೆ ಈಗೊಂದು ಸಂಕಷ್ಟ ಎದುರಾಗಿದೆ. ಸಾಯಿ ಯುಎಸ್ ಎ ಕಂಪನಿಯು ಕಪಿಲ್ ಮೇಲೆ 2015 ರಲ್ಲಿ ಉತ್ತರ ಅಮೇರಿಕಾ ಪ್ರವಾಸಕ್ಕಾಗಿ ಮಾಡಿಕೊಂಡ ಒಪ್ಪಂದವನ್ನು ಉಲ್ಲಂಘಿಸಿದ್ದಕ್ಕಾಗಿ ಮೊಕದ್ದಮೆ ಹೂಡಿದೆ.ಕಾನೂನಿನ ಅಡಿಯಲ್ಲಿ ಈ ವಿಚಾರ

ಗ್ರಾಮಪಂಚಾಯತಿ ಸದಸ್ಯ ಹಾಗು ಪಿಡಿಓ ರಾಸಲೀಲೆ; ಇಲ್ಲಿದೆ ಅವರ ಕಾಮಪುರಾಣ

ರಾಜ್ಯದಲ್ಲಿ ರಾಸಲೀಲೆ ಪ್ರಕರಣಗಳು ದಿನ ಕಳೆದಂತೆ ಒಂದೊಂದಾಗಿ ಬೆಳಕಿಗೆ ಬರುತ್ತಲೇ ಇವೆ. ಸರ್ಕಾರಿ ಕಚೇರಿ ದುರುಪಯೋಗಕ್ಕೆ ಈ ಪ್ರಕರಣ ಮತ್ತೊಂದು ಸಾಕ್ಷಿಯಾಗಿದೆಚಿಕ್ಕ ನಾಯಕನ ಹಳ್ಳಿ ತಾಲೂಕಿನ ಜೆಸಿ ಪುರ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಸದಸ್ಯನೊಬ್ಬ ಪಿಡಿಒಗೆ ಮುತ್ತು ಕೊಟ್ಟಿರುವ

ಚೀನಾದಲ್ಲಿ ತೀವ್ರ ಭೂಕಂಪ !

ಬೀಜಿಂಗ್ (ಚೀನಾ): ಚೀನಾದ ಕ್ಸಿನ್‌ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ಇಂದು ಬೆಳಗ್ಗೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ.ಚೀನಾ ಭೂಕಂಪ ನೆಟ್‌ವರ್ಕ್ಸ್ ಸೆಂಟರ್ (ಸಿಇಎನ್‌ಸಿ) ಪ್ರಕಾರ, ವಾಯುವ್ಯ ಚೀನಾದ ಅಕ್ಕಿ ಕೌಂಟಿಯಲ್ಲಿ ಇಂದು ಬೆಳಗ್ಗೆ 6:02 ಗಂಟೆಗೆ (ಬೀಜಿಂಗ್ ಸಮಯ)

BIG BREAKING | ಒಂದೇ ರೂಮಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್ ಜೋಡಿ

ಮೈಸೂರು: ಇಲ್ಲಿನ ಹೋಟೆಲ್‌ನಲ್ಲಿ ತಂಗಿದ್ದ ಟಾಲಿವುಡ್ ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್​ ಅವರಿಬ್ಬರ ಸಂಬಂಧಕ್ಕೆ ಕೊನೆಗೂ ಬಿಗ್​ಟ್ವಿಸ್ಟ್​​ ಸಿಕ್ಕಿದ್ದು, ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಇಬ್ಬರು ಒಂದೇ ರೂಮ್​​ನಲ್ಲಿರುವುದು ದೃಶ್ಯ ಸಮೇತವಾಗಿ ಸಿಕ್ಕಿ ಬಿದ್ದಿದ್ದಾರೆ.

ಗುಲಾಬಿಗಳಿಂದ “ಮಾನ” ಮುಚ್ಚಿಕೊಂಡ ದೇವರಕೊಂಡ!

ಹೆಂಗಳೆಯರ ಹಾಟ್ ಫೆವರೇಟ್ ನಟ, ಕಿಸ್ಸಿಂಗ್ ಸೀನ್ ನಿಂದಲೇ ಎಲ್ಲಾ ಹೆಣ್ಮಕ್ಕಳನ್ನು ತನ್ನತ್ತ ಎಳೆದ ಅದ್ಭುತ ನಟ, ತನ್ನ ಪ್ರತಿಭೆಯಿಂದಲೇ ಮನಸೂರೆಗೊಂಡ ನಟ ವಿಜಯ್ ದೇವರಕೊಂಡ ಅವರ ಹೊಸ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಹೌದು, ನಟ ವಿಜಯ್‌ ದೇವರಕೊಂಡ ಅಭಿನಯದ 'ಲೈಗರ್'