Browsing Category

News

ಮರದ ದಿಮ್ಮಿ ಬೈಕ್ ಮೇಲೆ ಬಿದ್ದು ನವವಿವಾಹಿತ ದಾರುಣ ಸಾವು| ಶಾಕ್ ನಲ್ಲಿ ಗರ್ಭಿಣಿ ಪತ್ನಿ

ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ ಮೇಲೆ ಮರದ ದಿಮ್ಮಿ ಬಿದ್ದು, ನವವಿವಾಹಿತನೋರ್ವ ಮೃತಪಟ್ಟ ದಾರುಣ ಘಟನೆಯೊಂದು ನಡೆದಿದೆ. ಈ ಘಟನೆ ಶುಕ್ರವಾರ ಬೆಳಗ್ಗೆ ನಾಗರಬಾವಿಯಲ್ಲಿ ಸಂಭವಿಸಿದೆ.ಮುಕೇಶ್ (28) ಎಂಬಾತನೇ ಮೃತ ದುರ್ದೈವಿ. ಈತನಿಗೆ 7 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಈತನ ಪತ್ನಿ 5

ಶಿಕಾರಿಪುರದಿಂದ ವಿಧಾನಸಭೆಗೆ ಬಿ.ವೈ.ವಿಜಯೇಂದ್ರ ಸ್ಪರ್ಧೆ -ಯಡಿಯೂರಪ್ಪ ಘೋಷಣೆ

ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಆಡಳಿತ ಪಕ್ಷ ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದ್ದು, ಈ ನಡುವೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪರ್ಧೆಗೆ ಕ್ಷೇತ್ರವನ್ನು ಮಾಜಿ ಸಿಎಂ ಖಚಿತಪಡಿಸಿದ್ದಾರೆ.ಶಿವಮೊಗ್ಗದ ಶಿಕಾರಿಪುರದಲ್ಲಿ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ತಮ್ಮ

ಬಾಲಿವುಡ್ ನ ಸ್ಟೈಲಿಶ್ ನಟನ ನಗ್ನ ಫೋಟೋ ಶೂಟ್|ಚಂಚಲ ಮನಸ್ಸಿನ ಹುಡುಗೀರು ನೋಡದಿರೋದೇ ಲೇಸು!

ಹುಡುಗಿಯರಿಗೆ ಮಾತ್ರ ಅಲ್ಲ ಇರೋದು- ನಮಗೂ ಇದೆ ದೇಹ ಸೌಂದರ್ಯ ಅಂತ ಅಂದುಕೊಂಡ ನಟನೊಬ್ಬ ಹೀರೋಯಿನ್ ಗಳ ಹಾಗೆ ಬಟ್ಟೆ ಬರಿದಾಗಿಸಿದ್ದಾನೆ. ಈ ಸ್ಪೋಟಕ ಚಿತ್ರಗಳನ್ನು ಚಂಚಲೆಯರು ನೋಡದೆ ಇರೋದು ಒಳಿತು. ಹಾಗಿದೆ ಆತನ ಫೋಟೋ ಶೂಟ್ ! ಬಿಕಿನಿ ಧರಿಸಿ ಹಲವು 'ವುಡ್ ' ಗಳಲ್ಲಿ ಪ್ರೇಕ್ಷಕರನ್ನು

ಮಠ, ದೇವಸ್ಥಾನಗಳಿಗೆ ರಾಜ್ಯ ಸರಕಾರದಿಂದ ಭರ್ಜರಿ ಸಿಹಿ ಸುದ್ದಿ !

ಸಂಘ ಸಂಸ್ಥೆ, ಮಠ, ದೇವಸ್ಥಾನಗಳಿಗೆ ರಾಜ್ಯ ಸರಕಾರ ಬಂಪರ್ ಸಿಹಿಸುದ್ದಿಯೊಂದನ್ನು ನೀಡಿದೆ. 142.37 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ರಾಜ್ಯದ ವಿವಿಧ ಸಮುದಾಯಗಳ ಮಠಗಳು, ದೇವಾಲಯ, ಸಂಘ ಸಂಸ್ಥೆ, ಟ್ರಸ್ಟ್‌ಗಳಿಗೆ ಬಜೆಟ್ ಹಂಚಿಕೆ ಜೊತೆ ಜೊತೆಗೆ ಸಿಎಂ

ಪ್ಯಾಂಟ್ ಕಿಸೆಯಲ್ಲಿಟ್ಟಿದ್ದ ಮೊಬೈಲ್ ದಿಢೀರ್ ಸ್ಫೋಟ, ಯುವಕ ಆಸ್ಪತ್ರೆಗೆ ದಾಖಲು!!!

ಇತ್ತೀಚಿನ ದಿನಗಳಲ್ಲಿ ಸಣ್ಣ ಮಗುವಿನಿಂದ ಹಿಡಿದು ಮುದುಕರವರೆಗೆ ಕೈಯಲ್ಲಿ ಮೊಬೈಲ್ ಇದ್ದೇ ಇರುತ್ತದೆ. ಇದೊಂದು ಮನುಷ್ಯನ ಅವಿಭಾಜ್ಯ ಅಂಗವೇ ಆಗಿ ಹೋಗಿದೆ ಎಂದು ಹೇಳಬಹುದು. ಅಷ್ಟು ಮಾತ್ರವಲ್ಲ ಒಂದು ಒಂದು ಫ್ಯಾಷನ್ ಕೂಡಾ ಆಗಿದೆ. ಮೊಬೈಲ್ ನಿಂದ ಎಷ್ಟೋ ಸಾರಿ ನಮಗೆ ಅರಿವಿಗೆ ಬಾರದೇ ನಮಗೆ

ಮುದ್ದಿನ ಕೋಳಿಯ ಅಂತ್ಯಕ್ರಿಯೆ ಮಾಡಿದ ಡಾಕ್ಟರ್, ತಲೆ ಬೋಳಿಸಿ 13ನೇ ದಿನಕ್ಕೆ ಕಾರ್ಯ ಮಾಡಿದ ವ್ಯಕ್ತಿ!!!

ಓರ್ವ ವ್ಯಕ್ತಿ ಸತ್ತರೆ ಅಂತ್ಯಸಂಸ್ಕಾರ ಮಾಡುವ ಕ್ರಮ ಇದೆ. ಹಾಗೇನೇ ಹದಿಮೂರನೇ ದಿನ ತಿಥಿ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದು ಕುಟುಂಬ ವಿಚಿತ್ರ ಸಂಪ್ರದಾಯ ನಡೆದಿದೆ. ಹೌದು ಈ ರೀತಿಯ ಒಂದು ಘಟನೆ ಯುಪಿಯ ಪ್ರತಾಪಗಢದಲ್ಲಿ ಮುನ್ನೆಲೆಗೆ ಬಂದಿದೆ.ಹುಂಜದ ಮಾಲೀಕನೋರ್ವ ತನ್ನ ಸತ್ತ ಹುಂಜದ

ಮೋದಿ ಉದ್ಘಾಟನೆ ಮಾಡಿದ ಒಂದೇ ವಾರದಲ್ಲಿ ಕುಸಿದ ಹೆದ್ದಾರಿ | ಹರಿಹಾಯ್ದ ಪ್ರತಿಪಕ್ಷಗಳು

ಸರಕಾರ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂಬುದಕ್ಕೆ ಇದೊಂದು ಹೊಸ ನಿದರ್ಶನ. ಹೌದು ಕಳೆದ ವಾರವಷ್ಟೇ ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡ ಹೆದ್ದಾರಿಯೊಂದು ಕುಸಿದು ಬಿದ್ದಿದೆ. ದೇಶದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ಇದು.ಕಳೆದ

ಮಂಕಿಪಾಕ್ಸ್ ಕಾಯಿಲೆ : ರಾಜ್ಯ ‘ಆರೋಗ್ಯ ಇಲಾಖೆ’ಯಿಂದ ಮಾರ್ಗಸೂಚಿ ಪ್ರಕಟ, ಈ ನಿಯಮ ಪಾಲನೆ ಕಡ್ಡಾಯ

ಮಂಕಿಪಾಕ್ಸ್ ಕಾಯಿಲೆ ಕೇರಳದಲ್ಲಿ ಕಾಣಿಸಿಕೊಂಡ ಕಾರಣ, ಈಗ ರಾಜ್ಯದಲ್ಲೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ, ಈ ಕಾಯಿಲೆಯ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗಿರುವಂತ ಅಗತ್ಯ ಕ್ರಮಗಳ ಮಾರ್ಗಸೂಚಿಯನ್ನು ಸರಕಾರ ಪ್ರಕಟಿಸಿದೆ.ಎಲ್ಲಾ ಜಿಲ್ಲೆಗಳು ಪರಿಣಾಮಕಾರಿಯಾದ ಪೂರ್ವಸಿದ್ಧತೆಗಳನ್ನು