ಸುಳ್ಯದ NMC ಉಪನ್ಯಾಸಕ ಡಾ| ಪೂವಪ್ಪ ಕಣಿಯೂರು ಅಮಾನತ್ತಿಗೆ ಶಿಕ್ಷಣ ಇಲಾಖೆಗೆ ಬಿಜೆಪಿ ಬಿಜೆಪಿ ದೂರು । CAA ಬಗ್ಗೆ…
ಸುಳ್ಯದ NMC ಯಲ್ಲಿ ಕನ್ನಡ ಉಪನ್ಯಾಸಕರಾಗಿರುವ ಡಾ| ಪೂವಪ್ಪ ಕಣಿಯೂರು ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಬಿಜೆಪಿ ಮನವಿ ಸಲ್ಲಿಸಿದೆ.
ಡಾ| ಪೂವಪ್ಪ ಕಣಿಯೂರು ಇವರು ಸರಕಾರೀ ಉದ್ಯೋಗದಲ್ಲಿದ್ದು, ಈಗ ತಮ್ಮ ವಾಟ್ಸ್ ಆಪ್ ಮೂಲಕ ದೇಶದ ಸಂವಿಧಾನ!-->!-->!-->…