Browsing Category

News

ವಿಶ್ವ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ರಂಜಿತ್​ ಬಚ್ಚನ್​ ಅವರನ್ನು ಗುಂಡು ಹಾರಿಸಿ ಹತ್ಯೆ

ಲಕ್ನೋ : ಉತ್ತರ ಪ್ರದೇಶ ರಾಜಧಾನಿ ಲಖನೌ ನ ಹಜರತ್​ಗಂಜ್​ನಲ್ಲಿ ಭಾನುವಾರ ಬೆಳ್ಳಂಬೆಳಗ್ಗೆದುಷ್ಕರ್ಮಿಗಳು ಗುಂಡು ಹಾರಿಸಿ ವಿಶ್ವ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷ ರಂಜಿತ್​ ಬಚ್ಚನ್​ ಅವರನ್ನು ಹತ್ಯೆಮಾಡಿದ್ದಾರೆ. ಇಂದು ಬೆಳಗ್ಗೆ ವಾಯುವಿಹಾರಕ್ಕೆಂದು ತೆರಳಿದ್ದಾಗ ಬೈಕ್​ ಮೇಲೆ ಬಂದ

ಪೋಳ್ಯ : ಸಂಭ್ರಮದ ಶ್ರೀ ಲಕ್ಷ್ಮೀ ವೆಂಕಟರಮಣ ದೇವರ ಜಾತ್ರೋತ್ಸವ

ಪುತ್ತೂರು : ಕಬಕ ಸಮೀಪದ ಪೋಳ್ಯ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವರ ಅದ್ದೂರಿಯ ಜಾತ್ರೊತ್ಸವ ಫೆ.1ರಂದು ನಡೆಯಿತು. ಪೂರ್ವಾಹ್ನ ಶ್ರೀ ದೇವರಿಗೆ ಮಾಹಾ ಪೂಜೆ, ಬಳಿಕ ಉತ್ಸವ ಮೂರ್ತಿಯ ರಥಾವರೋಹಣ ಗೈದು ರಥಸಪ್ತಮಿ ಜರುಗಿತು. ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ

ಬಸ್ ತಂಗುದಾಣ ಸ್ವತಃ ಸ್ವಚ್ಚ ಮಾಡುವ ಯುವಕ |ಮಾದರಿಯಾದ ಸವಣೂರಿನ ಕುಲಪ್ರಕಾಶ್ !

ಸವಣೂರು : ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚ ಭಾರತ ಕಲ್ಪನೆಗೆ ಚಾಲನೆ ನೀಡಿದ ಬಳಿಕ ದೇಶದೆಲ್ಲೆಡೆ ಆಂದೋಲನ ಮಾದರಿಯಲ್ಲಿ ಕಾರ್ಯನಡೆಯುತ್ತಿದೆ. ಇದೇ ರೀತಿ ದ.ಕ.ಜಿಲ್ಲೆಯ ಸವಣೂರು ಗ್ರಾ.ಪಂ.ವತಿಯಿಂದ ಕಳೆದೆರೆಡು ವರ್ಷಗಳಿಂದ ನಿರಂತರವಾಗಿ ಸವಣೂರು ಯುವಕ ಮಂಡಲ,ಮಂಜುನಾಥನಗರ ವಿವೇಕಾನಂದ

ಮಾಚಿಲ ಮೂಲ ಕ್ಷೇತ್ರ ನಾಲ್ಕಂಭ ಉಳ್ಳಾಲ್ತಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ- ಧಾರ್ಮಿಕ ಸಭೆ

ಕಾಣಿಯೂರು: ಬ್ರಹ್ಮಕಲಶೋತ್ಸವ ನಡೆದ ಬಳಿಕ ಗ್ರಾಮದಲ್ಲಿ ಸುಭೀಕ್ಷೆಯನ್ನು ಕಾಣುವಂತಹ ವ್ಯವಸ್ಥೆ ನಡೆದುಕೊಂಡು ಬಂದಿದೆ ಎಂಬುದಕ್ಕೆ ಹಲವಾರು ಸಾಕ್ಷಿಗಳಿವೆ. ಬ್ರಹ್ಮಕಲಶೋತ್ಸವಕ್ಕೆ ತನ್ನದೇ ಆದ ಮಹತ್ವ ಇದೆ. ದೈವಸ್ಥಾನಗಳು, ದೇವಸ್ಥಾನಗಳು ಹಿಂದು ಸಂಸ್ಕøತಿಯಲ್ಲಿ ಎರಡು ಕಣ್ಣುಗಳು

‘ ಪ್ರಧಾನಿ ಮೋದಿಗೆ ಚಪ್ಪಲಿನಿಂದ ಹೊಡೆಯಬೇಕು’ ಎಂದು ನಾಟಕ ಪ್ರದರ್ಶನ । ಬೀದರಿನ ಶಾಹೀನ್ ಸಂಸ್ಥೆಯ…

ಬೀದರಿನ ಶಾಹೀನ್ ಎಜುಕೇಷನಲ್ ಸೊಸೈಟಿಯ ಮುಖ್ಯಶಿಕ್ಷಕಿ ಫರೀದಾ ಬೇಗಂ ಮತ್ತು ಶಾಲೆಯ ವಿದ್ಯಾರ್ಥಿನಿಯಳೊಬ್ಬಳ ಪೋಷಕಳಾದ ನಜ್ಬುನ್ನಿಸಾ - ಈ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಶಾಲೆಯಲ್ಲಿ ನಡೆದ ನಾಟಕ ಪ್ರದರ್ಶನದ ವೇಳೆ, ಸಿ ಎ ಎ -ಸಿ ಎ ಬಿ ವಿರುದ್ಧ ದ್ವೇಷ ಭಾವನೆ ಸಾರುವ ನಾಟಕ

ಉಪ್ಪಿನಂಗಡಿಯ ನೆಕ್ಕರೆ, ಕಂಪ, ಬೊಳ್ಳಾವು ಎಂಬಲ್ಲಿ ಹಣ್ಣಡಿಕೆ ಕಳವು ಪ್ರಕರಣ । ಮೂವರ ಬಂಧನ

ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು ಕಸಬಾ ಗ್ರಾಮದ ನೆಕ್ಕರೆ, ಕಂಪ, ಬೊಳ್ಳಾವು ಎಂಬಲ್ಲಿನ ನಿವಾಸಿ ರಾಜೇಶ್‌ ಎಂಬವರ ತೋಟದ ಅಡಿಕೆ ಮರಗಳಿಂದ ಹಣ್ಣು ಅಡಿಕೆಯ ಕಳವು ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ

ಉಜಿರೆಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿಆರು ದಿನಗಳ ಕಾಲ ನಡೆದ ವಸ್ತುಪ್ರದರ್ಶನ

ಉಜಿರೆಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಯಲ್ಲಿ, ವಿವಿಧ ವಿಷಯವಾರು ಸಮಾಜ, ಸಂಸ್ಕೃತ, ಆಂಗ್ಲ ಭಾಷೆ, ಕನ್ನಡ, ಹಿಂದಿ, ವಿಜ್ಞಾನ , ಗಣಿತ ಮತ್ತು ಕ್ರೀಡಾ ಚಟುವಟಿಕೆಗಳ ಪ್ರದರ್ಶನವನ್ನು ಒಟ್ಟು ಆರು ದಿನಗಳ ಕಾಲ ನಡೆಸಲಾಯಿತು. ಪ್ರದರ್ಶನಗಳ ಉದ್ಘಾಟನೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ

ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ : ಮಾರ್ಚ್ 20, 21, 22…

ಪುತ್ತೂರು : ಪುತ್ತೂರು ತಾಲೂಕು ವಾಲಿಬಾಲ್ ಅಸೋಸಿಯೇಶನ್ ಹಾಗೂ ಸೆವೆನ್ ಡೈಮಂಡ್ಸ್ ಯೂತ್ ಕ್ಲಬ್, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ -ರಾಷ್ಟ್ರೀಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಆಹ್ವಾನಿತ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದೆ. ದಿನಾಂಕ 2020 ರ ಮಾರ್ಚ್ 20, 21, 22,