Browsing Category

News

ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್

ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಇಂಟರ್ ಕ್ಲಬ್ ಫೆಲೋಶಿಪ್ ಮೀಟ್ ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ ಜರಗಿದ ರೋಟರಿ ಕ್ಲಬ್ ಸುಳ್ಯ, ಸುಳ್ಯ ಸಿಟಿ, ಸುಬ್ರಹ್ಮಣ್ಯ, ಬೆಳ್ಳಾರೆ ಟೌನ್,

ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ

ಇಂಜಿನಿಯರಿಂಗ್ ಪದವಿಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ ಪುತ್ತೂರು: ಮುಂಡೂರು ಗ್ರಾಮದ ಅಯೋಧ್ಯೆಯಲ್ಲಿ ವಾಸವಾಗಿರುವ ಮುರಳೀಧರ್ ಭಟ್ ಹಾಗೂ ಶೋಭಾ ದಂಪತಿಗಳ ಪುತ್ರಿ ಸಿಂಧೂರ ಸರಸ್ವತಿಯವರಿಗೆ ಹುಟ್ಟೂರ ಸನ್ಮಾನ ನಡೆಯಿತು. ಇಂಜಿನಿಯರಿಂಗ್

ಪೆರುವೋಡಿ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಚಯರ್ ಕೊಡುಗೆ

ಸುಳ್ಯ :ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಪೆರುವೋಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಮುಕ್ಕೂರು ಯುವಸೇನೆ ಇದರ ವತಿಯಿಂದ ಫೈಬರ್ ಚಯರ್ ಕೊಡುಗೆಯಾಗಿ ನೀಡಿದರು.

ಸರಕಾರಿ‌ ಬಸ್‌ನಲ್ಲಿ ಗಾಂಜಾ ಸಾಗಾಟ ಪತ್ತೆ, ಆರೋಪಿ ಪರಾರಿ,22 ಕೆಜಿ ಗಾಂಜಾ ವಶ

ಕಾಸರಗೋಡು : ಬಸ್‌ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಅಬಕಾರಿ ದಳದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್‌ನ ಸೀಟಿನಡಿಯಲ್ಲಿ ಸುಮಾರು 22 ಕೆಜಿ ಗಾಂಜಾವನ್ನು ಬಚ್ಚಿಟ್ಟು

ಫರಂಗಿಪೇಟೆಯಲ್ಲಿ ಬಸ್ಸಿಗೆ ಕಲ್ಲು | ಎಂದಿನಂತೆ ಸ್ಕೂಲು, ಮಾಮೂಲಿನಂತೆ ಬಸ್ಸು ಸಂಚಾರ

ದಕ್ಷಿಣಕನ್ನಡದ ಫರಂಗಿಪೇಟೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆದಿದೆ. ಮುಸ್ಲಿಂ ಬಾಹುಳ್ಯವಿರುವ ಈ ಪ್ರದೇಶದಲ್ಲಿ ಪದೇಪದೇ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಸರಕಾರಿ ಆಸ್ತಿ ಮತ್ತು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಯುತ್ತಾ ಬರುತ್ತಿದೆ. ಕಲ್ಲು ತೂರಾಟದಿಂದ ಹಲವು ಬಸ್ಸುಗಳಿಗೆ ಹಾನಿಯಾಗಿದೆ.

ಬರೆಪ್ಪಾಡಿ : ಶಿಥಿಲಾವಸ್ಥೆಯಲ್ಲಿ ಅವಳಿ ಶಿವ ಸಾನಿಧ್ಯ ; ಜೀರ್ಣೋದ್ದಾರಕ್ಕೆ ಭಕ್ತರ ಚಿಂತನೆ

ಬೆಳಂದೂರು : ಪುರಾಣ ಪ್ರಸಿದ್ದ ಕುದ್ಮಾರು ಗ್ರಾಮದ ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ಮತ್ತು ಕೇಪುಳೇಶ್ವರ ದೇವಸ್ಥಾನವು ಶಿಥಿಲಾವಸ್ಥೆಗೆ ತಲುಪಿದ್ದು ,ಜೀರ್ಣೋದ್ದಾರಕ್ಕೆ ಕಾಯುತ್ತಿದೆ. ಸುಮಾರು 800 ವರ್ಷಗಳ ಇತಿಹಾಸವಿದ್ದು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡ ದೇವಸ್ಥಾನವಾಗಿರುವ

ಬರೆಪ್ಪಾಡಿ : ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಶಿವರಾತ್ರಿ ಉತ್ಸವ ಆಮಂತ್ರಣ ಬಿಡುಗಡೆ

ಬರೆಪ್ಪಾಡಿ : ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಶಿವರಾತ್ರಿ ಉತ್ಸವ ಆಮಂತ್ರಣ ಬಿಡುಗಡೆ ಆಮಂತ್ರಣ ಬಿಡುಗಡೆ ದೇವಸ್ಥಾನದಲ್ಲಿ ನಡೆಯಿತು. ಕಾಣಿಯೂರು : ಕುದ್ಮಾರು ಗ್ರಾಮದ ಶ್ರೀಪಂಚಲಿಂಗೇಶ್ವರ ದೇವಸ್ಥಾನದಲ್ಲಿ 20ನೇ ವರ್ಷದ ಶಿವರಾತ್ರಿ ಉತ್ಸವ ಹಾಗೂ ಶ್ರೀ ಕ್ಷೇತ್ರದ ಜೀರ್ಣೋದ್ದಾರದ

ಶಾಂತಿಗೋಡು | ಕೆರೆಗೆ ಬಿದ್ದು ಸಾವು | ಕೆರೆಗೆ ಪಂಪ್ ಇಳಿಸುವ ವೇಳೆ ಅವಘಡ ನಡೆದ ಶಂಕೆ

ಪುತ್ತೂರು : ಶಾಂತಿಗೋಡು ಗ್ರಾಮದ ಆನಡ್ಕ ಕಾಯರಪ್ಪು ತೋಟದ ಕೆರೆಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾದ ಘಟನೆ ಫೆ. 12 ರಂದು ಬೆಳಕಿಗೆ ಬಂದಿದ್ದು, ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು ಕೆರೆಗೆ ಪಂಪ್‌ನ ಪೈಪ್ ಇಳಿಸುವ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.