Browsing Category

News

ಕಾಣಿಯೂರು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ಕಾಣಿಯೂರು ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ಕಾಣಿಯೂರು: ಶ್ರೀ ಜಗದ್ಗುರು ಶ್ರೀಮನ್ಮದ್ವಾಚಾರ್ಯ ಮೂಲ ಸಂಸ್ಥಾನಂ ಉಡುಪಿ ಶ್ರೀ ಕಾಣಿಯೂರು ಮಠದ ಜಾತ್ರೋತ್ಸವವು ಫೆ 21ರಿಂದ ಫೆ 25ರವರೆಗೆ ನಡೆಯಲಿದ್ದು, ಜಾತ್ರೋತ್ಸವದ ಗೊನೆ ಮುಹೂರ್ತ ಕಾರ್ಯಕ್ರಮವು ಫೆ 14ರಂದು ಕಾಣಿಯೂರು ಶ್ರೀ ಮಠದಲ್ಲಿ

ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ | ಆರೋಪಿಯ ಬಂಧಿಸಿದ ಬೆಳ್ಳಾರೆ ಪೊಲೀಸರು !

ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ ! ಆರೋಪಿಯ ಬಂಧಿಸಿದ ಬೆಳ್ಳಾರೆ ಪೊಲೀಸರು. ಪುತ್ತೂರು : ಅಪ್ರಾಪ್ತೆಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದೆ. ಈ ಸಂಬಂಧ ಕಡಬ ತಾಲೂಕು ಕುದ್ಮಾರು ಗ್ರಾಮದ ನಿವಾಸಿ ಅಬ್ದುಲ್ಲಾ ಎಂಬಾತನನ್ನು ಬೆಳ್ಳಾರೆ ಠಾಣಾ ಪೊಲೀಸರು, ಇಂದು

ಪುಣ್ಚಪ್ಪಾಡಿ ನಡುಮನೆ : ಚಿಣ್ಣರ ಪಾರ್ಕ್‍ಗೆ ಗುದ್ದಲಿಪೂಜೆ

ಪುಣ್ಚಪ್ಪಾಡಿ ನಡುಮನೆ : ಚಿಣ್ಣರ ಪಾರ್ಕ್‍ಗೆ ಗುದ್ದಲಿಪೂಜೆ ಸವಣೂರು :ಸವಣೂರು ಗ್ರಾ.ಪಂ.ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ನಡುಮನೆ ಎಂಬಲ್ಲಿ ಚಿಣ್ಣರ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಯಿತು. ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ ಅವರು ಗುದ್ದಲಿಪೂಜೆ ನೆರವೇರಿಸಿದರು. ತಾಲೂಕು

ಬೆಳ್ತಂಗಡಿಯ ಶಕ್ತಿಮಾನ್ ರಿಗೆ ಗೌರವ ಸಮರ್ಪಣೆ । ಅರ್ಥಪೂರ್ಣ ಫೆಬ್-14 ಆಚರಿಸಿದ ಯುವ ಬ್ರಿಗೇಡ್

ಬೆಳ್ತಂಗಡಿಯ ಯುವ ಬ್ರಿಗೇಡ್ ಅವರಿಂದ ಅರ್ಥಪೂರ್ಣ ಫೆಬ್-14 ಆಚರಣೆ ಮತ್ತೊಂದು ಫೆಬ್ರವರಿ 14 ಬಂದೇ ಬಿಟ್ಟಿದೆ. ಚಕ್ರವರ್ತಿ ಸೂಲಿಬೆಲೆಯವರ ಇಚ್ಛೆಯಂತೆ ಇಂದು ಯುವಾ ಬ್ರಿಗೇಡ್ ಈ ಪ್ರೇಮಿಗಳ ದಿನವನ್ನು ದೇಶಪ್ರೇಮಿಗಳ ದಿನವಾಗಿಸಿ ಇದು ಆರನೇ ವರ್ಷ. ಈ ಹಿಂದೆ ಇದೇ ದಿನ ನಾವು

ಬಲಹೀನ ಬಿಎಸ್ಎನ್ಎಲ್ ಗೆ ಬಲ ಬರುವುದು ಯಾವಾಗ?

ಕಾರ್ತಿಕೇಯ ಹೆಬ್ಬಾರ್ ಎರಡು ದಿನಗಳ ಹಿಂದೆಯಷ್ಟೇ ನಮ್ಮೂರಾದ ಕಡಬ ತಾಲೂಕು, ಹೊಸಮಠಕ್ಕೆ ಹೋಗಿದ್ದೆ. ಹಳ್ಳಿಗಳೆಂದರೆ ಗೊತ್ತಲ್ಲ! ಕರೆಂಟು, ದೂರವಾಣಿ ಇವೆಲ್ಲ ಆಗೊಮ್ಮೆ ಈಗೊಮ್ಮೆ ಮಾತ್ರ ದರ್ಶನ ಕೊಟ್ಟು ಅದೃಶ್ಯವಾಗುವ ದೇವತೆಗಳಿದ್ದಂತೆ. ನಮ್ಮೂರಿನ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ

ಬಹುಮಾನ ರೂಪದಲ್ಲಿ ದೊರೆತ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡಿದ ಟೀಮ್ ಮೀಟರ್ ರೀಡರ್ಸ್

ಬಹುಮಾನ ರೂಪದಲ್ಲಿ ದೊರೆತ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡಿದ ಟೀಮ್ ಮೀಟರ್ ರೀಡರ್ಸ್ ಪುತ್ತೂರು: ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾಗಿ ಪಡೆದು ಕೊಂಡ ಬಹುಮಾನದ ಹಣವನ್ನು ವಿಶೇಷ ಚೇತನ ಕೇಂದ್ರಕ್ಕೆ ನೀಡುವ ಮೂಲಕ ಪುತ್ತೂರಿನ ಮೆಸ್ಕಾಂ ಮೀಟರ್ ರೀಡರ್ಸ್ ತಂಡ ಮಾನವೀಯ ಕಾರ್ಯಮಾಡಿದೆ.

‘ ಒಂದು ಗಂಟೆಯ ಕಥೆ ‘ ಚಿತ್ರದ ಟ್ರೈಲರ್ ಯೂ ಟ್ಯೂಬಿನಲ್ಲಿ ಇಂದು ಬಿಡುಗಡೆ

' ಒಂದು ಮುತ್ತಿನ ಕಥೆ ' ಆಯಿತು. ' ಒಂದು ಮೊಟ್ಟೆಯ ಕತೇ' ನೂ ಹೇಳಿ ಆಯಿತು. ಈಗ ನಿರ್ದೇಶಕರು ' ಒಂದು ಗಂಟೆಯ ಕಥೆ ' ಹೇಳಲು ಹೊರಟಿದ್ದಾರೆ. ಗಂಟೆ ಅಂದ್ರೆ ಇಲ್ಲಿ ಏನು ? ಸಮಯ ಸೂಚಕ ಗಂಟೇನಾ? ಅಥವಾ ' ಢಣ್ ಢಣ್ ' ಗಂಟೇನಾ ? ಅಥವಾ ಡಬ್ಬಲ್ ಮೀನಿಂಗ್ '' ಗಣ ಗಣ '' ಗಂಟೇನಾ ? ನಮಗೆ ಗೊತ್ತಿಲ್ಲ

ಸವಣೂರು ಸಂತೆಗೆ ತುಂಬಿತು ವರ್ಷ!

ಸವಣೂರು: ಗ್ರಾಮೀಣ ಭಾಗದಲ್ಲಿ ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯ ಸ್ಥಳೀಯವಾಗಿಯೇ ದೊರೆಯಲಿ ಎನ್ನುವ ಮಹತ್ವಾಕಾಂಕ್ಷೆ ಇಟ್ಟುಕೊಂಡು ಸವಣೂರಿನಲ್ಲಿ ಆರಂಭವಾದ ವಾರದ ಸಂತೆಗೆ ಫೆ.14ಕ್ಕೆ ವರುಷ ತುಂಬಿದೆ. ಒಂದು ವರ್ಷದಿಂದ ಪ್ರತೀ ಗುರುವಾರ ವಾರದ ಸಂತೆ ಯಶಸ್ವಿಯಾಗಿ ನಡೆಯುತ್ತಾ