ಭಾನುವಾರ, 8 ನವೆಂಬರ್ 2026

News

Bangla: ಬಾಂಗ್ಲಾ ನೂತನ ಪ್ರಧಾನಿ ಪ್ರಮಾಣವಚನ ಸಮಾರಂಭ- ಮೋದಿ ಬದಲು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಭಾಗಿ !

Bangla: ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದ್ದು, ತಾರಿಕ್ ರೆಹೆಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಭರ್ಜರಿ ಗೆಲುವು ದಾಖಲಿಸಿದೆ. ಸರಿಸುಮಾರು 2 ದಶಕಗಳ ಬಳಿಕ ಬಿಎನ್‌ಪಿ ಬಾಂಗ್ಲಾದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಫೆಬ್ರವರಿ…

Bihar: ಮಹಿಳಾ ಸನ್ಯಾಸಿಗೆ ಕಾಮ ಪ್ರಚೋದನೆಗೆ ಯತ್ನಿಸಿದ ವಿದ್ಯಾರ್ಥಿಗಳು!!

Bihar: ಮೀಸೆ ಬಂದ ಹುಡುಗರಿಗೆ ದೇಶ ಕಾಣುವುದಿಲ್ಲ ಎಂಬ ಗಾದೆ ಮಾತೇ ಇದೆ. ಇಂದಿನ ಯುವ ಜನತೆ ಈ ಗಾದೆಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದಾರೆ. ತಾವು ಯಾರೊಂದಿಗೆ ವ್ಯವಹರಿಸುತಿದ್ದೇವೆ, ಯಾರ ಜೊತೆ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೇವೆ ಎಂಬ ಕನಿಷ್ಠ ಪ್ರಜ್ಞೆಯೂ…

Hampi: ಅಶ್ವಿನಿ ಪುನೀತ್ ರಾಜಕುಮಾರನ್ನೇ ‘ಯಾರು’ ಎಂದು ಕೇಳಿದ ಸಿದ್ದರಾಮಯ್ಯ – ಅಪ್ಪು ಫ್ಯಾನ್ಸ್ ಗರಂ

Hampi : ಹಂಪಿ ಉತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಗುರುತಿಸದೇ ನೀವು ಯಾರು ಎಂದು ಕೇಳಿದ ಪ್ರಸಂಗ ನಡೆದಿದೆ. ಹೌದು,…

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿಸುವ ಲಗೇಜ್‌ ದರ ಹೆಚ್ಚಳ: ನಾಳೆಯಿಂದ ಜಾರಿ

ಬೆಂಗಳೂರು: ನಾಳೆಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್‌ ದರ ಹೆಚ್ಚಳವಾಗಲಿದೆ. ನೂತನ ಪರಿಷ್ಕೃತ ದರ ಜಾರಿಯಾಗಲಿದೆ. ನಾಳೆಯಿಂದ (ಫೆ.16) ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್‌ಗೆ ನೂತನ ಪರಿಷ್ಕೃತ ದರ ಜಾರಿಯಾಗಲಿದೆ ಎಂದು ಕೆಎಸ್‌ಆರ್‌ಟಿಸಿ…

ಆರ್‌ಎಸ್‌ಎಸ್‌ ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು-ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಆರ್‌ಎಸ್‌ಎಸ್‌ ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು. ನಾವು ನೆರಳಿದ ಜೊತೆ ಹೋರಾಟ ಮಾಡಬಾರದು. ದೆವ್ವದ ಜೊತೆ ಹೋರಾಟ ಮಡಬೇಕು ಎಂದು ಸಚಿವ ಪ್ರಿಯಾಂಕ್‌ ಖರ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ಮುಖ್ಯಸ್ಥರು ಧರ್ಮ ಉಳಿಸಲು ಮೂರು ಮೂರು…

Vatal Nagaraj : ಕತ್ತೆಗಳಿಗೆ ಮದುವೆ ಮಾಡಿಸಿ ಪ್ರೇಮಿಗಳ ದಿನಾಚರಣೆ ಆಚರಿಸಿದ ವಾಟಳ್ ನಾಗರಾಜ್ – ತಾಳಿ ಕಟ್ಟುವ ವೇಳೆ ತಪ್ಪಿಸಿಕೊಂಡ ಗಂಡು ಕತ್ತೆ

Vatal Nagaraj: ಫೆಬ್ರವರಿ 14 ಪ್ರೇಮಿಗಳ ದಿನ. ಪ್ರೇಮಿಗಳು ಪರಸ್ಪರ ಭೇಟಿಯಾಗಿ ಉಡುಗೊರೆ ವಿನಿಮಯ ಮಾಡಿಕೊಳ್ಳುವುದು, ಪ್ರೇಮ ನಿವೇದನೆ ಮಾಡಿಕೊಳ್ಳುವುದನ್ನೆಲ್ಲಾ ಈ ದಿನ ಕಾಣಬಹುದು. ಆದರೆ ಕರ್ನಾಟಕದಲ್ಲಿ ಪ್ರಸಿದ್ಧ ಹೋರಾಟಗಾರ ಆಗಿರುವ ವಾಟಾಳ್ ನಾಗರಾಜ್ ಅವರು ಎರಡು ಕತ್ತೆಗಳಿಗೆ…

Bangla Desh: ಬಾಂಗ್ಲಾ ದೇಶ ಚುನಾವಣೆ – ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು

Bangla Desh: ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದ್ದು, ತಾರಿಕ್ ರೆಹೆಮಾನ್ ನೇತೃತ್ವದ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಭರ್ಜರಿ ಗೆಲುವು ದಾಖಲಿಸಿದೆ. ಈ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಸರಿಸುಮಾರು 2…

Supreme Court : ಸುಪ್ರೀಂ ಕೋರ್ಟ್ ನಲ್ಲಿ ತಾನೆ ವಾದ ಮಾಡಿ MBBS ಸೀಟ್ ಗಿಟ್ಟಿಸಿಕೊಂಡ ವಿದ್ಯಾರ್ಥಿ

Supreme Court : ಮಧ್ಯಪ್ರದೇಶದ ವಿದ್ಯಾರ್ಥಿ ಒಬ್ಬ ಸುಪ್ರೀಂಕೋರ್ಟ್ ನಲ್ಲಿ ತಾನೆ ವಾದ ಮಾಡಿ ವೈದ್ಯಕೀಯ ಸೀಟನ್ನು ಗಿಟ್ಟಿಸಿಕೊಂಡಂತಹ ಅಪರೂಪದ ಘಟನೆಯನ್ನು ನಡೆದಿದೆ. ಯಸ್, ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆಗೆ ಒಂದು ನಡೆಯುವ ಸಂದರ್ಭ ಗದ್ದಲದ ನಡುವೆ…

Kerala: ಮಗುವಿನ ಕುತ್ತಿಗೆಯಲ್ಲಿದ್ದ ಚೈನ್ ಕದ್ದು ನುಂಗಿದ ಕಳ್ಳಿ – ತೆಗೆಯಲು ಪೋಲೀಸರ ಹರಸಾಹಸ

Kerala: ಕಳ್ಳಿಯೊಬ್ಬಳು ಮಗುವಿನ ಕುತ್ತಿಗೆಯಿಂದ ಚೈನ್ ಕದ್ದು ಅದನ್ನು ನುಂಗಿ, ಈಗ ಆಸ್ಪತ್ರೆ ಸೇರಿರುವ ಘಟನೆ ಒಂದು ಕೇರಳದ ನಿಲಂಬೂರ್‌ನಲ್ಲಿ ನಡೆದಿದೆ.  ಹೌದು, ನಿಲಂಬೂರ್‌ನ ಕ್ಲಿನಿಕ್ ಒಂದರಲ್ಲಿ ವೈದ್ಯರನ್ನು ನೋಡಲು ಬಂದಿದ್ದ ಮಗುವಿನ 3.5 ಗ್ರಾಂ ತೂಕದ ಚಿನ್ನದ…

ಆರೋಗ್ಯ ಶಿಬಿರಗಳಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಭೇಟಿ, ಪರಿಶೀಲನೆ ಮೆಚ್ಚುಗೆ

ಉಜಿರೆ: ಪಟ್ಟಣದ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಆಯೋಜಿಸಲಾಗಿದ್ದ ಎಲ್ಲಾ ಆರೋಗ್ಯ ಶಿಬಿರಗಳಿಗೆ ಭೇಟಿ ನೀಡಿದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಲ್ಲಿ ಮಾಡಲಾದ ವ್ಯವಸ್ಥೆಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಹಾಶಿವರಾತ್ರಿ ಸಂದರ್ಭದಲ್ಲಿ ಸಾವಿರಾರು ಭಕ್ತರು ಶ್ರೀ ಕ್ಷೇತ್ರ…