Browsing Category

News

ಪತ್ರಕರ್ತ ದಯಾನಂದ ಕುಡುಪು ನಿಧನ

ಮಂಗಳೂರು, ಮಾ. 9: ಪತ್ರಕರ್ತ ಮತ್ತು ಸ್ಯಾಕ್ಸೋಫೋನ್ ವಾದಕ ದಯಾನಂದ ಕುಡುಪು (55) ಸೋಮವಾರ ಸಂಜೆ ತನ್ನ ಸ್ವಗೃಹದಲ್ಲಿ ನಿಧನರಾದರು. ‘ವಾರ್ತಾಭಾರತಿ’ ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ಈ ಹಿಂದೆ ಹೊಸದಿಗಂತ, ವಿಜಯಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಅವರು

ರಾಜ್ಯದಲ್ಲಿ ಮೊದಲ ಕೋರೋನ ವೈರಸ್ ಸೋಂಕಿತನ ಪತ್ತೆ : 9 ನೇ ತರಗತಿವರೆಗಿನ ಪರೀಕ್ಷಾ ವೇಳಾಪಟ್ಟಿ ಬದಲು

ಇಂದು ಬೆಂಗಳೂರಿನಲ್ಲಿ, ಈ ಹಿಂದೆ ಅಮೇರಿಕಾಕ್ಕೆ ಹೋಗಿ ಬಂದಿದ್ದ ವ್ಯಕ್ತಿಯಲ್ಲಿ ಕೊರೋನ ವೈರಸ್ ಸೋಂಕು ತಗುಲಿದ ವಿಷಯ ಬಹಿರಂಗವಾಗಿದೆ. ಕರ್ನಾಟಕದ ಆರೋಗ್ಯ ಮಂತ್ರಿಗಳು ಈ ವಿಷಯವನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಸರಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ

ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನಲ್ಲಿ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಕ್ಯಾಂಪ್ಕೋ ರಿಕ್ರಿಯೇಷನ್ ಸೆಂಟರಿನಲ್ಲಿ ಮಹಿಳೆಯರಿಗಾಗಿ ಬೆಳಿಗ್ಗೆ ಬೆಂಕಿ ರಹಿತ ಅಡುಗೆ ಚರುಂಬುರಿ ಸ್ಪರ್ಧೆ ಮತ್ತು ಪ್ರಸ್ತುತಿಯನ್ನು ಏರ್ಪಡಿಸಲಾಯಿತು.ಇದರ ತೀರ್ಪುಗಾರರಾಗಿ ಶ್ರೀ ಕೇಶವ ಪ್ರಸನ್ನ,ಪ್ರಮೋದ್ ಕುಮಾರ್,ಶ್ರೀಮತಿ ಉಷಾ ಕಿರಣ್ ಸಹಕರಿಸಿದರು.

ಕಡಬದ ಐತ್ತೂರು ಗ್ರಾಮ : ಚಿಕ್ಕ ಮಗುವನ್ನು ಮನೆಯಲ್ಲೇ ಬಿಟ್ಟು ಸುಮಿತ್ರಾ ಕಣ್ಮರೆ !

ಕಡಬ, ಮಾ.09 : ವಿವಾಹಿತ ಮಹಿಳೆಯೊಬ್ಬಳು ತನ್ನ ಚಿಕ್ಕ ಮಗುವನ್ನು ಮನೆಯಲ್ಲೇ ಬಿಟ್ಟು ಕಾಣೆಯಾಗಿದ್ದಾಳೆ.ಕಡಬದ ಐತ್ತೂರು ಗ್ರಾಮದ ಸಿ.ಆರ್.ಸಿ ಕಾಲನಿ ಯ ಮೂವತ್ತು ವರ್ಷದ ಸುಮಿತ್ರಾ ಕಾಣೆಯಾದ ಮಹಿಳೆ. ಇಲ್ಲಿನ ಸಿ.ಆರ್.ಸಿ ಕಾಲನಿ ನಿವಾಸಿ ಕನಕರಾಜ ಎಂಬವರ ಪತ್ನಿಯಾಗಿದ್ದು ಇವರಿಗೆ ಎಂಟು ವರ್ಷದ

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಪಾದಯಾತ್ರೆ ಮೂಲಕ ಬಂದ ಭಕ್ತರು

ಪುತ್ತೂರು: ಪುನರುತ್ಥಾನಗೊಂಡ ದೇಯಿಬೈದ್ಯೇತಿ ಮೂಲ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲುಗೆ ಬಂಟ್ವಾಳದಿಂದ ಭಕ್ತರು ಪಾದಯಾತ್ರೆಯ ಮೂಲಕ ಭೇಟಿ ನೀಡಿದರು. ಬಂಟ್ವಾಳ ತಾಲೂಕಿನ ಪೊಳಲಿ ಸಮೀಪದ ಅಮ್ಮುಂಜೆಯಿಂದ ಭಕ್ತಾದಿಗಳು ಪಾದಯಾತ್ರೆಯ ಇವತ್ತು ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲುಗೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪತ್ತೆಯಾಗಿಲ್ಲ, ಭಯ ಪಡುವ ಅಗತ್ಯ ಇಲ್ಲ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ. ಜನರು ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂದೂ ಬಿ. ರೂಪೇಶ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದರ ಅವರು ಹೊರ ದೇಶದಿಂದ ಆಗಮಿಸಿದ

ಪುತ್ತೂರು | ಆಲಡ್ಕ ಶ್ರೀ ಸದಾಶಿವ ದೇವಸ್ಥಾನ : ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾ.25- ಮಾ.30

ಶ್ರೀ ಸದಾಶಿವ ದೇವಸ್ಥಾನ ಆಲಡ್ಕ ಮಂಡೂರಿನಲ್ಲಿ ದಿನಾಂಕ 25-03-2020 ನೇ ಬುಧವಾರದಿಂದ ದಿನಾಂಕ 30-03-2020 ನೇ ಸೋಮವಾರದ ತನಕ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ಮತ್ತು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ

‘ ನೇಮ್ ಆಂಡ್ ಶೇಮ್ ‘ ಪೋಸ್ಟರ್ ಅನ್ನು ತಕ್ಷಣ ತೆಗೆಯುವಂತೆ ಅಲಹಾಬಾದ್ ಹೈಕೋರ್ಟ್ ಸೂಚನೆ : ಯೋಗಿ…

ಕಳೆದ ಡಿಸೆಂಬರ್ 19 ರಂದು ನಡೆದ ಸಿಎಎ-ಎನ್ ಆರ್ ಸಿ ವಿರುದ್ಧದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಮಾಡಿದ 57 ಜನರ ಹೆಸರು ಭಾವಚಿತ್ರ ಮತ್ತು ವಿಳಾಸವನ್ನುಗೊಂಡ ' ನೇಮ್ ಆಂಡ್ ಶೇಮ್ ' ಪೋಸ್ಟರ್ ತೆರವುಗೊಳಿಸುವಂತೆ ಅಲಹಬಾದ್ ಹೈಕೋರ್ಟ್ ಉತ್ತರಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಈ