Browsing Category

News

ಜನವಸತಿ ಪ್ರದೇಶದಲ್ಲಿ ತೆರೆದ ಮರಣ ಬಾವಿ..! | ಮೂರು ವರ್ಷದಿಂದ ಭಯದಲ್ಲೇ ಕಾಲ ಕಳೆದ ಜನರು

ಪುತ್ತೂರು : ಕಳೆದ ಮೂರು ವರ್ಷಗಳ ಹಿಂದೆ ಕಾಲನಿ ಜನರಿಗೆ ಕುಡಿಯುವ ನೀರಿಗೆಂದು ತೆಗೆದ ಬಾವಿ ಇದು. ಬಾವಿಯಲ್ಲಿ ಸಾಕಷ್ಟು ನೀರಿದೆ, ಆದರೆ ಬಾವಿಯ ಸುತ್ತ ಕಟ್ಟೆ ಗೋಡೆ ನಿರ್ಮಿಸದ ಕಾರಣ ಬಾವಿಯ ನೀರೂ ಹಾಳಾಗಿದೆ. ಕಾಲನಿಯ ಜನರೂ ಬಾವಿಯ ಕಾರಣಕ್ಕೆ ಭಯದಿಂದಲೇ ಬದುಕುವಂತಾಗಿದೆ. ಈ ದೃಶ್ಯ ಕಂಡು

35 ವರ್ಷದ ಸೇಡು ಇಂದಿಗೆ ತೀರಿತು | ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧ್ಯಾ ಬಿಜೆಪಿಗೆ

ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಅಮಿತ್ ಶಾ ಅವರೊಂದಿಗೆ ಸೇರಿಕೊಂಡು ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಬಂದ ಕಾಂಗ್ರೆಸ್ಸಿನ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಕಾಲಚಕ್ರ ಒಂದು ದೊಡ್ಡ ಸುತ್ತು ತಿರುಗಿದೆ. 35 ವರ್ಷಗಳ

ಕತ್ತಲೆ ದೂರ ಮಾಡಿದ ಗ್ರಾಪಂ ಸದಸ್ಯ..! ಕೊಯಿಲತ್ತಡ್ಕ- ಡಿಂಬ್ರಿ ರಸ್ತೆಗೆ ದಾರಿದೀಪ

ಪುತ್ತೂರು: ಆರ್ಯಾಪು ಗ್ರಾಮದ ಡಿಂಬ್ರಿ ಒಂದು ಕಾಲದಲ್ಲಿ ಕುಗ್ರಾಮವಾಗಿತ್ತು. ಮಣ್ಣಿನ ಸಂಪರ್ಕ ರಸ್ತೆ ಇದ್ದರೂ ಅದರಲ್ಲಿ ಸಂಚಾರ ಮಾಡುವಂತಿರಲಿಲ್ಲ, ಹೊಂಡಗುಂಡಿಗಳಿಂದ ತುಂಬಿದ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ನಡೆದಾಡಲೂ ಸಾಧ್ಯವಾಗುತ್ತಿರಲಿಲ್ಲ. ಸುಮಾರು 50 ವರ್ಷಗಳ ಬಳಿಕ ಈ ರಸ್ತೆಗೆ

ಪುತ್ತೂರು ತಾಲೂಕಿನಲ್ಲಿ ಮೊದಲ ಬಾರಿಗೆ ಶ್ರೀನಿವಾಸ ಕಲ್ಯಾಣೋತ್ಸವ | ಇಂದು ಕೈಕಾರದಲ್ಲಿ ಆಯೋಜನೆ

ಪುತ್ತೂರು : ತಿಮ್ಮಪ್ಪನ ದರ್ಶನಕ್ಕೆ ತಿರುಪತಿಗೆ ತೆರಳುವ ಬದಲು ನಮ್ಮಲ್ಲೇ ದರ್ಶನ ಪಡೆಯುವಂತಾಗಲು ಪುತ್ತೂರು ತಾಲೂಕಿನ ಕೈಕಾರ ಶಾಲಾ‌ ಕ್ರೀಡಾಂಗಣ "ಶೇಷಾದ್ರಿ "ಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಕೈಕಾರ ಇದರ ವತಿಯಿಂದ ಮಾ.14 ರಂದು ಲೋಕ ಕಲ್ಯಾಣಾರ್ಥವಾಗಿ ಶ್ರೀನಿವಾಸ

ತಾತ್ಕಾಲಿಕವಾಗಿ ವಸತಿ ಶಾಲೆಯಾದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆ : ಎಸೆಸೆಲ್ಸಿ ಮಕ್ಕಳಿಗೆ ಓದಲು ಅನುಕೂಲ

ಪುತ್ತೂರು ಶಾಸಕ ಸಂಜೀವ ಮಠಂದೂರು ಸ್ವಂತ ಊರಾದ ಹಿರೇಬಂಡಾಡಿ ಸರಕಾರಿ ಪ್ರೌಢಶಾಲೆಯಲ್ಲಿ ಹಗಲು ರಾತ್ರಿ ನಡೆದಿದೆ ವಿದ್ಯಾಭ್ಯಾಸ. ಈ ಬಾರಿ ಎಸೆಸೆಲ್ಸಿ ಯಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ತರಬೇಕೆಂಬ ಉದ್ದೇಶದಿಂದ ಮಾನ್ಯ ಶಾಸಕರು 4 ಗಂಟೆಗೇ ಎದ್ದು ಮಕ್ಕಳ ಮನೆ ಭೇಟಿ ಮಾಡಿದ್ದರು. ಅವರ ಆ

ಕಮಲದ ಹೊಡೆತಕ್ಕೆ ಮಧ್ಯಪ್ರದೇಶದ ಸಿಎಂ ಕಮಲ್ ನಾಥ್ ಕನಲಿ ಹೋಗಿದ್ದಾರೆ : ವರ್ಕೌಟ್ ಆಗುತ್ತಾ 20 ಮಂತ್ರಿಗಳ ರಾಜೀನಾಮೆ…

ಮಧ್ಯಪ್ರದೇಶ ಸರಕಾರ ಹುಟ್ಟುವುದಕ್ಕೆ ಮೊದಲೇ ಎಲೆಕ್ಷನ್ ಸಮಯದಲ್ಲಿಯೆ ಈಗಿನ ಮುಖ್ಯಮಂತ್ರಿ ಕಮಲ್ನಾಥ್ ಮತ್ತು ಅವರ ಆತ್ಮೀಯ ದಿಗ್ವಿಜಯಸಿಂಗ್ ಇವರ ಬಗ್ಗೆ ಜ್ಯೋತಿರಾಧಿತ್ಯ ಸಿಂಧ್ಯ ಅಸಮಾಧಾನ ಹೊಂದಿದ್ದರು. ಕಮಲ್ನಾಥ್ ಮತ್ತು ದಿಗ್ವಿಜಯಸಿಂಗ್ ಹುನ್ನಾರ ದಿಂದಲೇ ಜ್ಯೋತಿರಾಧಿತ್ಯ ಸಿಂಧ್ಯ ಕಳೆದ

ನರಿಮೊಗರು| ಸರಸ್ವತಿ ವಿದ್ಯಾಮಂದಿರದಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್ ಬಗ್ಗೆ ಮಾಹಿತಿ

ನರಿಮೊಗರು: ಸರಸ್ವತಿ ವಿದ್ಯಾ ಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲೆಕ್ಟ್ರಿಕ್ ಸರ್ಕ್ಯೂಟ್ ಬಗ್ಗೆ ಪ್ರಾಯೋಗಿಕ ತರಗತಿಯನ್ನು ಹಿರಿಯ ಕೃಷಿಕ ,ಕವಿ,ಉದ್ಯಮಿ ,ಮಣಿಲ ಎಲೆಕ್ಟ್ರಿಕಲ್ಸ್ ಮಾಲಕ ಶ್ರೀ ರಂಗ ಶಾಸ್ತ್ರಿ ಮಣಿಲ ನಡೆಸಿದರು. ವಿದ್ಯಾರ್ಥಿ ಗಳೊಂದಿಗೆ ಸಂವಾದ ನಡೆಸಿ ದ ಅವರು

ಕುದ್ಮಾರು: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಆರೋಪಿಗೆ ಜಾಮೀನು

ಕಡಬ : 5ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸಂಭಂಧಿಸಿದಂತೆ ಕುದ್ಮಾರು ರಸ್ತೆಬದಿಯಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ಲಾ ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದೀಗ ಆರೋಪಿಗೆ ನ್ಯಾಯಾಲಯ ಜಾಮೀನು