Browsing Category

News

ಕಾರ್ಕಳ : ಕೆರೆಗೆ ಸ್ನಾನ ಮಾಡಲು ಹೋದ ಇಬ್ಬರು ನೀರುಪಾಲು

ಕಾರ್ಕಳ: ಕಾರ್ಕಳ ನಗರದಲ್ಲಿರುವ ರಾಮಸಮುದ್ರ ಕೆರೆಗೆ ಸ್ನಾನಕ್ಕೆಂದು ನೀರಿಗಿಳಿದ ಇಬ್ಬರು ಆಕಸ್ಮಿಕವಾಗಿ ನೀರುಪಾಲಾದ ಘಟನೆ ಮಾ. 27ರಂದು ಮಧ್ಯಾಹ್ನ ನಡೆದಿದೆ. ಭದ್ರಾವತಿ ಮೂಲದ ಕೂಲಿಕಾರ್ಮಿಕನ ಪತ್ನಿ ಕವಿತಾ (24) ಹಾಗೂ ಕಾರ್ಕಳ ಕಾಬೆಟ್ಟು ಶ್ರೀನಿವಾಸ ಅವರ ಮಗಳು ದೀಕ್ಷಿತಾ (12) ನೀರುಪಾಲಾದ

Breaking News | ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಕೊರೋನಾ !

ಲಂಡನ್, ಮಾ. 27 : ಕೊರೋನಾ ರೋಗವು ಬ್ರಿಟಿಷ್ ಪ್ರಧಾನಿ ಜಾನ್ಸನ್ ಅವರಿಗೂ ವಕ್ಕರಿಸಿಕೊಳ್ಳುವುದರ ಮೂಲಕ, ಈ ರೋಗ ಯಾರನ್ನೂ ಬಿಡುವುದಿಲ್ಲವೆಂದು ಮತ್ತೊಮ್ಮೆ ಲೋಕಕ್ಕೆ ಸಾಬೀತುಮಾಡಿದೆ. " ಕಳೆದ 24 ಗಂಟೆಗಳಲ್ಲಿ ನಾನು ಸೌಮ್ಯ ರೋಗ ಲಕ್ಷಣಗಳನ್ನು ಗುರುತಿಸಿದೆ ಮತ್ತು ಕೂಡಲೇ ಕೊರೋನಾ ವೈರಸ್ ಗೆ

ಕುಡಿಯಲು ಫಿಡ್ಕ ಸಿಗದೆ ಪರದಾಡಿ ಕೊನೆಗೆ ಮದ್ಯವ್ಯಸನಿ ಆತ್ಮಹತ್ಯೆ

ಕೇರಳ, ತ್ರಿಶೂರ್ : ಕೊರೋನಾವೈರಸ್ ಹಾವಳಿಯಿಂದ ಭಾರತ ಲಾಕ್ ಡೌನ್ ಆಗಿರುವ ಕಾರಣ ಕಳ್ಳು, ವೈನ್ ಶಾಪ್, ಬಾರ್, ಪಬ್ ಗಳು ಮುಚ್ಚಿದ್ದು ಯಾವುದೇ ಲಿಕ್ಕರ್ ಕುಡಿಯಲು ಸಿಗದ ಕಾರಣ ಬೇಸರಗೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕುನ್ನಮಕುಳಂ ನ ಸಮೀಪದ

ಬಂಟ್ವಾಳದ ಅಬ್ಬೆಟ್ಟು | ಕೋರೋನಾ ರೋಗ ಭೀತಿಯಿಂದ ಪೆಟ್ರೋಲ್ ಬಂಕ್ ಉದ್ಯೋಗಿ ಆತ್ಮಹತ್ಯೆ

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಬಂಟ್ವಾಳ ಮೇರಮಜಲು ಗ್ರಾಮದಲ್ಲಿ ವ್ಯಕ್ತಿಯೊಬ್ಬರು ರೋಗ ಭೀತಿಯಿಂದ ಆತ್ಮಹತ್ಯೆಮಾಡಿಕೊಂಡಿದ್ದಾರೆ. ಕೋರೋಣ ಭೀತಿಯಿಂದ ಸಾಯುತ್ತಿರುವುದು ಇದು - ಎರಡನೇ ಪ್ರಕರಣ. ವಾರದ ಹಿಂದೆ ಉಡುಪಿಯ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬಂಟ್ವಾಳ ತಾಲೂಕಿನ

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನಾ !

ಬಂಟ್ವಾಳದ 10 ತಿಂಗಳ ಮಗುವಿಗೆ ಕೊರೋನಾ ! ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕು ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೊರೋನಾ ಖಚಿತವಾಗಿದೆ. ಆ ಮಗುವಿನ ಕುಟುಂಬ ನೆಂಟರ ಮನೆಗೆಂದು ಕೇರಳಕ್ಕೆ ಹೋಗಿತ್ತು. ಸಡನ್ ಆಗಿ ಒಂದು ರಾತ್ರಿ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಆ

ಕಡಬದಲ್ಲಿ ಸುಳ್ಯ ಶಾಸಕ ಎಸ್ ಅಂಗಾರ ರಕ್ತದೊತ್ತಡದಿಂದ ಅಸ್ವಸ್ಥ | 108 ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ

ಕಡಬ : ಪಡಿತರ ವ್ಯವಸ್ಥೆಯ ಕುರಿತು ಸಹಕಾರಿ ಸಂಘಗಳ ಮುಖ್ಯಸ್ಥರ ಸಭೆ ನಡೆಸುತ್ತಿದ್ದ ವೇಳೆ ರಕ್ತದೊತ್ತಡ ಕಡಿಮೆಯಾಗಿ ಸುಳ್ಯ ಶಾಸಕ ಎಸ್.ಅಂಗಾರ ಅಸ್ವಸ್ಥಗೊಂಡ ಘಟನೆ ಶುಕ್ರವಾರದಂದು ಕಡಬದಲ್ಲಿ ನಡೆದಿದೆ. ಕಡಬದಲ್ಲಿ ನಡೆದ ಅಧಿಕಾರಿಗಳು, ವರ್ತಕರು ಹಾಗೂ ಜನಪ್ರತಿನಿಧಿಗಳ ಸಭೆಯ ಬಳಿಕ ಕಡಬದ

ಪುತ್ತೂರಿನ ದರ್ಬೆಯಲ್ಲಿ ಮನೆಯಲ್ಲಿರದೆ ರಸ್ತೆಗೆ ಬಂದವರಿಗೆ ಬಸ್ಕಿ ಹೊಡೆಸಿದ ಪೊಲೀಸರು

ಪುತ್ತೂರು : ದೇಶಾದ್ಯಂತ ಮಹಾಮಾರಿ ಕೊರೋನಾ ವೈರಸ್ ರೋಗದ ಹಿನ್ನೆಲೆಯಲ್ಲಿ ಇಡೀ ರಾಷ್ಟ್ರವನ್ನು ಲಾಕ್ ಡೌನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಜನರ ಪರಿಸ್ಥಿತಿಯನ್ನು ಅರಿತು ಜನರಿಗೆ ತೊಂದರೆಯಾಗದಂತೆ ಮೆಡಿಕಲ್, ದಿನಸಿ ಸಾಮಾಗ್ರಿಗಳ ಅಗತ್ಯ ವಸ್ತುಗಳ ಖರೀದಿಗೆ ಪುತ್ತೂರಿನ ವಾರ್ಡ್ ವಾರು