ಮಂಗಳವಾರ, 27 ಅಕ್ಟೋಬರ್ 2026
Trending

News

ಮಂಗಳೂರು-ಮಡ್ಗಾಂವ್ ರೈಲು ವೇಳಾಪಟ್ಟಿ ಬದಲಾವಣೆ – ಸೇವೆಗಳು ಭಾಗಶಃ ರದ್ದು

ಕೊಂಕಣ ರೈಲ್ವೆ ಮಾರ್ಗದಲ್ಲಿ ಕಡ್ಡಾಯ ಹಳಿ ನಿರ್ವಹಣಾ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹಲವು ಪ್ರಮುಖ ರೈಲು ಸೇವೆಗಳಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.  ಅಕ್ಟೋಬರ್ ತಿಂಗಳ ನಿರ್ದಿಷ್ಟ ದಿನಾಂಕಗಳಂದು ಮಂಗಳೂರು-ಮಡ್ಗಾಂವ್ ನಡುವಿನ ಪ್ಯಾಸೆಂಜರ್ ರೈಲು ಸೇವೆಯಲ್ಲಿ ಈ…

ಗಂಡಸರ ಜೇಬಿಗೆ ಕತ್ತರಿ ಹಾಕೋಕೆ ಸಾರಿಗೆ ಇಲಾಖೆಯಿಂದ ಮುಹೂರ್ತ ಫಿಕ್ಸ್

ಹಾಲಿನ ದರ ಏರಿಕೆ ಬಗ್ಗೆ ಚರ್ಚೆ ಬೆನ್ನಲ್ಲೇ ರಾಜ್ಯ ಸರ್ಕಾರ ಜನ ಸಾಮಾನ್ಯರಿಗೆ ಮತ್ತೊಂದು ಶಾಕ್​ ನೀಡಲು ಮುಂದಾಗಿದ್ದು ಈ ತಿಂಗಳಲ್ಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ಬಸ್ ಟಿಕೆಟ್ ದರ ಏರಿಕೆಗೆ ಸಿದ್ಧತೆ ನಡೆಸಲಾಗಿದ್ದು,…

ಆಶ್ರಮ ಶಾಲೆಯಲ್ಲಿ ಶಿಕ್ಷೆಗೆಂದು 82 ಮಕ್ಕಳ ಅರ್ಧ ತಲೆ ಬೋಳಿಸಿದ ಶಿಕ್ಷಕರು

ಶನಿವಾರ ನಿಗದಿತ ಕ್ಷೌರ ಅವಧಿಯ ವೇಳೆ ಆಟವಾಡುತ್ತಿದ್ದರು ಎಂಬ ಕಾರಣಕ್ಕೆ ಸುಮಾರ 82 ವಿದ್ಯಾರ್ಥಿಗಳಿಗೆ ಅರ್ಧ ಕ್ಷೌರ ಹಾಗೂ ಅಲ್ಲಲ್ಲಿ ಬೋಳಿಸಿದ ತಲೆಯಂತೆ ವಿಕೃತವಾಗಿ ಕೂದಲು ಕತ್ತರಿಸಿ ಶಿಕ್ಷೆ ನೀಡಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.  ಶನಿವಾರವು ವಿದ್ಯಾರ್ಥಿಗಳಿಗೆ…

OYO ಹೋಟೆಲ್‌ಗಳಲ್ಲಿ ಯುವತಿಯರ ಸರಣಿ ಸಾವು

ಕೇವಲ 10 ದಿನಗಳ ಅವಧಿಯಲ್ಲಿ ಹೈದರಾಬಾದ್ ನಗರದ ವಿವಿಧ ಪ್ರದೇಶಗಳ OYO ಹೋಟೆಲ್‌ಗಳಲ್ಲಿ ಮೂವರು ಯುವತಿಯರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಭಾರೀ ಸಂಚಲನ ಮೂಡಿಸಿದೆ. ನಗರದಲ್ಲಿ ಸತತವಾಗಿ ಬೆಳಕಿಗೆ ಬರುತ್ತಿರುವ ಈ ಘಟನೆಗಳು ಪೊಲೀಸರನ್ನೂ ಬೆಚ್ಚಿಬೀಳಿಸಿವೆ. ಸೆಪ್ಟೆಂಬರ್ 21ರಂದು, ಮಾದಾಪುರ…

ಶ್ರೀ ಸದಾಶಿವ ದೇವಸ್ಥಾನ ಪೇರಡ್ಕ ಡೆಂಜೋಳಿ ಇದರ ಜೀರ್ಣೋದ್ಧಾರ ಹಾಗೂ ಬ್ರಹ್ಮ ಕಳಸೋತ್ಸವದ ಬಗ್ಗೆ ಸಮಾಲೋಚನ ಸಭೆ

ಗರ್ಡಾಡಿ ಪಡಂಗಡಿ ನಾಲ್ಕೂರು ಬಳಂಜ ಸೋಣಂದೂರು ಕುಕ್ಕೇಡಿ ನಿಟ್ಟಡೆ ಏಳು ಗ್ರಾಮಗಳ ಭಕ್ತರು ಹಾಗು ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಉದಯ ಮಂಜಿತ್ತಾಯ ಮತ್ತು ಶಾಸಕ ಹರೀಶ್ ಪೂಂಜರ ಉಪಸ್ಥಿತಿಯಲ್ಲಿ ಗೌರಿಶಂಕರ ಸಭಾಂಗಣದಲ್ಲಿ ಶ್ರೀ ಸದಾಶಿವ ದೇವಸ್ಥಾನ ಪೇರಡ್ಕ ಡೆಂಜೋಳಿ…

ಶೌಚಾಲಯ ಮಾಡಲು ಜಾತಿ ಕೇಳಿದ ಅಧಿಕಾರಿಗಳು – ಶಾಸಕರ ಎದುರು ಮಹಿಳೆ ಕಣ್ಣೀರು

ಶೌಚಾಲಯ ಮಾಡಿಕೊಡಿ ಎಂದು ಮಹಿಳೆಯೊಬ್ಬರು ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಗಂಡಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಮ್ಮೆ ಗ್ರಾಮದಲ್ಲಿ ನಡೆದಿದೆ. ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮದಲ್ಲಿ ನಡೆದ ಜನಸೇವಾ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ತುಂಬಿದ…

ಮುಸ್ಲಿಮರಿಂದಲೇ ದೇಶದಲ್ಲಿ ಬೋಗಸ್ ವೋಟಿಂಗ್, ಹಿಂದೂಗಳು ಕಾನೂನು ಮೀರಲ್ಲ – ಬಸನಗೌಡ ಪಾಟೀಲ್ ಯತ್ನಾಳ್

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಎಸ್‌ಐಆರ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಅತ್ಯಂತ ಕಟುವಾದ ದಾಳಿ ನಡೆಸಿದ್ದಾರೆ. ಮುಸ್ಲಿಂ ಸಮುದಾಯದವರು ಬೃಹತ್ ಪ್ರಮಾಣದಲ್ಲಿ ಬೋಗಸ್ ಮತದಾನ ಮಾಡುತ್ತಿದ್ದಾರೆ ಮತ್ತು ಈ ಮೂಲಕ ದೇಶವನ್ನು…

ಧರ್ಮಸ್ಥಳದಲ್ಲಿ 28 ನೇ ವರ್ಷದ ಭಜನಾ ಕಮ್ಮಟ : ಸಮಾರೋಪ ಸಮಾರಂಭ

ಉಜಿರೆ: ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಮಾರ್ಗವಾಗಿದ್ದು, ಭಜನೆಯಿಂದ ಭಗವಂತನ ಸಾಕ್ಷಾತ್ಕಾರವಾಗಿ ಭಜಕರಲ್ಲಿ ಉತ್ತಮ ಸಂಸ್ಕಾರ ಮೂಡಿ ಬರುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಪೂಜ್ಯ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ…

ಭಜನೆಯಿಂದ ಸಂಸ್ಕಾರ ಮುಂದಿನ ಪೀಳಿಗೆಗೆ: ಡಾ. ಡಿ. ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ, ಅ. ೩: ಭಜನೆಯ ಮೂಲಕ ಮನಸ್ಸುಗಳು ಒಂದಾಗುವುದರೊAದಿಗೆ ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ಪೂಜ್ಯ…

ಧರ್ಮಸ್ಥಳದಲ್ಲಿ ಗಾಂಧಿಸ್ಮೃತಿ ಮತ್ತು ನವಜೀವನ ಸಾಧನಾ ಸಮಾವೇಶ

ಉಜಿರೆ: ಮನುಷ್ಯಜನ್ಮ ಶ್ರೇಷ್ಠವಾಗಿದ್ದು ದುಶ್ಚಟಗಳಿಂದ ದೂರವಿದ್ದು, ಸತ್ಕಾರ್ಯಗಳನ್ನು ಮಾಡಿದರೆ ಜೀವನ ಪಾವನವಾಗುತ್ತದೆ. ಮನಸು ಮತ್ತು ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಸಾರ್ಥಕ ಜೀವನ ನಡೆಸಬೇಕು ಎಂದು ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು. ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ…