Browsing Category

News

Cabinet Meeting: ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಅನುಮೋದನೆಗೊಂಡ ವಿಧೇಯಕಗಳಿವು

Cabinet Meeting: ಡಿಸೆಂಬರ್ 8 ರಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ರಾಜ್ಯ ಸರ್ಕಾರದ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ಅಧಿವೇಶನದ ಪೂರ್ವಭಾವಿಯಾಗಿ ನಿನ್ನೆ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ಅಧಿವೇಶನದಲ್ಲಿ ಯಾವೆಲ್ಲ ವಿಧೇಯಕಗಳನ್ನು ಮಂಡಿಸಬೇಕೆಂದು ಚರ್ಚಿಸಿ, ತೀರ್ಮಾನ ಕೈಗೊಳ್ಳಲಾಗಿದೆ.

TET: 5ನೇ ತರಗತಿವರೆಗಿನ ಶಿಕ್ಷಕರಿಗೆ ‘TET’ ನಿಂದ ವಿನಾಯಿತಿ- ಸರ್ಕಾರ ಮಹತ್ವದ ನಿರ್ಧಾರ

TET: ರಾಜ್ಯದ ಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರವು ಸಹಿಸುದ್ದಿ ನೀಡಿದ್ದು 5ನೇ ತರಗತಿವರೆಗಿನ ಶಿಕ್ಷಕರಿಗೆ ಟಿಇಟಿ ಪರೀಕ್ಷೆಯಿಂದ ವಿನಾಯಿತಿಯನ್ನು ನೀಡಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಅಲ್ಲದೆ ನಿನ್ನ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದು ಅಧಿಕೃತವೂ ಆಗಿದೆ. ಹೌದು, ಗುರುವಾರ ನಡೆದ

ಮೊದಲು ಭಾರತಕ್ಕೆ ಬನ್ನಿ, ನಂತರ ನಿಮ್ಮ ಪ್ರಕರಣದ ವಿಚಾರಣೆ: ವಿಜಯ್ ಮಲ್ಯಗೆ ಹೈಕೋರ್ಟ್ ಸೂಚನೆ

ಗುರುವಾರ ಬಾಂಬೆ ಹೈಕೋರ್ಟ್, ತಮ್ಮ ವಿರುದ್ಧ ದೇಶಭ್ರಷ್ಟ ಆರ್ಥಿಕ ಅಪರಾಧಿ (FEO) ಕಾಯ್ದೆಯಡಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ವಿಜಯ್ ಮಲ್ಯ ಸಲ್ಲಿಸಿರುವ ಅರ್ಜಿಯ ಸಮರ್ಥನೀಯತೆಯನ್ನು ಪ್ರಶ್ನಿಸಿದ್ದು, ಅವರು ಭಾರತಕ್ಕೆ ಯಾವಾಗ ಮರಳುತ್ತಾರೆ ಎಂಬುದನ್ನು ಅವರ ವಕೀಲರು ದೃಢಪಡಿಸಿದ ನಂತರವೇ

ಅಕ್ರಮ ಚಟುವಟಿಕೆಗೆ ಡ್ರೋನ್‌ ಗಸ್ತು: ಪೊಲೀಸರಿಂದ ಹೊಸ ಪ್ರಯೋಗ

Drone Beat: ಅಪರಾಧ ತಡೆಗೆ ಪೊಲೀಸ್‌ ಇಲಾಖೆ ಮಹತ್ವದ ಕಾರ್ಯಾಚರಣೆ ಆರಂಭ ಮಾಡಿದೆ. ಕಾನೂನು ಬಾಹಿರ ಚಟುವಟಿಕೆಗಳು, ಜೂಜಾಟ, ಕೋಳಿ ಪಂದ್ಯ ಮತ್ತು ಅಕ್ರಮ ಚಟುವಟಿಕೆಗಳ ತಡೆಗೆ ಕೋಲಾರ ಜಿಲ್ಲೆಯಲ್ಲಿ ಡ್ರೋನ್‌ ಬೀಟ್‌ ಎನ್ನುವ ಹೊಸ ಪ್ರಯೋಗ ಆರಂಭ ಮಾಡಿದೆ. ಮೊದಲ ಬಾರಿಗೆ ಕರ್ನಾಟಕದಲ್ಲಿ

ಹನುಮ ಜಯಂತಿ ದಿನ ಡಿಕೆಶಿ ಮನೇಲಿ ನಾಟಿಕೋಳಿ ಮರ್ಡರ್: ಮೀಟಿಂಗ್‌ ಬಗ್ಗೆ ಆರ್ ಅಶೋಕ್ ಲೇವಡಿ

ಬೆಂಗಳೂರು: ಹನುಮ ಜಯಂತಿ ದಿನ ಡಿಕೆಶಿ ಮನೆಯಲ್ಲಿ ನಾಟಿಕೋಳಿ ಮರ್ಡರ್ ಆಗಿದೆ ಎಂದು ಡಿಕೆಶಿ ಮನೆಯ ಬ್ರೇಕ್‌ ಫಾಸ್ಟ್ ಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ. ಮಂಗಳವಾರ ಬೆಂಗಳೂರಿನಲ್ಲಿ ಮಾತನಾಡಿದ ಅಶೋಕ್, “ಹನುಮ ಜಯಂತಿ ದಿನ ಕನಕಪುರದ ನಾಟಿ ಕೋಳಿಯ ಮರ್ಡರ್ ನಡೆದಿದೆ.

Devendra Gehlot: ದೊಡ್ಡ ಕುಡುಕ, ವರದಕ್ಷಿಣೆ ಪಿಡುಗ, ಡ್ರಗ್ ಅಡಿಕ್ಟ್ – ರಾಜ್ಯಪಾಲ ಗೆಹ್ಲೋಟ್‌ ಮೊಮ್ಮಗನ…

Devendra Gehlot: ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್(Thawarchand Gehlot) ಅವರ ಮೊಮ್ಮಗ ದೇವೇಂದ್ರ ಗೆಹ್ಲೋಟ್ ವಿರುದ್ಧ ಹಲವು ಗಂಭೀರ ಆರೋಪಗಳು ಕೇಳಿಬಂದಿವೆ. ಸ್ವತಃ ಅವರ ಪತ್ನಿ ದಿವ್ಯಾ ಗೆಹ್ಲೋಟ್ ಅವರು ವರದಕ್ಷಿಣೆ ಕಿರುಕುಳ, ಕೊಲೆ ಯತ್ನ, ಕೌಟುಂಬಿಕ ಹಿಂಸೆ, ಮತ್ತು ತಮ್ಮ

RC-DL: ಜಸ್ಟ್ 200 ರೂ ಗೆ ಸಿಗುತ್ತೆ RC, DL ಸ್ಮಾರ್ಟ್ ಕಾರ್ಡ್- ಪಡೆಯುವುದು ಹೇಗೆ?

RC-DL: ವಾಹನ ಮಾಲೀಕರಿಗೆ ಅಥವಾ ಚಾಲಕರಿಗೆ ಡ್ರೈವಿಂಗ್ ಲೈಸೆನ್ಸ್ ಮತ್ತು ವಾಹನ ನೋಂದಣಿ ಪ್ರಮಾಣ ಪತ್ರವು ತುಂಬಾ ಮುಖ್ಯವಾಗುತ್ತದೆ. ಇದನ್ನು ಆರ್‌ಟಿಒ ಅಧಿಕೃತವಾಗಿ ವಿತರಣೆ ಮಾಡುತ್ತದೆ. ಇದೀಗ ಡಿಎಲ್‌ ಮತ್ತು ಆರ್‌ಸಿ ಸಂಬಂಧಿಸಿ ಸಾರಿಗೆ ಇಲಾಖೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು,

Satish Jarakiholi: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡುವುದು ಪಕ್ಕಾ – ಸಂಚಲನಕಾರಿ ಹೇಳಿಕೆ…

Satish Jarakiholi : ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ವಿವಾದ ಕೊಂಚಮಟ್ಟಿಗೆ ತಣ್ಣಗಾದಂತೆ ಕಾಣುತ್ತಿದೆ. ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಒಟ್ಟೊಟ್ಟಿಗೆ ತಿಂಡಿ, ಊಟ ಮಾಡುವುದರ ಮುಖಾಂತರ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸುತ್ತಾ ನಮ್ಮ ನಡುವೆ ಯಾವುದೇ ಗೊಂದಲಗಳಿಲ್ಲ