ಬುಧವಾರ, 4 ನವೆಂಬರ್ 2026

News

ದರ್ಶನ್‌ ಕೇಸಿನಿಂದ ನಿವೃತ್ತಿ ಪಡೆದ ವಕೀಲ!!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್‌ ಪರ ವಕೀಲ ಎಸ್‌.ಸುನೀಲ್‌ ಕುಮಾರ್ ಅವರು ದರ್ಶನ್‌ ಪರ ವಕಾಲತ್ತಿನಿಂದ ನಿವೃತ್ತಿ ಪಡೆಯುವುದಾಗಿ ಹೈಕೋರ್ಟ್‌ ತಿಳಿಸಿದ್ದಾರೆ. ‘ರೇಣುಕ ಸ್ವಾಮಿ ಅವರ ತಾಯಿ ರತ್ನಪ್ರಭಾ ಅವರನ್ನು ಪಾಟಿ ಸವಾಲಿಗೆ ಒಳಪಡಿಸಲು ನಿರಾಕರಿಸಲಾಗಿದೆ’…

ಪೋಕ್ಸೋ ಕೇಸ್ ಆರೋಪಿಗೆ NEET ಪರೀಕ್ಷೆ​ ಬರೆಯಲು 4 ದಿನ ಬೇಲ್!!

ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ 18ರ ಯುವಕನಿಗೆ ಜೂ.21 ರಂದು ನಿಗದಿಯಾಗಿರುವ ನೀಟ್ ಮರು ಪರೀಕ್ಷೆಗೆ (NEET UG 2026 re-Exam) ಹಾಜರಾಗಲು ಮುಂಬೈನ (Mumbai) ವಿಶೇಷ ಪೋಕ್ಸೋ ನ್ಯಾಯಾಲಯ ನಾಲ್ಕು ದಿನಗಳ ತಾತ್ಕಾಲಿಕ ಜಾಮೀನು ನೀಡಿದೆ. ವಿಶೇಷ…

ಇಲ್ಲಿವರೆಗೂ ಮೋದಿ ಏಕೆ ಒಂದೇ ಒಂದು ಪ್ರೆಸ್‌ಮೀಟ್ ಮಾಡಿಲ್ಲ? ಎಂದ ವಿದ್ಯಾರ್ಥಿ- ತೇಜಸ್ವಿ ಸೂರ್ಯ ಕೊಟ್ಟ ಉತ್ತರ ಕೇಳಿ ನಕ್ಕ ನೆಟ್ಟಿಗರು!

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಹನ್ನೆರಡು ವರ್ಷದ ಆಡಳಿತ ಅವಧಿಯಲ್ಲಿ ಇದುವರೆಗೂ ಒಂದೇ ಒಂದು ಪ್ರೆಸ್ ಮೀಟ್ ಅನ್ನು ನಡೆಸದೆ ಇರುವುದು ಇದುವರೆಗೂ ಚರ್ಚಿತ ವಿಷಯವಾಗಿ ಉಳಿದುಕೊಂಡಿದೆ. ಇದೀಗ ಈ ಬಗ್ಗೆ ವಿದ್ಯಾರ್ಥಿ ಒಬ್ಬ ಸಂಸದ…

ವೇಣೂರು ಸರಕಾರಿ ಪ. ಪೂ. ಕಾಲೇಜು ವಿದ್ಯಾರ್ಥಿಸಂಘದ ಅಧ್ಯಕ್ಷರಾಗಿ ಅಶ್ವಥ್ ಜಿ ದೇವಾಡಿಗ, ಕಾರ್ಯದರ್ಶಿಯಾಗಿ ಪ್ರತೀಕ್ ಆಯ್ಕೆ

ವೇಣೂರು : ವೇಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ 2026 -27 ನೇ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯ ಜೂ. 13ರಂದು ಮೋಬೈಲ್ ಆ್ಯಪ್ ಬಳಸಿ ಇಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ (ಇವಿಯಂ) ಮಾದರಿಯಲ್ಲಿ ನಡೆಸಲಾಯಿತು. ಚುನಾವಣೆಯಲ್ಲಿ ದ್ವಿತೀಯ…

ಮೆಡಿಕಲ್‌ ಸ್ಟೋರ್‌ಗಳಲ್ಲಿ ಬೇಕಾಬಿಟ್ಟಿ ಕೆಮ್ಮಿನ ಸಿರಪ್‌ ಖರೀದಿಗೆ ಬ್ರೇಕ್‌

ಮಳೆಗಾಲದಲ್ಲಿ ಶೀತ, ಕೆಮ್ಮು, ನೆಗಡಿ, ಜ್ವರ ಬರುವುದು ಸಾಮಾನ್ಯ. ಹೀಗಾಗಿ ಪ್ರತಿಯೊಬ್ಬರು ಮನೆಯಲ್ಲಿ ಕೆಮ್ಮು, ಶೀತ, ಜ್ವರಕ್ಕೆ ಸಂಬಂಧಪಟ್ಟ ಮದ್ದನ್ನು ಇಟ್ಟುಕೊಂಡಿರುತ್ತಾರೆ. ಮಾರುಕಟ್ಟೆಯಲ್ಲಿ ಹಲವು ಕೆಮ್ಮಿನ ಸಿರಪ್‌ಗಳಿವೆ. ಆದರೆ ದೇಹದ ಆರೋಗ್ಯ ಕಾಪಾಡುವ ಕೆಲವು ಸಿರಪ್‌ಗಳೇ ಇಂದು ಜೀವ…

‘ನಾನು ನಿರ್ದೋಷಿʼ ಭಾವುಕ ಪೋಸ್ಟ್‌ ಹಂಚಿಕೊಂಡ ಚೈತ್ರಾ ಕುಂದಾಪುರ, ಕಾನೂನು ಹೋರಾಟದಲ್ಲಿ ಜಯ!

ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರು ಕಳೆದ ಒಂಭತ್ತು ವರ್ಷಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟದಲ್ಲಿ ಜಯಗಳಿಸಿದ್ದಾರೆ. ತಮ್ಮ ಮೇಲಿದ್ದ ಐದು ಪ್ರರಕಣಗಳಿಂದ ನಿರ್ದೋಷಿಯಾಗಿ ಬಿಡುಗಡೆಯಾಗಿದ್ದು, ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟನ್ನು ಹಂಚಿದ್ದಾರೆ. ಚೈತ್ರಾ ಕುಂದಾಪುರ…

ಭಟ್ಕಳದಲ್ಲಿ ಲವ್ ಜಿಹಾದ್? ಹಿಂದೂ ಯುವತಿಯ ಅಪಹರಿಸಿ ಲೈಂಗಿಕ ದೌರ್ಜನ್ಯ ಆರೋಪ , ಯುವಕ ಅರೆಸ್ಟ್‌

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕಾರಿನಲ್ಲಿ ಅಪಹರಿಸಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಮುಸ್ಲಿಂ ಯುವಕನನ್ನು ಅರೆಸ್ಟ್‌ ಮಾಡಲಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಯುವತಿಯನ್ನ ಅಪಹರಿಸುವ ವೇಳೆ ಹಿಂದೂಪರ ಕಾರ್ಯಕರ್ತರು ಕಾರನ್ನು ತಡೆದು ಇಬ್ಬರನ್ನೂ ಪೊಲೀಸರಿಗೆ…

ಎಸ್.ಡಿ.ಎಂ ಕಾಲೇಜು ಉಜಿರೆ – ಪದವಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ ಸಮಾರಂಭ

ಉಜಿರೆ,ದಿ.ಜೂ. 18 : ಜ್ಞಾನದ ಪರಿವಿಗೆ ಯಾವುದೇ ಬೇಲಿ ಇಲ್ಲ. ವಿದ್ಯಾರ್ಥಿಗಳು ತಮ್ಮ ಪಠ್ಯದ ವಿಷಯಗಳ ಜೊತೆಗೆ ಪ್ರಾಪಂಚಿಕ ಮತ್ತು ಪ್ರಸ್ತುತ ವಿದ್ಯಮಾನಗಳನ್ನು  ಅರಿತುಕೊಳ್ಳಬೇಕು. ಹೊಸ ವಿಷಯಗಳ ಅಧ್ಯಯನದ ಕುತೂಹಲ ನಮ್ಮೊಳಗೆ ಮೂಡಬೇಕು. ಅಂತರ್ಜಾಲಗಳು ಸಾಮಾಜಿಕ ಜಾಲತಾಣಗಳ ಬಳಕೆಗೆ…

ಅಪ್ರಾಪ್ತ ಬಾಲಕನಿಂದ ಕಾರು ಚಾಲನೆ, ಸ್ಕೂಟರ್ ಗೆ ಡಿಕ್ಕಿ- ಪೋಷಕರ ವಿರುದ್ಧ ಬಿತ್ತು ಕೇಸ್

ಅಪ್ರಾಪ್ತ ಬಾಲಕನೊಬ್ಬ ಕಾರು ಚಲಾಯಿಸಿ ಸ್ಕೂಟರ್ ಗೆ ಗುದ್ದಿದ್ದು, ಆತನ ಪೋಷಕರ ವಿರುದ್ಧ ಪ್ರಕರಣದ ಕಲಾಗಿರುವ ಘಟನೆ ಪರ್ಕಳ ನೇತಾಜಿ ನಗರ ಎಂಬಲ್ಲಿ ನಡೆದಿದೆ. ನೇತಾಜಿ ನಗರ ಕಡೆಯಿಂದ ಪ್ರಗತಿ ನಗರದ ಕಡೆಗೆ ಬಡಗುಬೆಟ್ಟು ಗ್ರಾಮದ ಅಪ್ರಾಪ್ತನೊಬ್ಬ ಚಲಾಯಿಸಿಕೊಂಡು…

ಹೆಂಡ್ತಿ ಮೇಲೆ ಕಣ್ಣಿಡಲು ಬೆಡ್‌ರೂಂನಲ್ಲೂ ಸಿಸಿಟಿವಿ ಇಟ್ಟ ಡಾಕ್ಟರ್‌ ಗಂಡ!

ಮುಂಬೈ: ಮದುವೆಯಾಗಿ ಕೇವಲ 48 ದಿನಗಳನ್ನು ಕಳೆದಿದ ನವವಧುವೊಬ್ಬಳು ಗಂಡನ ಮನೆಯಲ್ಲಿ ಸಾವಿಗೀಡಾದ ಘಟನೆ ನಡೆದಿದೆ. ಮುಂಬೈ ಸಮೀಪದ ಅಂಬರ್‌ನಾಥ್‌ನಲ್ಲಿ ಈ ಘಟನೆ ನಡೆದಿದೆ. ಗಂಡ ವರದಕ್ಷಿಣೆ ವಿಚಾರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದು, ಹಿಂಸೆ ತಾಳಲಾರದೆ…