ಬುಧವಾರ, 4 ನವೆಂಬರ್ 2026

News

ಮಂಗಳೂರು ಟು ಬೆಂಗಳೂರು ಶಿರಾಡಿ ಘಾಟ್‌ ಸುರಂಗ ಮಾರ್ಗ ರಸ್ತೆ-ರೈಲು ಜಂಟಿ ಯೋಜನೆಗೆ ಹಿನ್ನಡೆ

ಮಂಗಳೂರು-ಬೆಂಗಳೂರು ಪ್ರಯಾಣದ ಅವಧಿಯನ್ನು ಕೇವಲ 5 ಗಂಟೆಗೆ ಇಳಿಸುವ ಮಹತ್ವಾಕಾಂಕ್ಷೆಯ ʼಶಿರಾಡಿ ಘಾಟ್‌ ಸುರಂಗ ಮಾರ್ಗʼ ಯೋಜನೆಗೆ ತಾಂತ್ರಿಕ ಅಡೆತಡೆ ಎದುರಾಗಿದೆ. ರಸ್ತೆ ಮತ್ತು ರೈಲು ಮಾರ್ಗ ಎರಡನ್ನೂ ಒಂದೇ ಸುರಂಗದಲ್ಲಿ ನಿರ್ಮಿಸುವ ಬೃಹತ್‌ ಪ್ರಸ್ತಾವನೆಗೆ ಭೌಗೋಳಿಕ ಏರಿಳಿತಗಳು…

ಹಿಜಾಬ್‌ ಹಾಕದೆ ಹಾಡು ಹಾಡಿದ ಗಾಯಕಿಗೆ 74 ಛಡಿಯೇಟಿನ ಶಿಕ್ಷೆ!!

ಹಿಜಾಬ್ ಧರಿಸದೆ ಹಾಡು ಹಾಡಿದ್ದಕ್ಕಾಗಿ ಇರಾನ್‌ನಲ್ಲಿ ಪ್ರಸಿದ್ಧ ಗಾಯಕಿ ಪರಸ್ತೂ ಅಹ್ಮದಿ ಅವರಿಗೆ ನ್ಯಾಯಾಲಯವು ಬರೋಬ್ಬರಿ 74 ಚಾವಟಿ ಏಟುಗಳ ಶಿಕ್ಷೆ ವಿಧಿಸಿದೆ.  ಗಾಯಕಿಯ ಜೊತೆಗೆ ಅವರ ಸಂಗೀತ ತಂಡದ ಎಂಟು ಸದಸ್ಯರಿಗೂ ಇದೇ ರೀತಿಯ ಶಿಕ್ಷೆಯನ್ನು ಪ್ರಕಟಿಸಲಾಗಿದೆ.…

ಪಿಯು ಉಪನ್ಯಾಸಕರಿಗೆ ಶಾಕಿಂಗ್‌ ನ್ಯೂಸ್‌ ನೀಡಿದ ಸರಕಾರ

ರಾಜ್ಯದ ಸರಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ರಾಜ್ಯ ಸರಕಾರ ಶಾಕಿಂಗ್‌ ನ್ಯೂಸ್‌ವೊಂದನ್ನು ನೀಡಿದೆ. ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನೀಗಿಸುವ ಸಲುವಾಗಿ, ಪಿಯು ಉಪನ್ಯಾಸಕರು ಇನ್ಮುಂದೆ 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೂ ಬೋಧನೆ ಮಾಡಬೇಕೆನ್ನುವ ಮಹತ್ವದ ನಿಯಮವನ್ನು…

ಮಹಿಳೆಯರೇ, ಇನ್ಮುಂದೆ ಬಸ್ಸಲ್ಲಿ ಉಚಿತ ಪ್ರಯಾಣ ಮಾಡಲು ವೋಟರ್‌ ಐಡಿ ಬೇಕು!

ಬೆಂಗಳೂರು, ಜೂ.20: ರಾಜ್ಯದ ಮಹಿಳಾ ಪ್ರಯಾಣಿಕರಿಗಾಗಿ ಶಕ್ತಿ ಯೋಜನೆಗೆ ಈಗ ದೊಡ್ಡ ಮಟ್ಟದ ಪರಿಷ್ಕರಣೆ ತರಲು ಸರಕಾರ ಮುಂದಾಗಿದೆ. ನಕಲಿ ಆಧಾರ್‌ ಕಾರ್ಡ್‌ಗಳನ್ನು ಸೃಷ್ಟಿ ಮಾಡಿ, ಬೇರೆ ರಾಜ್ಯಗಳ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿರುವ ದೂರುಗಳು ವ್ಯಾಪಕವಾಗಿ ಕೇಳಿ…

ಪೆರ್ನಾಜೆ ಸ್ವರೂಪ ಶಿಕ್ಷಣ ಸಾಧನ ಕೇಂದ್ರ: ಶಾಲಾ ಸಂಸತ್ತು ರಚನೆ, ಪ್ರಮಾಣ ವಚನ ಸಮಾರಂಭ

ಪೆರ್ನಾಜೆ: ಇಲ್ಲಿಯ ಸ್ವರೂಪ ಶಿಕ್ಷಣ ಸಾಧನ ಕೇಂದ್ರದಲ್ಲಿ ಜೂನ್ 19ರಂದು ಶಾಲಾ ಸಂಸತ್ತು ರಚನೆ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭವು ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮಕ್ಕೆ ಹಿಪ್ನೊ ಥೆರಪಿಸ್ಟ್‌ರಾದ ಕೃಷ್ಣಮೂರ್ತಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನಮ್ಮ ಒಳಗಿರುವ ಸ್ವರೂಪ…

ದ.ಕ ಜಿಲ್ಲೆಯ 20 ಸರ್ಕಾರಿ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಅಪಾಯಕಾರಿ ಬೆಳವಣಿಗೆ – SDPI ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಕಳವಳ

ಶೈಕ್ಷಣಿಕ ವರ್ಷ ಆರಂಭವಾಗಿ 18 ದಿನಗಳು ಕಳೆದಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ 20 ಸರ್ಕಾರಿ ಶಾಲೆಗಳಲ್ಲಿ ಒಂದೇ ಒಂದು ವಿದ್ಯಾರ್ಥಿಯೂ ದಾಖಲಾಗಿಲ್ಲ. ಇದು ಅಪಾಯಕಾರಿ ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ. ಅಲ್ಲದೆ ದಾಖಲಾತಿ ನಡೆದಿರುವ ಅನೇಕ ಸರ್ಕಾರಿ ಶಾಲೆಗಳಲ್ಲಿಯೂ ವಿದ್ಯಾರ್ಥಿಗಳ…

ಗ್ಯಾರಂಟಿ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ ಸಿಎಂ-ಮರು ಅರ್ಜಿ ಸಲ್ಲಿಸುವಂತಿಲ್ಲ

ಬೆಂಗಳೂರು: ರಾಜ್ಯ ಸರಕಾರ ಗ್ಯಾರಂಟಿ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದೆ. ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಸುವಂತಿಲ್ಲ ಎನ್ನುವ ಮಹತ್ವದ ಮಾಹಿತಿಯನ್ನು ರಾಜ್ಯ ಸರಕಾರ ಕೈಗೊಂಡಿದೆ. ಸಿಎಂ ಶುಕ್ರವಾರ ಗ್ಯಾರಂಟಿ ಕಮಿಟಿ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದರು.…

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಗೆ ತಲಾ ಒಂದು ಕೋಟಿ ಪರಿಹಾರ ನೀಡಿ- ಕಾಕ್ರೋಚ್‌ ಪಾರ್ಟಿಯಿಂದ ಮೋದಿಗೆ ಪತ್ರ

ನೀಟ್‌ ಪರೀಕ್ಷೆಗೆ ಕುರಿತಂತೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಪ್ರಧಾನಿ ಮೋದಿಗೆ ಕಾಕ್ರೋಚ್‌ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್‌ ದೀಪ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಪ್ರಶ್ನೆ ಪತ್ರಿಕೆ ಹೊಣೆಗಾರಿಕೆ ವಹಿಸುವಂತೆ ಒತ್ತಾಯಿಸಿದ್ದಾರೆ.…

6 ತಿಂಗಳ ಹಿಂದೆ ಬಿಟ್ಟು ಹೋದವಳು, ಈಗ ಬಂದು ಮತ್ತೆ ತಾಳಿ ಕಟ್ಟಿಸಿಕೊಂಡಳು- ಚಿಕ್ಕಬಳ್ಳಾಪುರದಲ್ಲಿ ಪೇಂಟರ್ ಹುಡುಗ, ಶ್ರೀಮಂತ ಹುಡುಗಿಯ ಸಿನಿಮಾ ಸ್ಟೈಲ್ ಲವ್ ಸ್ಟೋರಿ

ಆರು ತಿಂಗಳ ಹಿಂದೆ ಹೆತ್ತವರ ಒತ್ತಡಕ್ಕೆ ಸಿಲುಕಿ, ಪೊಲೀಸ್ ಠಾಣೆಯಲ್ಲೇ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು ಹೋಗಿದ್ದ ಯುವತಿಯೊಬ್ಬಳು, ಇದೀಗ ತನ್ನ ಅಸಲಿ ಪ್ರೀತಿಯನ್ನು ಹುಡುಕಿಕೊಂಡು ಬಂದು ಅದೇ ಯುವಕನೊಂದಿಗೆ ದೇಗುಲದಲ್ಲಿ ಮರುಮದುವೆಯಾಗಿದ್ದಾಳೆ. ಚಿಕ್ಕಬಳ್ಳಾಪುರ ನಗರದಗಂಗನಮಿದ್ದೆಬಡಾವಣೆಯ ಪೇಂಟರ್ ‌…

ರಾಹುಲ್ ಗಾಂಧಿಗೆ 56ನೇ ಹುಟ್ಟುಹಬ್ಬ ಸಂಭ್ರಮ – ದೇಶದ ಗಮನಸೆಳೆದ ಪ್ರಧಾನಿ ಮೋದಿ ವಿಶ್!!

ಕಾಂಗ್ರೆಸ್ ನೇತಾರ ಯುವ ನಾಯಕ ರಾಹುಲ್ ಗಾಂಧಿಯವರಿಗೆ ಇಂದು 56ನೇ ಹುಟ್ಟುಹಬ್ಬದ ಸಂಭ್ರಮ. ರಾಹುಲ್ ಗಾಂಧಿಯವರಿಗೆ ನರೇಂದ್ರ ಮೋದಿಯವರು ವಿಶೇಷವಾಗಿ ಶುಭಕೋರಿದ್ದು, ಅದು ದೇಶದ ಗಮನ ಸೆಳೆದಿದೆ. ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್‌ ಮೂಲಕ ರಾಹುಲ್ ಗಾಂಧಿಯವರಿಗೆ ಶುಭಹಾರೈಸಿದ್ದು,…