ಭಾನುವಾರ, 1 ನವೆಂಬರ್ 2026

News

ಸದ್ಯದಲ್ಲೇ ಭಾರತಕ್ಕೆ ಪ್ಲಾಸ್ಟಿಕ್ ನೋಟು ಎಂಟ್ರಿ? ಈಗಿರುವ ಕಾಗದ ನೋಟುಗಳನ್ನು ಏನು ಮಾಡ್ಬೇಕು?

ದೇಶದಲ್ಲಿ ನಗದು ಹಣದ ಬೇಡಿಕೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ನಡುವೆ ಬ್ಯಾಂಕ್ ನೋಟುಗಳ ಮುದ್ರಣ ವೆಚ್ಚವನ್ನು ತಗ್ಗಿಸಲು ಮತ್ತು ಅವುಗಳ ಬಾಳಿಕೆಯನ್ನ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮತ್ತೆ ‘ಪಾಲಿಮರ್’ ಅಂದರೆ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ…

ಕುತ್ಲೂರು ಶಾಲಾ ವಠಾರದಲ್ಲಿ ಹಣ್ಣುಗಳ ಉದ್ಯಾನ: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್ ಭರವಸೆ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಮೂಡಬಿದ್ರೆ ಉಪವಿಭಾಗದ ಅರಣ್ಯಇಲಾಖೆ ಹಾಗೂ ಶಾಲೆಯ ವನಸಿರಿ ಪರಿಸರ ಸಂಘದ ಆಶ್ರಯದಲ್ಲಿ ಆಯೋಜಿಸಿದ ವನಮಹೋತ್ಸವ ಕಾರ್ಯಕ್ರಮವನ್ನು ಅರಣ್ಯಇಲಾಖೆಯ ಮೂಡಬಿದ್ರೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ…

ಮ್ಯಾರಥಾನ್‌ ವೇಳೆ ಮುಟ್ಟಾದರೂ ಗುರಿ ತಲುಪಿದ ಕ್ರೀಡಾಪಟು-ವಿಡಿಯೋ ವೈರಲ್‌

ಕ್ರೀಡಾಸ್ಫೂರ್ತಿ ಮತ್ತು ದೃಢಸಂಕಲ್ಪದ ಅದ್ಭುತ ಪ್ರದರ್ಶನವೊಂದು ಅಂತರ್ಜಾಲದಲ್ಲಿ ಭಾರಿ ಸಂಚಲನ ಮೂಡಿಸಿದೆ. ಚೀನಾದ ಮ್ಯಾರಥಾನ್ ಓಟಗಾರ್ತಿ ಲಿ ಮೇಝೆನ್ ಅವರು, ಮುಟ್ಟಿನ ಅವಧಿಯಲ್ಲಿದ್ದರೂ ಮ್ಯಾರಥಾನ್ ಪೂರ್ಣಗೊಳಿಸುತ್ತಿರುವುದನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಜಾಗತಿಕ ಮಟ್ಟದಲ್ಲಿ…

ಶಿಬಾಜೆ: ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ, ಸವಾರ ಅದೃಷ್ಟವಶಾತ್ ಪಾರು

ಅರಸಿನಮಕ್ಕಿ, ಜು.24: ಅರಸಿನಮಕ್ಕಿ-ಶಿಶಿಲ ರಸ್ತೆಯ ಬರ್ಗುಳ ಸಮೀಪ ಶುಕ್ರವಾರ ಮಧ್ಯಾಹ್ನ ಸುಮಾರು 12 ಗಂಟೆ ವೇಳೆ ಬೈಕ್‌ ಮೇಲೆ ಏಕಾಏಕಿ ಮರವೊಂದು ಬಿದ್ದ ಘಟನೆ ನಡೆದಿದೆ. ಶಿಶಿಲ ದೇನೋಡಿ ನಿವಾಸಿ ರತೀಶ್‌ ಪೂಜಾರಿ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ…

ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ ಮಹತ್ವದ ಹೆಜ್ಜೆ: ‘ಶ್ರೀನಿ ಬೋಟ್’ ಎಐ ರಿಸೆಪ್ಶನ್‌ ಬೋಟ್‌ ಅಭಿವೃದ್ಧಿ

ಮಂಗಳೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತದಲ್ಲಿ ಮಂಗಳೂರಿನ ಶ್ರೀನಿವಾಸ್‌ ಯೂನಿವರ್ಸಿಟಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಎಐ ಆಧಾರಿತ ಸ್ವಯಂ ಚಾಲಿತ ವಿದ್ಯುತ್‌ ವಾಹನ ಮತ್ತು ಶ್ರೀನಿ ಬೋಟ್‌ ಎಐ ರಿಸೆಪ್ಶನ್‌ ಬೋಟ್‌ ಅಭಿವೃದ್ಧಿಪಡಿಸುವ ಮೂಲಕ ಭವಿಷ್ಯದ ಸ್ಮಾರ್ಟ್‌ ತಂತ್ರಜ್ಞಾನಕ್ಕೆ…

ಎಸ್.ಡಿ.ಎಂ ಕಾಲೇಜು ಉಜಿರೆ : ಎನ್.ಎಸ್.ಎಸ್ ಶೈಕ್ಷಣಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

ಉಜಿರೆ,ದಿ.ಜು. 24 : ತರಗತಿಗಳು ನಮಗೆ ಅಕ್ಷರ ಜ್ಞಾನವನ್ನು ಕಲಿಸಿಕೊಟ್ಟರೆ, ರಾಷ್ಟ್ರೀಯ ಸೇವಾ ಯೋಜನೆಯು ಶಿಸ್ತು, ಗೌರವ ಹಾಗೂ ಮೌಲ್ಯಯುತವಾಗಿ ಬದುಕುವ ಕಲೆಯನ್ನು ಕಲಿಸಿಕೊಡುತ್ತದೆ. ನಾಯಕತ್ವ ಹಾಗೂ ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಆತ್ಮವಿಶ್ವಾಸದಿಂದ ಮುಂದೆ ಸಾಗಲು ಪ್ರೋತ್ಸಾಹಿಸುತ್ತದೆ. ವಿದ್ಯಾರ್ಥಿಗಳಲ್ಲಿ…

ಸಿನಿ ರಂಗಕ್ಕೂ CJP ಪ್ರತಿಭಟನೆ ಎಫೆಕ್ಟ್? – ಯಶ್ ಅಭಿಮಾನಿಗಳಿಗೆ ನಿರಾಸೆ!!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಯ ಎಫೆಕ್ಟ್ ಸಿನಿಮಾ ರಂಗಕ್ಕೂ ತಟ್ಟಿದೆ. ಈ ಹಿನ್ನಲೆಯಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೈಲರ್ ಬಿಡುಗಡೆಯು ಕೊನೆಯ ಕ್ಷಣದಲ್ಲಿ…

ಬಿಯರ್ ಲಾರಿ ಪಲ್ಟಿ- ಮಣ್ಣುಪಾಲದ 15 ಲಕ್ಷ ಮೌಲ್ಯದ ಮದ್ಯ

ಹಾಸನದ ದೊಡ್ಡಪುರ ಗ್ರಾಮದ ಬಳಿ ಬಿಯರ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿದ್ದು, ಸುಮಾರು 15 ಲಕ್ಷ ರೂ. ಮೌಲ್ಯದ ಮದ್ಯ ಮಣ್ಣುಪಾಲಾಗಿದೆ. ಹಾಸನ ನಗರದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ  ವುಡ್ ಪಿಕರ್ ಕಂಪನಿಯಿಂದ ಕೊಪ್ಪಳಕ್ಕೆ 1100 ಬಿಯರ್ ಬಾಟಲ್ ಅನ್ನು ಕೊಂಡೊಯುತ್ತಿದ್ದ…

ʼಹೆದರಿ ಬಿಟ್ಟ …ಥ್ಯಾಂಕ್ಯೂ ಕಾಕ್ರೋಚ್‌ʼ -ಪಿಎಂ ಮೋದಿ ಮಿಡ್‌ನೈಟ್‌ ವಿಡಿಯೋಗೆ ನಟ ಪ್ರಕಾಶ್‌ ರಾಜ್‌ ಲೇವಡಿ

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಸಿಜೆಪಿ ಮಾಡುತ್ತಿರುವ ಪ್ರತಿಭಟನೆ ತೀವ್ರವಾದ ಬೆನ್ನಲ್ಲೇ ಪ್ರಧಾನಿ ಮೋದಿ ಮಧ್ಯರಾತ್ರಿ ಮೂರು ನಿಮಿಷಗಳ ವಿಡಿಯೋ ಮಾಡಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದು, ಇದರ ಬೆನ್ನಲ್ಲೇ ನಟ ಪ್ರಕಾಶ್‌ ರಾಜ್‌,…

ರಸ್ತೆಯಲ್ಲಿ ಬಿದ್ದ ನೋಟನ್ನು ಎತ್ತಿಕೊಳ್ಳೋ ಮುನ್ನಾ ಹುಷಾರ್!!

ಸೈಬರ್ ವಂಚಕರು ಹಣವನ್ನು ದೋಚಲು ಇಂದು ನಾನಾ ಮಾರ್ಗಗಳನ್ನು ಹುಡುಕಿಕೊಂಡಿದ್ದರೆ, ಕೆಲವು ಕಳ್ಳ ಕಾಕರು ಹೊಸ ಪ್ಲಾನ್ ಮಾಡಿ ಜನರ ಬಳಿ ಸುಲಿಗೆಗೆ ಇಳಿದಿದ್ದಾರೆ. ಅಂತಹ ಪ್ಲಾನ್ ಗಳಲ್ಲಿ ರಸ್ತೆಯ ಮೇಲೆ ನೋಟನ್ನು ಬೀಳಿಸುವುದು ಕೂಡ ಒಂದಾಗಿದೆ. ಅಂದರೆ…