ಪ್ರಿಯತಮೆಗೆ ಗಿಫ್ಟ್ ಕೊಡಲು ಹುಂಡಿ ಕಳವಿಗೆ ಯತ್ನಿಸಿದ | ಪರಾರಿ ಯತ್ನದಲ್ಲಿ ಕಾರು ಬಿಟ್ಟು ಹೋಗಿದ್ದ ಈತ ಈಗ ಪೊಲೀಸರ…
ಉಡುಪಿ:ಪ್ರಿಯತಮೆಗೆ ಉಡುಗೊರೆ ಕೊಡಲು ಹಾಗೂ ಸುತ್ತಾಡಲು ಬೇಕಾಗಿ ದೇವಸ್ಥಾನದ ಹುಂಡಿ ಕಳವಿಗೆ ಯತ್ನಿಸಿದ ಪ್ರಿಯಕರನನ್ನು ಪೊಲೀಸರು ಬಂಧಿಸಿದ ಬಗ್ಗೆ ವರದಿಯಾಗಿದೆ.
ಉಡುಪಿ- ಅಂಬಾಗಿಲು ಮುಖ್ಯರಸ್ತೆಯಲ್ಲಿರುವ ತಾಂಗದಗಡಿ ಶ್ರೀ…