ಹಿರಿಯ ಯಕ್ಷಗಾನ ಕಲಾವಿದ, ಸ್ತ್ರೀ ಪಾತ್ರಧಾರಿ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನ!!
ಉಡುಪಿ: ಸತತವಾಗಿ ಹಲವು ವರ್ಷಗಳಿಂದ ಯಕ್ಷಗಾನ ರಂಗದಲ್ಲಿ ಬಣ್ಣಹಚ್ಚಿ ಕಲಾ ಸೇವೆಗೈದ ಹಿರಿಯ ಕಲಾವಿದ, ಸ್ತ್ರೀ ಪಾತ್ರಧಾರಿ ಉಡುಪಿ ಜಿಲ್ಲೆಯ ಮಾರ್ಗೋಳಿ ಗೋವಿಂದ ಶೇರಿಗಾರ್ ನಿಧನಹೊಂದಿದ್ದಾರೆ.
ಬಸ್ರೂರು ಸಮೀಪದ ಮಾರ್ಗೋಳಿ ಯಲ್ಲಿ ಜನಿಸಿದ್ದ ಗೋವಿಂದ ಶೇರಿಗಾರ್ ಬಾಲ್ಯದಿಂದಲೇ ರಂಗದತ್ತ!-->!-->!-->…