Browsing Category

National

School holiday: ಇಂದು ಇಲ್ಲಿನ ಶಾಲೆಗಳಿಗೆ ರಜೆ – ಸರ್ಕಾರದಿಂದ ಆದೇಶ !!

Bomb Threat: ಈಗಾಗಲೇ ಖಾಸಗಿ ಶಾಲೆಗಳಿಗೆ ಇಮೇಲ್ ಮುಖೇನ ಬಾಂಬ್ ಬೆದರಿಕೆ(Bomb Threat) ಹಾಕಲಾಗಿತ್ತು. ಇದೀಗ ಈ ಪ್ರಕರಣದ ಕುರಿತು ತನಿಖೆ ಆರಂಭವಾಗಿದೆ. ಈ ಹಿನ್ನೆಲೆ ಇಂದು ಕೆಲವು ಶಾಲೆಗಳಿಗೆ ಮುಂಜಾಗ್ರತೆ ಗೆ ಶಾಲೆಗೆ ರಜೆ ನೀಡಲಾಗಿದೆ. ಮುಖ್ಯವಾಗಿ ಉಪಮುಖ್ಯಮಂತ್ರಿ ಮನೆಯ ಎದುರುಗಡೆ…

Pro Kabaddi League 2023: ಪ್ರೊ ಕಬಡ್ಡಿ ಆರಂಭಕ್ಕೆ ಕ್ಷಣಗಣನೆ – ಇಂದು ಕಾದಾಡಲಿವೆ ಈ ಎರಡು ಪ್ರಬಲ ತಂಡಗಳು

Pro Kabaddi League 2023: ವಿವೋ ಪ್ರೊ ಕಬಡ್ಡಿ ಲೀಗ್‌ 2023 (Pro Kabaddi League 2023) ಸೀಸನ್‌ 10ರ ಹವಾ ಇಂದು ಅಂದರೆ ಡಿಸೆಂಬರ್ 2 ರಿಂದ ಪ್ರಾರಂಭವಾಗಲಿದೆ. ಅಹಮದಾಬಾದ್‌ನ ಟ್ರಾನ್ಸ್‌ಸ್ಟೇಡಿಯಾ ಸ್ಟೇಡಿಯಂನಲ್ಲಿ ಮೊದಲಿಗೆ ತೆಲುಗು ಟೈಟನ್ಸ್ ವಿರುದ್ಧ ಗುಜರಾತ್ ಜೈಂಟ್ಸ್…

BMTC: ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಬಸ್ ಪಾಸ್ ವಿಚಾರದಲ್ಲಿ ಹೊಸ ಘೋಷಣೆ…

BMTC: ಬೆಂಗಳೂರು ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಬಿಎಂಟಿಸಿ (BMTC)ವಜ್ರ ಬಸ್‌ಗಳಲ್ಲಿ ಪ್ರಯಾಣಿಸಲು ರಿಯಾಯಿತಿ ದರದಲ್ಲಿ ವಜ್ರ ಮಾಸಿಕ ಬಸ್‌ ಪಾಸ್‌ (Bus Pass)ವಿತರಣೆ ಮಾಡಲಾಗುತ್ತಿದೆ. ಕಾಲೇಜು ಪ್ರಯಾಣಕ್ಕಾಗಿ ವಿದ್ಯಾರ್ಥಿ ಮಾಸಿಕ ಬಸ್ ಪಾಸ್ ಅನ್ನು ಬಳಕೆ ಮಾಡಬಹುದು.ವಜ್ರ…

Kolar School Management : 40 ಮಕ್ಕಳನ್ನು ಶಾಲೆಯಲ್ಲೇ ಕೂಡಿ ಹಾಕಿ ವಿಕೃತಿ ಮೆರೆದ ಶಾಲಾ ಆಡಳಿತ ಮಂಡಳಿ –…

Kolar School Management: ಕೋಲಾರದಲ್ಲಿ (Kolar)ವ್ಯಾನ್ ಫೀಸ್ ಕಟ್ಟಿಲ್ಲವೆಂದು ಶಾಲಾ ಆಡಳಿತ ಮಂಡಳಿಯೊಂದು (Kor-In School Kolar) 40 ವಿದ್ಯಾರ್ಥಿಗಳಿಗೆ ಮನೆಗೆ ಹೋಗಲು ಬಿಡದೆ ತಡೆದ ಅಮಾನವೀಯ ಘಟನೆ ವರದಿಯಾಗಿದೆ. ಕೋಲಾರ ತಾಲೂಕಿನ ವಡಗೂರು ಗೇಟ್ ಬಳಿಯ ಕೊರ್ ಇನ್ ಶಾಲೆಯಲ್ಲಿ( Kolar…

Mangalore: ಹವಾಮಾನ ವೈಪರಿತ್ಯದ ಪರಿಣಾಮ ವೈರಲ್ ಜ್ವರ ಪ್ರಮಾಣ ಹೆಚ್ಚಳ! ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮ !

Viral Fever: ಮಂಗಳೂರಿನಲ್ಲಿ (Manglore)ಬದಲಾಗಿರುವ ವಾತಾವರಣ, ಹವಾಮಾನ ವೈಪರೀತ್ಯದ ಪರಿಣಾಮ ಕರಾವಳಿ ಪ್ರದೇಶಗಳಲ್ಲಿ ವೈರಲ್ ಜ್ವರದ (Viral Fever)ಪ್ರಮಾಣ ಹೆಚ್ಚಳವಾಗಿದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆರೋಗ್ಯ ಇಲಾಖೆ ತೀರ್ಮಾನ ಕೈಗೊಂಡಿದೆ.…

Pune: ನಡು ರಸ್ತೆಯಲ್ಲೇ ವಿದ್ಯಾರ್ಥಿಯನ್ನು ಕೊಚ್ಚಿ ಕೊಂದ ಸಲಿಂಗಕಾಮಿ !!

Pune: ಇತ್ತೀಚೆಗೆ ಸಲಿಂಗಕಾಮದ ಪ್ರಕರಣಗಳು ಯತೇಚ್ಚವಾಗುತ್ತಿದ್ದು, ದುರದೃಷ್ಟವಶಾತ್ ಇವೆಲ್ಲವೂ ಕೊಲೆಯಲ್ಲಿ ಅಂತ್ಯಕಾಣುತ್ತಿವೆ. ಈ ರೀತಿ ಅನೇಕ ಘಟನೆಗಳು ಇತ್ತೀಚೆಗೆ ಸಂಭವಿಸಿದ್ದು, ಇದೀಗ ಮಹರಾಷ್ಟ್ರದಲ್ಲೂ ಇಂತಹ ಒಂದು ಪ್ರಕರಣ ನಡೆದಿದ್ದು, ನಡು ರಸ್ತೆಯಲ್ಲೇ ಸಲಿಂಗಕಾಮಿಯೊಬ್ಬ…

December New Rule Changes: ಜನಸಾಮಾನ್ಯರಿಗೆ ಮುಖ್ಯ ಮಾಹಿತಿ- ಡಿಸೆಂಬರ್ ನಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ,…

December New Rule Changes: ವರ್ಷದ ಕೊನೆಯ ತಿಂಗಳು ಡಿಸೆಂಬರ್ ಈಗಾಗಲೇ ಆರಂಭವಾಗಿದ್ದು, ಆಧಾರ್ ಕಾರ್ಡ್ ನವೀಕರಣ ಮತ್ತು ಮ್ಯೂಚುವಲ್ ಫಂಡ್ ನಾಮನಿರ್ದೇಶನದಿಂದ ಹಿಡಿದು ಬ್ಯಾಂಕ್ ಲಾಕ‌ರ್ ಒಪ್ಪಂದದವರೆಗೆ, 2023 ರ ಡಿಸೆಂಬರ್ನಲ್ಲಿ ಹಲವಾರು ಹಣಕಾಸು ಕಾರ್ಯಗಳನ್ನು ಮುಗಿಸುವುದು…

Bank Robbery: ಬೆಳ್ಳಂಬೆಳಗ್ಗೆ ಬ್ಯಾಂಕ್ ದರೋಡೆ: ಹತ್ತೆ ನಿಮಿಷಕ್ಕೆ ಕೋಟಿಗಟ್ಟಲೆ ನಗ ಲೂಟಿ!

Bank Robbery: ಮಣಿಪುರದ ಉಖ್ರುಲ್ ಶಾಖೆಯ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ  ನುಗ್ಗಿದ ಮುಸುಕುಧಾರಿ ಬಂದೂಕುಧಾರಿ ಕಿಡಿಗೇಡಿ ಹತ್ತೇ ನಿಮಿಷದಲ್ಲಿ 18 ಕೋಟಿ ರೂ ನಗದು ದರೋಡೆ (Bank Robbery)ಮಾಡಿದ ಪರಾರಿಯಾದ ಘಟನೆ ನಡೆದಿದೆ. ಬ್ಯಾಂಕ್ ನೌಕರರು ದಿನದ ವಹಿವಾಟು ಮುಗಿಸಿ ನಗದು ಎಣಿಸುತ್ತಿದ್ದ…