Browsing Category

National

ಭಾರತದ ಮೊತ್ತ ಮೊದಲ ಮತದಾರ ಯಾರೆಂಬುದು ನಿಮಗೆ ಗೊತ್ತೇ?

ಹಿಮಾಚಲ ಪ್ರದೇಶದ ಕಿಂನೌರ್ ಜಿಲ್ಲೆಯ ಕಲ್ಪಾ ಗ್ರಾಮದ ಶ್ಯಾಮ್ ಶರಣ್ ನೇಗಿ ಅವರು ಭಾರತದ ಮೊದಲ ಮತದಾರ ಎಂದು 2007 ರಲ್ಲಿ ಭಾರತೀಯ ಚುನಾವಣಾ ಆಯೋಗವು ಕಂಡು ಹಿಡಿದಿದೆ‌. ಭಾರತದ ಸ್ವತಂತ್ರಗೊಂಡ ನಂತರ ನಡೆದ ಮೊದಲ ಚುನಾವಣೆಯು 1952 ರಲ್ಲಿ ನಡೆದಾಗ ಮೊದಲ ಮತ ಚಲಾವಣೆ ಮಾಡಿದ್ದು ನೇಗಿಯವರು.1951

ಆರ್ ಎಸ್ ಎಸ್ ನ ಮುಸ್ಲಿಂ ಘಟಕದಿಂದ ‘ ಅಲ್ಲಾ ಹು ಅಕ್ಬರ್’ ಎಂದು ಘೋಷಣೆ ಕೂಗಿದ ಬೀಬಿ ಮುಸ್ಕಾನ್ ಗೆ…

ಅಯೋಧ್ಯಾ : ಕರ್ನಾಟಕದ ಮಂಡ್ಯದ ಕಾಲೇಜೊಂದರಲ್ಲಿ ಬುರ್ಖಾ ಧರಿಸಿಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿ ಮುಸ್ಕಾನ್ ಸುತ್ತಲೂ ಯುವಕರ ಗುಂಪು ' ಜೈ ಶ್ರೀರಾಮ್' ಘೋಷಣೆಗಳನ್ನು ಹೇಳುತ್ತಾ ಹೆದರಿಸಿದ್ದು ಸ್ವೀಕಾರಾರ್ಹವಲ್ಲ. ಇಂಥ ಚಟುವಟಿಕೆಗಳು ಹಿಂದೂ ಧರ್ಮಕ್ಕೆ ವಿರುದ್ಧವಾದುದು ಎಂದು ಎಂಆರ್ ಎಂ

ಸೌರವ್ ಗಂಗೂಲಿ ಆಸ್ಪತ್ರೆಗೆ ದಾಖಲು!

ಮಾಜಿ ಕ್ರಿಕೆಟಿಗ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಾರಾಯಣ ಹೆಲ್ತ್ ಸಿಟಿಗೆ ದಾಖಲಾಗಿದ್ದಾರೆ‌. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಬಳಿ ಇರುವ ನಾರಾಯಣ ಹೆಲ್ತ್ ಸಿಟಿಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ದಾಖಲಾಗಿದ್ದು, ಆರೋಗ್ಯ ತಪಾಸಣೆಗೊಳಗಾಗಿದ್ದಾರೆ.

ದೇವರ ಕಾರ್ಯಕ್ರಮದಲ್ಲಿ ನಂಗಾ ನಾಚ್!!! ಡ್ಯಾನ್ಸ್ ಮಾಡಿದ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯನ ಮೇಲೆ ಕೇಸು

ದೇವರ ಕಾರ್ಯಕ್ರಮವೊಂದರಲ್ಲಿ ನಂಗಾ ನಾಚ್ ಮಾಡಿದ ಗ್ರಾ.ಪಂ ಅಧ್ಯಕ್ಷ ಮತ್ತು ಸದಸ್ಯನ ವಿರುದ್ಧ ಕೇಸು ದಾಖಲಾಗಿದೆ. ಕೆಜಿಎಫ್ ತಾಲೂಕಿನ ಶ್ರೀನಿವಾಸಸಂದ್ರ ಗ್ರಾ ಪಂ ವ್ಯಾಪ್ತಿಯ ಮೇಲುಪಲ್ಲಿಯಲ್ಲಿ ನಡೆದ ಗಂಗಮಾಂಬಾ ಜಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಫೆ. 8 ರಂದು

ಗೂಗಲ್ ಮ್ಯಾಪ್ ಆವಾಂತರ|ದಾರಿ ಗೊತ್ತಿಲ್ಲದೇ ಗೂಗಲ್ ಮ್ಯಾಪ್ ಬಳಸಿ ಮದುವೆಗೆ ಹೊರಟಿದ್ದ 7 ಮಂದಿಯಲ್ಲಿ 3 ಮಂದಿ ದಾರುಣ…

ಇತ್ತೀಚೆಗೆ ಎಲ್ಲರೂ ತಮಗೆ ಗೊತ್ತಿಲ್ಲದ ಸ್ಥಳಕ್ಕೆ ಹೋಗಬೇಕಾದರೆ ಮೊದಲಿಗೆ ಹುಡುಕುವುದೇ ಗೂಗಲ್ ಮ್ಯಾಪ್. ಇತ್ತೀಚೆಗಂತೂ ಗೂಗಲ್ ಮ್ಯಾಪ್ ಬಳಕೆ ಹೆಚ್ಚೇ ಆಗುತ್ತಿದೆ. ಆದರೆ ಗೂಗಲ್ ಮ್ಯಾಪ್ ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಖಂಡಿತ. ಇದಕ್ಕೆ ಒಂದು ತಾಜಾ ನಿದರ್ಶನವೊಂದು ಕೇರಳದಲ್ಲಿ

ಪಾಲಕರು ಹೊರಗಡೆ ಹೋಗಿದ್ದಾಗ ಮನೆಯಲ್ಲಿ ನಡೆಯಿತು ಘೋರ ದುರಂತ| 19 ವರ್ಷದ ಯುವತಿಯ ಮೃತದೇಹ ಮನೆ ಆವರಣದ ಬಾವಿಯಲ್ಲಿ…

19 ವರ್ಷದ ಯುವತಿಯೊಬ್ಬಳು ತನ್ನ ಮನೆಯ ಆವರಣದಲ್ಲಿರುವ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ತ್ರಿಶೂರ್ ನಲ್ಲಿ ನಡೆದಿದೆ. ಮೃತ ಯುವತಿಯನ್ನು ಶಾಂತವನ(19) ಎಂದು ಗುರುತಿಸಲಾಗಿದೆ. ಈಕೆ ಇರಿಂಜಲಕುಡ ಮೂಲದ ನಿವಾಸಿ. ಗುರುವಾರ 11.30 ರ ಸುಮಾರಿಗೆ ಈ ಘಟನೆ ಬೆಳಕಿಗೆ ಬಂದಿದೆ.

ಬಿಕಿನಿ ಬೇಕಾದರೆ ಹಾಕ್ಕೊಳ್ಳಿ ಎಂದ ಪ್ರಿಯಾಂಕಾ ಗಾಂಧಿ | ಶಾಲೆಯಲ್ಲಿ ಬಿಕಿನಿ ಹಾಕೊಳ್ಳಕ್ಕೆ…

ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಧಾರವಾಡದಲ್ಲಿ ಹಿಜಬ್ ಕುರಿತು ಮಾತನಾಡುತ್ತಾ ," ಹಿಜಬ್ ವಿಚಾರ ಪ್ರಾರಂಭ ಮಾಡಿದ್ದು ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯಿಂದ. ವಿದ್ಯೆಗಿಂತ ಹಿಜಬ್ ಗೆ ಮಹತ್ವ ಕೊಡುತ್ತೇವೆ ಎಂದಿದ್ದರೆ ಇಷ್ಟೊಂದು ಬೆಳವಣಿಗೆ ಆಗುತ್ತಿರಲಿಲ್ಲ. ಕೋರ್ಟ್ ಆದೇಶ

ಹಿಜಾಬ್ ಸಂಘರ್ಷದ ಸಂದರ್ಭ ಮುಸ್ಲಿಂ ಮಹಿಳೆಯರ ಪರ ನಿಂತ ನರೇಂದ್ರ ಮೋದಿ

ಲಕ್ನೋ : ಉತ್ತರ ಪ್ರದೇಶದಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿರುವ ಮೋದಿ ಅವರು ಹಿಜಾಬ್ ಕುರಿತಂತೆ ಹೇಳಿಕೆಯೊಂದನ್ನು ಹೇಳಿದ್ದಾರೆ. ಬಿಜೆಪಿಯವರಿಗೆ ಮುಸ್ಲಿಂ ಹೆಣ್ಣುಮಕ್ಕಳ ಬಗ್ಗೆ ಗೌರವವಿದೆ ಎಂಬುದಾಗಿ ಹೇಳಿದ್ದಾರೆ. ವಿಪಕ್ಷ ನಾಯಕರು ಜನರ ಹಾದಿಯನ್ನು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.