Browsing Category

National

ಪ್ರೀತಿಸಿ, ನೀನೇ ಬೇಕು ಎಂದು ಹಠಕ್ಕೆ ಬಿದ್ದು, ಮದುವೆಯಾದ ಜೋಡಿ | ಫಸ್ಟ್ ನೈಟ್ ದಿನ ನೀನು ಬೇಡ ಎಂದ ಯುವತಿ!!!

ಇದೆಂಥಪ್ಪಾ ವಿಚಿತ್ರ ಪ್ರಕರಣ ಅಂದುಕೊಂಡಿದ್ದೀರಾ ? ಹೌದು…ಪ್ರೀತಿಸಿ, ಇಷ್ಟಪಟ್ಟ ಹುಡುಗಿ ನಂತರ ಮದುವೆಯಾಗಿ ನನಗೆ ಗಂಡ ಒಲ್ಲೆ ಎಂದು ಹೇಳಿದ್ದಾಳೆ. ಹಾಗಿದ್ದರೆ ಈಕೆ ಮದುವೆ ಆಗುವ ಉದ್ದೇಶವೇನಿತ್ತು ? ಪ್ರೀತಿಯ ನಾಟಕವಾಡಿದಳೇ ? ಏನಿದು ಮರ್ಮ, ಮುಂದಿದೆ ಉತ್ತರ!!! ಉತ್ತರ ಪ್ರದೇಶದ

Big News | ಅಮೆರಿಕದ ಜನರಲ್‌ ಮೋಟಾರ್ಸ್‌ ಪ್ಲ್ಯಾಂಟ್‌ ಮಹೀಂದ್ರಾ ತೆಕ್ಕೆಗೆ ?!

ದೇಶದ ಅತೀ ದೊಡ್ಡ ವಾಹನ ತಯಾರಕ ಕಂಪೆನಿ ಮಹಿಂದ್ರಾ ಕಂಪನಿಯು ತಾಳೆಗಾಂವ್‌ನಲ್ಲಿರುವ ಜನೆರಲ್ ಮೋಟಾರ್ಸ್ ಕಾರು ಉತ್ಪಾದನಾ ಘಟಕವನ್ನು ಮಹಿಂದ್ರಾ ಖರೀದಿಸುವ ಎಲ್ಲ ಸಾಧ್ಯತೆಗಳು ಇವೆ. ಮಹಿಂದ್ರಾ ಕಂಪನಿಯ ಸಾಕಷ್ಟು ಹಿರಿಯ ಅಧಿಕಾರಿಗಳು ಈಗಾಗಲೇ ಜನೆರಲ್ ಮೋಟಾರ್ಸ್ ಘಟಕವನ್ನು ಹಲವು ಬಾರಿ

ರಾಜ್ಯದ ರಾಜ್ಯಪಾಲರಾಗಿ ಸೂಪರ್ ಸ್ಟಾರ್ ರಜನಿಕಾಂತ್!?? ಬಿಜೆಪಿ ವರಿಷ್ಠರ ಚಿಂತನೆ-ಹುದ್ದೆ ಫಿಕ್ಸ್!?

ಚೆನ್ನೈ: ನೇರವಾಗಿ ರಾಜಕೀಯಕ್ಕೆ ಪ್ರವೇಶಿಸಲು ಇಚ್ಛಿಸದ ಖ್ಯಾತ ಚಿತ್ರನಟ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ರಾಜ್ಯಪಾಲರನ್ನಾಗಿಸಿ, ಆ ಮೂಲಕ ತಮಿಳುನಾಡಿನಲ್ಲಿ ಬಿಜೆಪಿಯ ಪ್ರಾಬಲ್ಯ ಹೆಚ್ಚಿಸುವ ಬಗ್ಗೆ ಚಿಂತನೆಯೊಂದು ನಡೆಸಿದೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ.

ಮೂರು ಮಕ್ಕಳ ತಾಯಿ ಪ್ರಿಯಕರನೊಂದಿಗೆ ಸೌದಿಗೆ ಪರಾರಿ| ನೊಂದ ಗಂಡ ಮಕ್ಕಳು ಕೊನೆಗೆ ಮಾಡಿದ್ದಾದರೂ ಏನು?

ಅದೊಂದು ಮುದ್ದಾದ ಕುಟುಂಬ, ಮೂರು ಮಕ್ಕಳು. ಆದರೂ ಆ ಸಂಸಾರದ ಹಳಿ ತಪ್ಪಿತ್ತು. ಏಕೆಂದರೆ ಆ ಕುಟುಂಬದ ಹೆಣ್ಣು ಇನ್ನೊಬ್ಬನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಳು. ನಂತರ ದೇಶ ಬಿಟ್ಟು ಸೌದಿ ಅರೇಬಿಯಾಗೆ ಪ್ರಿಯಕರನೊಂದಿಗೆ ಪರಾರಿಯಾದಳು. ಇದನ್ನು ಸಹಿಸದ ಗಂಡ ಮಕ್ಕಳಿಗೂ ವಿಷಕೊಟ್ಟು ತಾನೂ

ಕುಟುಂಬದವರೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದಾಗ, ಆರು ವರ್ಷದ ಬಾಲಕನ ಕತ್ತು ಸೀಳಿದ ಗಾಳಿಪಟದ ದಾರ

ಸ್ಕೂಟರ್ ನಲ್ಲಿ ತನ್ನ ಕುಟುಂಬದವರೊಂದಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರವೊಂದು ಸಿಲುಕಿ ದಾರುಣವಾಗಿ ಮೃತಪಟ್ಟ ಘಟನೆಯೊಂದು ನಡೆದಿದೆ. ಪಂಜಾಬ್‌ನ ಲೂಧಿಯಾನ ಜಿಲ್ಲೆಯಲ್ಲಿ ಆರು ವರ್ಷದ ಬಾಲಕನ ಕುತ್ತಿಗೆಗೆ ಗಾಳಿಪಟದ ದಾರ ಸಿಲುಕಿದ ಪರಿಣಾಮ ಆತ ಸಾವನ್ನಪ್ಪಿರುವ

ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು 50 ಜನರಿಗೆ ಗಾಯ

ಮಹಾರಾಷ್ಟ್ರ : ಗೊಂಡಿಯಾದಲ್ಲಿ ಮಧ್ಯರಾತ್ರಿ ಸುಮಾರು 2.30 ರ ಸುಮಾರಿಗೆ ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದು 3 ಬೋಗಿಗಳು ಹಳಿ ತಪ್ಪಿದ ಪರಿಣಾಮ 50 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಸರಿಯಾದ ಸಿಗ್ನಲ್ ಸಿಗದ ಪರಿಣಾಮ ಗೂಡ್ಸ್ ರೈಲಿಗೆ ಪ್ಯಾಸೆಂಜರ್

BIG NEWS । ಭಾರತದಲ್ಲಿ ಪ್ರತಿ 100 ರಲ್ಲಿ 21 ಜನರ ಬಳಿ ತಿರಂಗಾ ಪಟಪಟ ! ಬರೋಬ್ಬರಿ 500 ಕೋಟಿ ರೂ. ಧ್ವಜಗಳ ಮಾರಾಟದ…

ನವದೆಹಲಿ: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಹರ್ ಘರ್ ತಿರಂಗಾ ಅಭಿಯಾನದಿಂದ ದಾಖಲೆ ಮಟ್ಟದಲ್ಲಿ ತ್ರಿವರ್ಣ ಧ್ವಜಗಳು ಮಾರಾಟವಾಗಿವೆ. ಈ ಬಾರಿ ಬರೋಬ್ಬರಿ 30 ಕೋಟಿಗೂ ಹೆಚ್ಚು ಧ್ವಜಗಳು ಮಾರಾಟ ಆಗಿವೆ. ಅಂದರೆ ಭಾರತದ

ಆಳವಾದ ಕಮರಿಗೆ ಬಿದ್ದ ಐಟಿಬಿಪಿ ಯೋಧರು ಪ್ರಯಾಣಿಸುತ್ತಿದ್ದ ಬಸ್ | ಆರು ಮಂದಿ ಸಾವು, ಹಲವರಿಗೆ ಗಾಯ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಫ್ರಿಸ್ಲಾನ್‌ನಲ್ಲಿ ಐಟಿಬಿಪಿ ಪ್ರಯಾಣಿಸುತ್ತಿದ್ದ ಬಸ್ ಆಳವಾದ ಕಮರಿಗೆ ಉರುಳಿದ ಬಿದ್ದು 6 ಮಂದಿ ಸಾವಿಗೀಡಾಗಿದ್ದು, ಮೂವರಿಗೆ ಗಾಯಗಳಾದ ಘಟನೆ ವರದಿಯಾಗಿದೆ. ಸಿವಿಲ್ ಬಸ್ ಬ್ರೇಕ್ ಫೇಲ್ ಆದ ನಂತರ ರಸ್ತೆ ಬದಿಯ ನದಿಯ ತಳಕ್ಕೆ ಬಿದ್ದಿದೆ.