Browsing Category

National

ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ನಿಧನ

ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ತಮ್ಮ 82 ನೇ ವಯಸ್ಸಿನಲ್ಲಿ ಸೋಮವಾರ ಬೆಳಿಗ್ಗೆ ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ ನಿಧನರಾದರು. ಇಂದು ಬೆಳಿಗ್ಗೆ 8 ರಿಂದ 8:30ರ ನಡುವೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ. ಮುಲಾಯಂ ಸಿಂಗ್ ಯಾದವ್ ಅವರು ಆಗಸ್ಟ್ 22 ರಿಂದ

‘ ಭಾರತದಲ್ಲಿ ಮುಸ್ಲಿಮರು ಬೀದಿ ನಾಯಿಗಿಂತ ಕಡೆ….’ ಹೇಳಿದ್ದು ಮುಸ್ಲಿಂ ನಾಯಕ !

ಭಾರತದಲ್ಲಿ ಬೀದಿ ನಾಯಿಗಾದರೂ ಗೌರವವಿದೆ, ಆದರೆ ಮುಸ್ಲಿಮರಿಗಿಲ್ಲವಂತೆ. ಹಾಗೆಂದು ಎಂದು ಹತಾಶೆಯಿಂದ ಹೇಳಿದ್ದಾರೆ ಆ ನಾಯಕ. ಮೊನ್ನೆ ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಗಾರ್ಬಾ ನೃತ್ಯದಲ್ಲಿ ಭಾಗವಹಿಸುವವರ ಮೇಲೆ ಕಲ್ಲು ತೂರಾಟ ನಡೆದಿತ್ತು. ಆ ಆರೋಪದ ಮೇಲೆ ಕೆಲವು ಮುಸ್ಲಿಮ್ ಸಮುದಾಯದ ಸದಸ್ಯರ

ಮೂವತ್ತು ವರ್ಷಗಳ ರಹಸ್ಯ ಬಯಲು-ಹೊಸ ರಕ್ತದ ಗುಂಪು ಪತ್ತೆ!! ಗರ್ಭಿಣಿಯರಲ್ಲಿ ಆತಂಕ-ಸಂಶೋಧಕರು ಹೇಳಿದ್ದೇನು!??

ಅಮೇರಿಕಾದ: ಇಲ್ಲಿನ ಬ್ರಿಸ್ಕಲ್ ವಿಶ್ವವಿದ್ಯಾಲಯದ ಸಂಶೋಧಕರು ಮೂವತ್ತು ವರ್ಷಗಳ ಹಿಂದಿನ ರಹಸ್ಯವೊಂದನ್ನು ಬಹಿರಂಗ ಪಡಿಸುವ ಮೂಲಕ ಹೊಸ ರಕ್ತದ ಗುಂಪನ್ನು ಕಂಡುಹಿಡಿದಿದ್ದಾರೆ.ಆ ಮೂಲಕ 'ER' ಎಂಬ ಹೊಸತೊಂದು ರಕ್ತದ ಗುಂಪು ಸೇರ್ಪಡೆಗೊಂಡಿದ್ದು,ಗರ್ಭಾವಸ್ಥೆಯಲ್ಲಿರುವ ಶಿಶುಗಳಿಗೆ ಮಾರಕವಾಗಲಿದೆ

ಬುರ್ಖಾ ಧರಿಸಿ ಅರ್ಚಕನ ಓಡಾಟ | ರಿಕ್ಷಾ ಚಾಲಕರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ | ಬುರ್ಖಾ ಧರಿಸಿ ಓಡಾಡಲು ಈತ…

ವ್ಯಕ್ತಿಯೋರ್ವ ಬುರ್ಖಾ ಧರಿಸಿ ಓಡಾಡುತ್ತಿದ್ದಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಈ ಘಟನೆ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದಿದೆ. ಇಲ್ಲಿಗೆ ಸಮೀಪದ ಕೊಯಿಲಾಂಡಿಯಲ್ಲಿ ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದೇವಸ್ಥಾನದ ಅರ್ಚಕನನ್ನು ಸಾರ್ವಜನಿಕರು ಹಿಡಿದು

ನಿಷೇಧಗೊಂಡಿರುವ PFI ಸಂಘಟನೆಯ ಮತ್ತೊಂದು ಸ್ಪೋಟಕ ಮಾಹಿತಿ ಬಹಿರಂಗ!

ದೇಶಾದ್ಯಂತ ಕೇಂದ್ರ ಸರಕಾರದಿಂದ ನಿಷೇಧಗೊಂಡಿರುವ ಪಿಎಫ್ ಐ ಸಂಘಟನೆಯ ಕೆಲವೊಂದು ವಿಷಯಗಳು ದಿನದಿಂದ ದಿನಕ್ಕೆ ಹೊರಗೆ ಬರುತ್ತಿದೆ. ಕೆಲ ದಿನಗಳ ಹಿಂದೆ ಕೇಂದ್ರ ಸರ್ಕಾರ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ( PFI) ಸಂಘಟನೆಯನ್ನು ನಿಷೇಧ ಮಾಡಿದ ಬೆನ್ನಲ್ಲೇ ಪಿಎಫ್ ಐನ ಸ್ಪೋಟಕ ಸಂಗತಿಗಳು

ಗೆಳತಿ ಮತ್ತು ಆಕೆಯ ತಾಯಿಯೊಂದಿಗೂ ಸಂಬಂಧ | ಕುಡಿದ ನಶೆಯಲ್ಲಿ ಹುಡುಗಿ ಮನೆಗೆ ಹೋದ ಯುವಕ ಶವವಾದ

ತಾನು ಪ್ರೀತಿಸುತ್ತಿದ್ದ ಯುವತಿ ಹಾಗೂ ಆಕೆಯ ತಾಯಿಯೊಂದಿಗೆ ಸಂಬಂಧ ಹೊಂದಿದ್ದ ಯುವಕನೋರ್ವ ಬರ್ಬರವಾಗಿ ಕೊಲೆಯಾದ ಘಟನೆಯೊಂದು ನಡೆದಿದೆ. 21 ವರ್ಷದ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ, ಮೃತದೇಹ ನಿರ್ಜನ ಪ್ರದೇಶದಲ್ಲಿ ಎಸೆಯಲಾಗಿದೆ. ಈ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ

Good News: ಜನಸಾಮಾನ್ಯರಿಗೆ ಸಿಹಿ ಸುದ್ದಿ, ಖಾದ್ಯ ತೈಲಗಳ ಬೆಲೆಯಲ್ಲಿ ಇಳಿಕೆ

ಜನ ಸಾಮಾನ್ಯರಿಗೆ ಖುಷಿಯ ಸುದ್ದಿ ಎಂದೇ ಹೇಳಬಹುದು. ಖಾದ್ಯ ತೈಲಗಳ ಬೆಲೆಗಳಲ್ಲಿ ಇಳಿಕೆ ಕಂಡು ಬಂದಿದೆ. ಮಾರ್ಚ್ ನಲ್ಲಿ ಉಕ್ರೇನ್ ಮೇಲೆ ರಷ್ಯಾ ನಡೆಸಿದ ಪರಿಣಾಮವಾಗಿ ಉಕ್ರೇನ್ ನಿಂದ ತೈಲ ಆಮದು ನಮ್ಮ ದೇಶಕ್ಕೆ ಕಡಿಮೆಯಾಗಿತ್ತು. ಹಾಗಾಗಿ ಈ ಕಾರಣದಿಂದಾಗಿ, ಖಾದ್ಯ ತೈಲಗಳ ಬೆಲೆಗಳು

PFI ನಿಂದ ಬಿಜೆಪಿ ಶಾಸಕನಿಗೆ ಸೇಡಿನ ಪತ್ರ | ಮೋದಿಗೆ ಸರ್ ತನ್ ಸೆ ಜುದಾ ಶಿಕ್ಷೆ, ಅಯೋಧ್ಯೆ, ಕೃಷ್ಣಮಂದಿರದ ಮೇಲೆ…

ಕೇಂದ್ರ ಸರಕಾರ ಪಿಎಫ್ ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಹಾಗೂ ಅಂದರ ಅಂಗ ಸಂಸ್ಥೆಗಳ, ಸಂಘಟನೆಗಳನ್ನು ನಿಷೇಧಿಸಿದೆ. ಭಯೋತ್ಪದನಾ ಕೃತ್ಯಕ್ಕೆ ನೆರವು, ಆರ್ಥಿಕ ಸಹಾಯ ಮಾಡಿದ ಪಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಇದೀಗ ಪಿಎಫ್ಐ ಸಂಘಟನೆ ಪ್ರತೀಕಾರದ ಪತ್ರವೊಂದನ್ನು