Browsing Category

National

ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ | 8 ಮಂದಿ ಸಾವು

ಮಾಹ್ಸಾ ಅಮಿನಿ ಅವರ ಮರಣದ 40 ದಿನಗಳ ನೆನಪಿಗಾಗಿ ಬುಧವಾರ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಇರಾನ್‌ನ ಭದ್ರತಾ ಪಡೆಗಳು ಗುಂಡು ಹಾರಿಸಿದವು ಎಂದು ತಿಳಿದುಬಂದಿದೆ. ಮಾನವ ಹಕ್ಕುಗಳ ಎನ್‌ಜಿಒ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಪ್ರಕಾರ ಭದ್ರತಾ ಪಡೆಗಳು

ತಲೆಮರೆಸಿಕೊಂಡಿದ್ದ ಪಿಎಫ್‌ಐ ನಾಯಕ ರವೂಫ್ ಬಂಧನ

ಪಿಎಫ್‌ಐ ಸಂಘಟನೆಯ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ತಲೆಮರೆಸಿಕೊಂಡಿದ್ದ ಕೇರಳದ ಮಾಜಿ ಕಾರ್ಯದರ್ಶಿ ರವೂಫ್ ಎಂಬಾತನನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದ್ದಾರೆ. ರಾಷ್ಟ್ರೀಯ ತನಿಖಾ ದಳ ಕೇರಳದಲ್ಲಿ ದಾಳಿ ನಡೆಸಿದ ದಿನದಿಂದ ರವೂಫ್ ತಲೆಮರೆಸಿಕೊಂಡಿದ್ದಲ್ಲದೆ, ದೇಶದ ಹಲವಾರು

ಹೆಲ್ಮೆಟ್ ರದ್ದುಗೊಳಿಸಿ ಎಂದು ಹೋರಾಟ ಮಾಡಿದ ವಕೀಲ, ಕೊನೆಗೆ ಸತ್ತದ್ದು ಅದೇ ಹೆಲ್ಮೆಟ್ ಹಾಕದ ಕಾರಣಕ್ಕೆ !!!

ಸಂಚಾರಿ ನಿಯಮಗಳನ್ನು ಪಾಲಿಸಲು ಸರ್ಕಾರಗಳು ನಿಯಮಾವಳಿ ರೂಪಿಸಿದರೂ ಕ್ಯಾರೇ ಎನ್ನದೆ ರೂಲ್ಸ್ ಇರುವುದೇ ಬ್ರೇಕ್ ಮಾಡೋದಕ್ಕೆ ಎಂಬಂತೆ ವರ್ತಿಸಿ ಅಪಾಯಕ್ಕೆ ಸಿಲುಕುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ, ಅಕ್ಟೋಬರ್ 26ರಂದು ಫ್ಲೋರಿಡಾದಲ್ಲಿ ಮೋಟಾರು

‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ‘ – ನಿಜವಾಯ್ತಾ ನಿರೀಕ್ಷೆಗೂ ಮೀರಿದ ಕಾರ್ಣಿಕ ?

ರಾಜ್ಯದಲ್ಲಿನ ವರ್ಷಂಪ್ರತಿಯ ಕಾರ್ಣಿಕವೊಂದು ನಿರೀಕ್ಷೆಯ ಎಲ್ಲೆಯನ್ನು ಮೀರಿ ನಿಜವಾಯಿತಾ? ಎಂಬ ಪ್ರಶ್ನೆ ಮೂಡುವಂತೆ ಜಾಗತಿಕ ವಿದ್ಯಮಾನವೊಂದು ನಡೆದಿದೆ. ಈ ವಿಚಾರದ ಕುರಿತಾದ ಚರ್ಚೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಕುತೂಹಲದ ಜೊತೆಗೆ , ಭವಿಷ್ಯವಾಣಿಯ ಬಗ್ಗೆ ಮಾತುಕತೆಗಳು

DA Hike : ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಹಿತಿ! ಯಾವಾಗ? ಇಲ್ಲಿದೆ ಸಂಪೂರ್ಣ ವಿವರ!

ಕೇಂದ್ರ ಸರ್ಕಾರಿ ನೌಕರರರಿಗೆ ಈಗಾಗಲೇ ಸರಕಾರವು ತುಟ್ಟಿಭತ್ಯೆ ಹೆಚ್ಚಳ ನೀಡುತ್ತಿದೆ. ಅಂದರೆ ನವರಾತ್ರಿ, ದಸರಾ ಹಬ್ಬದ ಸಂಭ್ರಮದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಿತ್ತು. ಕೇಂದ್ರ ಸರ್ಕಾರದಿಂದ ಕೊಂಚ ತಡವಾದರೂ ಸಿಹಿ ಸುದ್ದಿ ಕೊಟ್ಟಿದೆ. 2022 ರ

Bank Strike : ಈ ದಿನದಂದು ಅಖಿಲ ಭಾರತ ಬ್ಯಾಂಕ್‌ ಮುಷ್ಕರಕ್ಕೆ ಕರೆ : ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ! ಸಂಪೂರ್ಣ…

ಬ್ಯಾಂಕಿಂಗ್ ಸೇವೆಗಳು ಎಲ್ಲರಿಗೂ ಅತೀ ಮುಖ್ಯವಾದುದು. ಪ್ರತಿಯೊಂದು ವ್ಯವಹಾರಗಳು ಬ್ಯಾಂಕಿಂಗ್ ಸೇವೆಗಳಿಂದಲೇ ಆರಂಭವಾಗುವುದು ನಮಗೆ ಗೊತ್ತೇ ಇದೆ. ಈಗಾಗಲೇ ಬ್ಯಾಂಕಿಂಗ್ ವ್ಯವಸ್ಥೆ ಯ ವ್ಯತ್ಯಯ ಮತ್ತು ನಿಗೂಢ ಸಮಸ್ಯೆ ಕುರಿತಾಗಿ ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯೀಸ್ ಅಸೋಸಿಯೇಷನ್ ​​ಸದಸ್ಯರು

ಲೇಖಕ ಸಲ್ಮಾನ್ ರಶ್ದಿ ಮೇಲೆ ಮಾರಣಾಂತಿಕ ದಾಳಿ ಪ್ರಕರಣ | ಹೇಗಿದ್ದಾರೆ ಈಗ ಅವರು ಗೊತ್ತೇ? ಅವರ ಆರೋಗ್ಯ ಸ್ಥಿತಿ ವಿವರ…

1981ರಲ್ಲಿ ತಮ್ಮ ಎರಡನೇ ಕಾದಂಬರಿ ‘ದಿ ಮಿಡ್‌ನೈಟ್‌ ಚಿಲ್ಡ್ರನ್‌’ಗೆ ಮ್ಯಾನ್‌ ಬೂಕರ್‌ ಪ್ರಶಸ್ತಿ ಪಡೆಯುವುದರೊಂದಿಗೆ ಸಲ್ಮಾನ್‌ ರಶ್ದಿ ಜನಪ್ರಿಯತೆ ದೇಶ, ಸಾಹಿತ್ಯ ವಲಯದ ಗಡಿಗಳನ್ನು ದಾಟಿ ಹೆಸರು ಪಡೆದಿತ್ತು. ಅಷ್ಟೆ ಅಲ್ಲದೆ ವಿಶ್ವದೆಲ್ಲೆಡೆ ಪ್ರಖ್ಯಾತಿ ಕೂಡ ಪಡೆದಿದ್ದರು.

ರಾಹುಲ್ ಗಾಂಧಿ ಭಾರತ್ ಜೋಡೋ ಕಾರ್ನರ್ ಮೀಟಿಂಗ್‌ಗೆ ರಮ್ಯಾಗೆ ಸಿಗದ ಪ್ರವೇಶ : ಕೋಪಗೊಂಡು ವಾಪಸ್

ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಸಂದರ್ಭ ಚಿತ್ರ ನಟಿ, ಮಾಜಿ ಸಂಸದೆ ರಮ್ಯಾಗೆ ಮುಜುಗರ ಆಗಿದೆ. ಕಾರಣ ರಾಹುಲ್ ಗಾಂಧಿಯ ಕಾರ್ನರ್ ಮೀಟಿಂಗ್ ವೇಳೆ ರಮ್ಯಾಗೆ ವೇದಿಕೆಗೆ ಪ್ರವೇಶಿಸಲು ಅವಕಾಶ ನಿರಾಕರಿಸಲಾಗಿದೆ. ಇದರಿಂದ ತೀವ್ರ ಬೇಸರಗೊಂಡು ಆಕೆ ವಾಪಸಾಗಿದ್ದಾರೆ..ರಾಯಚೂರಿನ ಬಸವೇಶ್ವರ