Browsing Category

National

Rahul Gandhi ಸಾಯಿಬಾಬಾ ಇದ್ದಂತೆ – ರಾಬರ್ಟ್ ವಾದ್ರಾ

ಚುನಾವಣೆಗೆ ಇನ್ನೇನು ಕೆಲ ತಿಂಗಳು ಬಾಕಿ ಇರುವಾಗಲೇ ಟೆಂಪಲ್ ರನ್ ಹಾಗೂ ಗ್ರಾಮೀಣ ಜಿಲ್ಲೆಗಳ ಭೇಟಿ ಮಾಡಿ ಊರಿನ ಜನರ ಮನವೊಲಿಸುವ ಪ್ರಯತ್ನ ನಡೆಸುವುದು ಸಾಮಾನ್ಯ ವಿಷಯ. ಈ ನಡುವೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಅವರ ಭಾವ, ಉದ್ಯಮಿ ರಾಬರ್ಟ್‌ ವಾದ್ರಾ ಅವರು ಸಾಯಿಬಾಬಾ

ಜ್ಯೋತಿಷಿಯ ಮಾತು ನಂಬಿ ಪ್ರಿಯಕರನಿಗೇ ವಿಷ ಕೊಟ್ಟ ಪ್ರಿಯತಮೆ | ಪ್ರೇಯಸಿಯ ಬಣ್ಣದ ಮಾತಿಗೆ ಜೀವ ತೆತ್ತ ಮುಗ್ಧ ಯುವಕ!!!

ಜ್ಯೋತಿಷಿಯ ಭವಿಷ್ಯ ನಂಬಿದ ಯುವತಿಯೊಬ್ಬಳು ತನ್ನ ಪ್ರಿಯಕನಿಗೇ ಜ್ಯೂಸಿನಲ್ಲಿ ವಿಷ ಕೊಟ್ಟ ಘಟನೆಯೊಂದು ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಹೌದು ವಿಷದ ಜ್ಯೂಸ್ ಕುಡಿಸಿ ಪ್ರಿಯಕರನ ಹತ್ಯೆ ಮಾಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ಬೆಳಕಿಗೆ ಬಂದಿದೆ. ಹೌದು ಈ ಘಟನೆ ದೇಶವನ್ನೇ

80 ಜನರನ್ನು ಬಲಿ ಪಡೆದ ಗುಜರಾತ್ ನ ಕೇಬಲ್ ಸೇತುವೆ ದುರಂತ | ಜೋಕಾಲಿ ಜೀಕಿದ್ದೇ ಘಟನೆಗೆ ಕಾರಣ ಆಯ್ತೇ ?!

ಗುಜರಾತ್ ನಲ್ಲಿ ನಿನ್ನೆ ಸಂಭವಿಸಿದ ಭಾರೀ ದುರಂತಕ್ಕೇ ಕಾರಣಗಳನ್ನು ಹುಡುಕುವ ಕೆಲಸ ಆರಂಭವಾಗಿದೆ. ಅಲ್ಲಿನ ಮೊರ್ಬಿ ಪ್ರದೇಶದಲ್ಲಿ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಕೇಬಲ್ ಸೇತುವೆ ಕುಸಿದು ಸದ್ಯ 80 ಮಂದಿ ಮೃತಪಟ್ಟಿದ್ದು ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ.

ಪವಿತ್ರಾ ಲೋಕೇಶ್​ ಮೇಲೆ ಕೈ ಹಾಕಿದ ನರೇಶ್ ! ರೊಮ್ಯಾಂಟಿಕ್ ಆಗಿ ಜೋಡಿಯ ವೀಡಿಯೊ ವೈರಲ್ !!

ರೊಮ್ಯಾಂಟಿಕ್ ಆಗಿ ಜೋಡಿ ಮತ್ತೆ ದರ್ಶನ ಭಾಗ್ಯ ಕರುಣಿಸಿದೆ. ಸುದ್ದಿಗಳಿಗಾಗಿ ಕಾಯುತ್ತಿರುವ ಪತ್ರಿಕಾ ವೀರರಿಗೆ ಮತ್ತು ಗಾಸಿಪ್ ಗಾಗಿ ತಹತಹಿಸುತ್ತಿರುವ ಮನಸ್ಸುಗಳಿಗೆ ಈಗ ಎಲ್ಲಿಲ್ಲದ ಉತ್ಸಾಹ ಬಂದಿದೆ. ಅಂಥದ್ದೇನಾಯಿತು ಅಂತೀರಾ, ಇಲ್ಲಿದೆ ನೋಡಿ ಕೈ ಇಟ್ಟ ಸ್ಟೋರಿ !! ತೆಲುಗು ನಟ ನರೇಶ್

ಗುಜರಾತ್ ನಲ್ಲೊಂದು ‘ ಜುಲ್ಟೋ ಪೂಲ್ ‘ ಟ್ರಾಜೆಡಿ | ಕೇಬಲ್ ಸೇತುವೆ ಕುಸಿದು ನೂರಾರು ಮಂದಿ ನದಿಗೆ !

ಗುಜರಾತ್ ನ ಮೊರ್ಬಿ ಜಿಲ್ಲೆಯಲ್ಲಿ ಭಾರೀ ದೊಡ್ಡ ಅನಾಹುತವೊಂದು ಸಂಭವಿಸಿದ್ದು, ಅಲ್ಲಿನ ತೂಗು ಸೇತುವೆ ಕುಸಿದು ಬಿದ್ದಿದೆ. ಗುಜರಾತ್ ನ ಇಲ್ಲಿನ ಮಚ್ಚು ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೇಬಲ್ ಸೇತುವೆ ಕುಸಿದಿದ್ದರಿಂದ ನೂರಾರು ಜನರು ನದಿಗೆ ಬಿದ್ದಿದ್ದಾರೆ. ಹಲವಾರು ಕಣ್ಮರೆ

ಮಾದಕ ದ್ರವ್ಯ ದಂಧೆ ಕೇಸ್ : ಹಾಸ್ಯ ನಟಿ ಭಾರ್ತಿ ಸಿಂಗ್ ವಿರುದ್ಧ 200 ಪುಟಗಳ ಚಾರ್ಜ್ ಶೀಟ್

ಹಾಸ್ಯದ ಮೂಲಕ ಜನರ ಮನಸ್ಸನ್ನು ಗೆದ್ದವರಲ್ಲಿ ಭಾರ್ತಿ ಸಿಂಗ್ ಕೂಡ ಒಬ್ಬರಾಗಿದ್ದಾರೆ. ಜನರ ಮನಸ್ಸನ್ನು ಗೆಲ್ಲುವುದು ಸುಲಭದ ಮಾತಲ್ಲ. ಹರಸಾಹಸ ಪಡಬೇಕು. ಒಬ್ಬ ಕಾಮಿಡಿಯನ್ ಗೆ ಇರುವ ಸ್ಟ್ಯಾಂಡ್‌ಅಪ್ ಟೈಮ್ ಮತ್ತು ಎಲ್ಲರನ್ನೂ ಒಂದೇ ಸಮಯದಲ್ಲಿ ನಗಿಸುವ ಚಾತುರ್ಯ ಕೆಲವರಿಗೆ ಮಾತ್ರ ಸಾಧ್ಯ.

Financial Year : ಅಮೆರಿಕದಲ್ಲಿ ಹಣಕಾಸು ವರ್ಷ ಅಕ್ಟೋಬರ್‌ ನಲ್ಲಿ | ಭಾರತದಲ್ಲಿ ಎಪ್ರಿಲ್ ನಿಂದ ಪ್ರಾರಂಭ- ಯಾಕೆ?

ನಮ್ಮಲ್ಲಿ ವರ್ಷದ ಆರಂಭ ಜನವರಿಯಿಂದ ಡಿಸೆಂಬರ್ ಗೆ ಅಂತ್ಯವಾಗುವುದು ಎಲ್ಲರಿಗೂ ತಿಳಿದಿರುವಂತದ್ದೇ!!! ಹಾಗೆಯೇ ಹಣಕಾಸು ವಹಿವಾಟಿಗೆ ಫೈನಾನ್ಷಿಯಲ್ ಇಯರ್ ಏಪ್ರಿಲ್ 1ರಿಂದ ಮಾರ್ಚ್ 31ರವರೆಗೆ ಪರಿಗಣಿಸುವುದು ವಾಡಿಕೆ. ಈ ಅವಧಿಯಲ್ಲಿ ವರ್ಷದಲ್ಲಿ ಕಂಪನಿಗಳು ಆದಾಯ ಗಳಿಕೆ, ನಷ್ಟದ ವಿಮರ್ಶೆ

ಮೋದಿಯ ಕಾರ್ಯ ವೈಖರಿಗೆ ಫುಲ್ ಫಿದಾ |ಮೇಕ್ ಇನ್ ಇಂಡಿಯಾ ಗೆ ಶ್ಲಾಘನೆ ವ್ಯಕ್ತಪಡಿಸಿದ ಪುಟಿನ್|

ದೇಶದಲ್ಲಿ ಬದಲಾವಣೆಯ ಪರ್ವ ಆರಂಭಿಸಿ ಜಗತ್ ವಿಖ್ಯಾತಿ ಗಳಿಸಿ ಹೊರದೇಶದ ನಾಯಕರು ಕೂಡ ಬೆರಗುಗಣ್ಣಿನಿಂದ ನೋಡುವಂತೆ ಮಾಡಿರುವ ದೇಶದ ಪ್ರಗತಿಯ ಹರಿಕಾರ ಗೌರವಾನ್ವಿತ ಪ್ರಧಾನಿ ನರೆಂದ್ರ ಮೋದಿಯವರನ್ನು ಕರ್ನಾಟಕ ಮಾತ್ರವಲ್ಲದೇ ಹೊರ ದೇಶದ ನಾಯಕರು ಕೂಡ ಮೆಚ್ಚಿಕೊಂಡಿರುವುದು ತಿಳಿದಿರುವ ವಿಚಾರ!!