Browsing Category

National

Shyam Saran Negi : ಭಾರತದ ಮೊದಲ ಮತದಾರ ಶ್ಯಾಮ್ ಶರಣ್ ನೇಗಿ ನಿಧನ !!!

ಭಾರತದ ಮೊದಲ ಮತದಾರರಾಗಿರುವ ಹಿಮಾಚಲ ಪ್ರದೇಶದ (Himachal Pradesh) 106 ವರ್ಷದ ಶ್ಯಾಮ್ ಶರಣ್ ನೇಗಿ (Shyam Saran Negi) ಅವರು ಇಂದು ಕಿನ್ನೌರ್‌ನ ತಮ್ಮ ಸ್ವಗ್ರಾಮದಲ್ಲಿ ನಿಧನರಾಗಿದ್ದಾರೆ. 2014ರಲ್ಲಿ ಹಿಮಾಚಲ ಪ್ರದೇಶದ ರಾಜ್ಯ ಚುನಾವಣಾ ಆಯೋಗವು ಚುನಾವಣಾ ವ್ಯವಸ್ಥೆಯಲ್ಲಿ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕಾರಿನ ಮೇಲೆ ಗುಂಡಿನ ದಾಳಿ | ಗಂಭೀರ ಗಾಯ

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು ಭಾಗಿಯಾಗಿದ್ದ ರ್ಯಾಲಿಯಲ್ಲಿ ಗುಂಡಿನ ದಾಳಿ ನಡೆದಿದೆ. ಆ ಗುಂಡಿನ ದಾಳಿಯಲ್ಲಿ ಸ್ವತಃ ಇಮ್ರಾನ್ ಖಾನ್ ಕೂಡ ಗಾಯಗೊಂಡಿದ್ದಾರೆ. ಅವರಲ್ಲದೆ, ಇನ್ನೂ ನಾಲ್ಕು ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಈ ಪ್ರಕರಣದಲ್ಲಿ ಒಬ್ಬ

Bridge Collapse Accident : ಸೇತುವೆ ದುರಂತ ಇಲ್ಲಿಯವರೆಗೆ ಎಷ್ಟು ನಡೆದಿದೆ ಎಂದು?

ಇಲ್ಲಿವರೆಗೆ ಅದೆಷ್ಟೋ ಸೇತುವೆ ದುರಂತಗಳು ನಡೆದಿದೆ ಮತ್ತು ಈಗಲೂ ನಡೆಯುತ್ತಲಿದೆ. ಅಷ್ಟಕ್ಕೂ ಈ ದುರಂತಗಳು ಹೇಗೆ ಸಂಭವಿಸುತ್ತದೆ? ಇಲ್ಲಿಯ ವರೆಗೆ ಅದೆಷ್ಟು ದುರಂತಗಳು ನಡೆದಿವೆ? ಇದರೆಲ್ಲಾ ಸಂಪೂರ್ಣ ಮಾಹಿತಿ ಇಲ್ಲಿದೆ. ಡಾರ್ಜಿಲಿಂಗ್ ಸೇತುವೆ ಕುಸಿತ (2011): ಅದು ಅಕ್ಟೋಬರ್ 22,2011

Necrotizing Fasciitis: ಮಾಂಸ ತಿನ್ನುವ ಬ್ಯಾಕ್ಟೀರಿಯಾ | ಏನಿದು ? ಇದೆಷ್ಟು ಅಪಾಯಕಾರಿ?

ಈ ಮಾಂಸ ತಿನ್ನುವ ಬ್ಯಾಕ್ಟೀರಿಯಾವನ್ನು ವೈದ್ಯಕೀಯ ಪರಿಭಾಷೆಯಲ್ಲಿ ನೈಕ್ರೊಟೈಸಿಂಗ್ ಫ್ಯಾಸಿಟಿಸ್ ಎಂದು ಕರೆಯಲಾಗುತ್ತದೆ. ಈ ಬ್ಯಾಕ್ಟೀರಿಯಾವು ನಮ್ಮ ಚರ್ಮ ಮತ್ತು ಅದರ ಕೆಳಗಿನ ಅಂಗಾಂಶಗಳ ಅಪರೂಪದ ಸೋಂಕಿಗೆ ಕಾರಣವಾಗುತ್ತದೆ. ಈ ರೋಗ ಕಾಣಿಸಿಕೊಂಡ ತಕ್ಷಣವೇ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿ

37 ವರ್ಷವಾದರೂ ಮದುವೆಯಾಗದ ಚಿಂತೆ | ತಂತ್ರಿಯ ಮಾತು ನಂಬಿ ಶಿಕ್ಷಕನೋರ್ವ ಮಾಡಿದ ಹೀನಾಯ ಕೆಲಸ- ಏನದು ಗೊತ್ತೇ? ಇಲ್ಲಿದೆ…

ಜೀವನವೆಂಬ ನೌಕೆಯಲ್ಲಿ ಏನೇ ಸಮಸ್ಯೆಗಳು ಎದುರಾದರೂ ಕೂಡ ಸ್ವಾಮೀಜಿಗಳ ಇಲ್ಲವೆ ಪಂಡಿತರ ಮೊರೆ ಹೋಗುವ ಪರಿಪಾಠ ಹೆಚ್ಚಿನವರಿಗಿದೆ. ಐಶ್ವರ್ಯ ವೃದ್ಧಿಗೆ ಪೂಜೆ, ಪುನಸ್ಕಾರ ಮಾಡುವ ಇಲ್ಲವೇ ಯಾವುದೇ ಕಂಟಕ ಎದುರಾಗದಂತೆ ಪರಿಹಾರೋಪಾಯ ನಡೆಸುವುದು ವಾಡಿಕೆ. ಇದರಂತೆ ಮದುವೆಗೆ ಇರುವ ಸಮಸ್ಯೆಗಳನ್ನು

Petrol Diesel Rate : ಜನಸಾಮಾನ್ಯರೇ ನಿಮಗೆ ಕೇಂದ್ರದಿಂದ ಸಿಹಿ ಸುದ್ದಿ: ಬರೋಬ್ಬರಿ 7 ತಿಂಗಳ ಬಳಿಕ ಪೆಟ್ರೋಲ್,…

ದೇಶದ ಜನರಿಗೆ ನವೆಂಬರ್ ತಿಂಗಳ ಮೊದಲ ದಿನವೇ ಶುಭ ಸುದ್ದಿ ದೊರಕಿದೆ. ಅದೇನೆಂದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತುಸು ಇಳಿಕೆಯಾಗಿದ್ದು ನವೆಂಬರ್ 1ರಿಂದಲೇ ಅಂದರೆ ಇಂದಿನಿಂದಲೇ ಜಾರಿಗೆ ಬರಲಿದೆ. ಮೇ 22 ರಂದು ಕೇಂದ್ರ ಸರ್ಕಾರವು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ

ಭಾರತದಲ್ಲಿ ಟು ಫಿಂಗರ್ ಟೆಸ್ಟ್ ನಿಷೇಧ – ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು!!!

ದಿನಂಪ್ರತಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಪ್ರಕರಣ ವರದಿಯಾಗುತ್ತಲೆ ಇರುತ್ತವೆ. ಅತ್ಯಾಚಾರವೆಸಗಿದ ಆರೋಪಿಯ ವಿರುದ್ಧ ಸಾಕ್ಷಿ ಸಮೇತ ಸತ್ಯ ಪರಾಮರ್ಶೆ ನಡೆಸಲು ನಾನಾ ಪರೀಕ್ಷೆಗಳು ನಡೆಯುವುದು ವಾಡಿಕೆ.ಈ ನಡುವೆ ಅತ್ಯಾಚಾರ ಪ್ರಕರಣಗಳಲ್ಲಿ 'ಎರಡು-ಬೆರಳಿನ ಪರೀಕ್ಷೆ' ಬಳಕೆಯನ್ನು

ಅಬ್ಬಾ ಅದೃಷ್ಟವೋ ಅದೃಷ್ಟ | ಒಂದೇ ಕುಟುಂಬದ ಮೂವರಿಗೆ ಒಂದೇ ದಿನದಲ್ಲಿ ಹೊಡೆಯಿತು ಲಾಟರಿ| ಎಷ್ಟು ಮೊತ್ತ ಗೊತ್ತೇ?

ಯಾವಾಗ ಯಾರಿಗೆ ಹೇಗೆ ಅದೃಷ್ಟ ಲಕ್ಷ್ಮಿ ಕೈ ಹಿಡಿಯುತ್ತಾಳೆ ಎಂದು ಹೇಳಲಾಗದು . ಅದೃಷ್ಟ ಅಂದರೆ ಇದಪ್ಪಾ!!! ಮನೆಯ ಒಬ್ಬರಿಗೆ ಲಕ್ಷಿ ಒಲಿಯುವುದು ಸಹಜ.. ಆದರೆ ಮನೆಯವ ಮೂವರಿಗೂ ಕೂಡ ಅದೃಷ್ಟದ ಬಾಗಿಲು ತೆರೆದಿದ್ದು, ಲಕ್ಷಿ ಕೈ ಹಿಡಿದಿದ್ದಾಳೆ. ಕರ್ನಾಟಕದಲ್ಲಿ ಲಾಟರಿ ನಿಷೇಧವಿದ್ದು,