Browsing Category

ಲೈಫ್ ಸ್ಟೈಲ್

Curry Leaves: ನಿಮ್ಮ ಕೂದಲಿಗೆ ಕರಿಬೇವಿನ ಎಲೆಗಳಿಂದ ಅದ್ಭುತ ಪ್ರಯೋಜನ ಈ ರೀತಿಯಲ್ಲಿ! ಇದನ್ನು ಓದಿ, ಕಂಪ್ಲೀಟ್ ವಿವರ…

ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು.

Beauty Tips: ಈ ಟಿಪ್ಸ್​ ಫಾಲೋ ಮಾಡಿದ್ರೆ, ಎಂದಿಗೂ ಯಂಗ್​ ಆಗಿರ್ತೀರ!

ಯುವಕರಾಗಿ ಉಳಿಯಲು ಯಾರು ಬಯಸುವುದಿಲ್ಲ? ಸುಂದರವಾಗಿ ಕಾಣಬೇಕು ಮತ್ತು ಸದಾ ಯಂಗ್ ಆಗಿ ಕಾಣಬೇಕು ಎಂಬ ಆಸೆ ನಮ್ಮೆಲ್ಲರಿಗೂ ಇರುತ್ತದೆ.

Relationship After Marriage: ವೈವಾಹಿಕ ಜೀವನದ ಈ ಗುಟ್ಟನ್ನು ಗೆಳೆಯರೊಂದಿಗೆ ಎಂದಿಗೂ ಹಂಚಿಕೊಳ್ಳಬಾರದು!

ಹೆಂಡತಿ ಅಥವಾ ಗಂಡನ ಹಿಂದಿನ ಜೀವನದಲ್ಲಿ ಏನು ನಡೆದಿತ್ತು ಎನ್ನುವುದನ್ನು ಸ್ನೇಹಿತರೊಂದಿಗೆ ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ.

ಬೇಗನೆ ಶ್ರೀಮಂತರಾಗಲು ಚಾಣಾಕ್ಯ ಹೇಳುವ ನೀತಿಯನ್ನು ಫಾಲೋ ಮಾಡಿ ಸಾಕು!

ಒಬ್ಬ ವ್ಯಕ್ತಿಯು ಶ್ರೀಮಂತನಾಗಲು ಬಯಸಿದರೆ, ಅವನು ಹಣದ ವೆಚ್ಚ ಮತ್ತು ಅದನ್ನು ಉಳಿಸುವ ಮಾರ್ಗಗಳನ್ನು ತಿಳಿದಿರಬೇಕು ಎಂದು ಚಾಣಕ್ಯ ಹೇಳುತ್ತಾರೆ.

White Hair: ಈ ಕೊರತೆಯಿಂದ ಕೂದಲು ಬೇಗ ಬೆಳ್ಳಗಾಗುತ್ತವೆ! ಸಮಸ್ಯೆಗೆ ಇಲ್ಲಿದೆ ಪರಿಹಾರ

White Hair: ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಚಿಕ್ಕ ವಯಸ್ಸಿನಲ್ಲಿ ಅಥವಾ ಮಕ್ಕಳ ಕೂದಲು ಬಿಳಿಯಾಗಲು ಹಲವು ಕಾರಣಗಳಿರಬಹುದು.

Mosquito: ಸೊಳ್ಳೆಗಳ ಕಾಟ ಇನ್ನಿಲ್ಲ! ಇಲ್ಲಿದೆ ಸುಲಭ ಪರಿಹಾರ

Mosquitoes: ನಿಮ್ಮ ಮನೆಯಲ್ಲಿ ಲೆಮನ್ ಗ್ರಾಸ್ ಅಥವಾ ನಿಂಬೆ ಹುಲ್ಲನ್ನು ನೆಡಬಹುದು. ಇದರ ವಾಸನೆಯು ತುಂಬಾ ಕಟುವಾಗಿದ್ದು, ಸೊಳ್ಳೆಗಳು ಮನೆಯಿಂದ ದೂರ ಹೋಗುತ್ತವೆ.

Joint Eyebrow: ನಿಮ್ಮ ಹುಬ್ಬು ಕೂಡಿದೆಯೇ? ಇದೇನು ಒಳ್ಳೆಯದಾ? ಕೆಟ್ಟದಾ?

ಕೆಲವರ ಹುಬ್ಬು ಕೂಡಿರುತ್ತದೆ (Joint Eyebrows). ಕೆಲವರ ಹುಬ್ಬು ಕೂಡಿದ್ದರೂ ಸಹ ಅದನ್ನು ತೆಗೆಸುತ್ತಾರೆ. ಆದರೆ ಜ್ಯೋತಿಷ್ಯದ ಪ್ರಕಾರ ಈ ರೀತಿ ಹುಬ್ಬು ಕೂಡಿದ್ದರೆ ಏನಿದರ ಅರ್ಥ ಎಂಬುದನ್ನು ತಿಳಿಸಲಾಗಿದೆ.

White Hair Problem: ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ

ಬಿಳಿ ಕೂದಲಿನ ಸಮಸ್ಯೆ (White Hair Problem) ಯಾಕೆ ಬರುತ್ತದೆ? ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಕಾರಣವೇನು? ಸಂಪೂರ್ಣ ಮಾಹಿತಿ ಇಲ್ಲಿದೆ.