Silk saree care: ಈ ರೀತಿ ನಿಮ್ಮ ಸಿಲ್ಕ್ ಸೀರೆ ಒಗೆದರೆ ವರ್ಷಾನುಗಟ್ಟಲೆ ಸೀರೆ ಹಾಳಾಗುವುದಿಲ್ಲ!
ರೇಷ್ಮೆಸೀರೆಗಳು ವರ್ಷಗಳು ಕಳೆದಂತೆ ಬಣ್ಣ ಮಾಸುತ್ತದೆ, ಹೊಳಪು ಹೋಗುತ್ತವೆ. ಆ ಕಾರಣಕ್ಕೆ ಇವುಗಳನ್ನು ಜೋಪಾನ ಮಾಡುವುದು ಅವಶ್ಯಕ.ಆದ್ರೆ ಅವನ್ನು ಜೋಪಾನ ಮಾಡಲು ಈ ಟಿಪ್ಸ್ (Silk saree care) ಫಾಲೋ ಮಾಡಿ.