Stroke In Women: ಮಹಿಳೆಯರೇ, ಈ ತರದ ಗರ್ಭನಿರೋಧಕ ತಗೊಂಡ್ರೆ ಅಪಾಯ ಕಟ್ಟಿಟ್ಟ ಬುತ್ತಿ – ಗುಣವಾಗದ ಖಾಯಿಲೆ…
Stroke In Women: ಪಾರ್ಶ್ವವಾಯು ಅಥವಾ ದೇಹದ ಅರ್ಧ ಭಾಗ ತನ್ನ ಬಲ ಕಳೆದುಕೊಳ್ಳುವ ಸಮಸ್ಯೆಯೂ ಪುರುಷರಿಗಿಂತ ಮಹಿಳೆಯರಲ್ಲಿ ಪಾರ್ಶ್ವವಾಯು (Stroke In Women) ಬರುವ ಸಾಧ್ಯತೆ ಹೆಚ್ಚು. ಸರಳವಾಗಿ ಹೇಳುವುದಾದರೆ, ಸ್ಟ್ರೋಕ್ ಎನ್ನುವುದು ಮೆದುಳಿಗೆ ರಕ್ತದ ಹರಿವು ಭಾಗಶಃ ಅಥವಾ ಸಂಪೂರ್ಣವಾಗಿ…