Browsing Category

latest

ಗೂನಡ್ಕ ಭೀಕರ ಗಾಳಿಗೆ ನಾಶಗೊಂಡ ಟ್ಯಾಂಕ್| ಅಲ್ ಅಮೀನ್ ನಿಂದ ಹೊಸ ಟ್ಯಾಂಕ್ ಕೊಡುಗೆ

ವರದಿ : ಹಸೈನಾರ್ ಜಯನಗರ ಇತ್ತೀಚೆಗೆ ಗೂನಡ್ಕ ಪರಿಸರದಲ್ಲಿ ಸುರಿದ ಭಾರೀ ಮಳೆ ಮತ್ತು ಬೀಸಿದ ಗಂಭೀರ ಗಾಳಿಯಿಂದ ಬಹಳಷ್ಟು ನಷ್ಟ ಸಂಭವಿಸಿದ್ದು ಆ ಪೈಕಿ ಬಡ ಕೂಲಿ ಕಾರ್ಮಿಕರೊಬ್ಬರ ವಾಟರ್ ಟ್ಯಾಂಕ್ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಪೈಪ್ ಲೈನ್ ನೀರು ಮಾತ್ರ ಅವಲಂಬಿಸುವ ಈ

ಸುರತ್ಕಲ್‌ನ ಮಹಿಳೆಗೆ ಕೊರೊನಾ |ಸುರತ್ಕಲ್ ಕಂಟೋನ್ಮೆಂಟ್ -ಡಿ.ಸಿ

ಮಂಗಳೂರು, ಮೇ 15 : ಕರಾವಳಿಗೆ ಇಂದು ಬಡಿದಪ್ಪಳಿಸಿದ ಕೊರೋನಾ ಸುನಾಮಿಗೆ ಬೆಚ್ಚಿ ಬಿದ್ದಿದೆ. ಇಂದು ಒಂದೇ ದಿನ 16 ಹೊಸ ಪ್ರಕರಣಗಳು ಪತ್ತೆಯಾಗಿದೆ. ದುಬೈನಿಂದ ಬಂದಿದ್ದ 123 ಜನರಲ್ಲಿ 15 ಮಂದಿಯಲ್ಲಿ ಕೊರೊನಾ ದೃಢಪಟ್ಟಿರುತ್ತದೆ. ಅದಲ್ಲದೆ ಸುರತ್ಕಲ್ ನ 68 ವರ್ಷದ ಮಹಿಳೆಗೂ ಕೊರೊನಾ ಸೋಂಕು ದೃಢ

ಟ್ಯಾಕ್ಸಿಗಳಲ್ಲಿ ಕೊರೋನಾ ಹರಡುವಿಕೆ ತಡೆಯಲು ಇಲ್ಲಿದೆ ಉಪಾಯ…!

ಕೊಚ್ಚಿ: ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನ ತಡೆಯಲು ಕೇರಳದಲ್ಲಿ ಖಾಸಗಿ ಟ್ಯಾಕ್ಸಿ ಸಂಸ್ಥೆಯೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಇದರಲ್ಲಿ ಟ್ಯಾಕ್ಸಿ ಚಾಲಕ ಮತ್ತು ಪ್ರಯಾಣಿಕರ ಸೀಟುಗಳನ್ನ ಪಾರದರ್ಶಕ ವಸ್ತುವಿನ ಮೂಲಕ ಬೇರ್ಪಡಿಸಲಾಗಿದೆ. ಈ ಮೂಲಕ ಪ್ರಯಾಣಿಕರಿಂದ ಚಾಲಕನಿಗೆ ಅಥವಾ

ಕರ್ನಾಟಕ 500 ಕೋಟಿ ಆರ್ಥಿಕ ಪ್ಯಾಕೆಜ್ | ಆಶಾಕಾರ್ಯಕರ್ತೆಯರಿಗೆ ತಲಾ 3000 ಸಹಾಯ ಧನ -ಬಿಎಸ್‌ವೈ

ಬೆಂಗಳೂರು: ಇಂದು ಸಿಎಂ ಯಡಿಯೂರಪ್ಪ ಆರ್ಥಿಕ ಪ್ಯಾಕೇಜ್ ನಲ್ಲಿ 500 ಕೋಟಿ ಘೋಷಣೆ ಮಾಡಿದ್ದಾರೆ. ಆಪೇಕ್ಷೆಯಂತೆ ಕೋವಿಡ್-19 ವಿಚಾರದಲ್ಲಿ ಹಗಲು ರಾತ್ರಿ ದುಡಿಯುತ್ತಿರುವ ಆಶಾಕಾರ್ಯಕರ್ತೆಯರಿಗೆ 12.5 ಕೋಟಿ ಸಹಾಯ ಧನ ನೀಡಲಾಗುತ್ತಿದೆ. ರಾಜ್ಯದಲ್ಲಿ 40520 ಜನ ಆಶಾಕಾರ್ಯಕರ್ತೆಯರಿಗೆ ಸಹಕಾರಿ

ಕಟ್ಟಡ ಕಾರ್ಮಿಕರಿಗೆ ಹಣ ಬಂದಿಲ್ಲವೇ ? ಹಾಗಾದರೆ ಕಾರ್ಮಿಕ ಇಲಾಖೆಯನ್ನು ಸಂಪರ್ಕಿಸಿ

ಕಟ್ಟಡ ಕಾರ್ಮಿಕರಿಗೆ ರಾಜ್ಯ ಸರ್ಕಾರ ನೀಡಿರುವ ಸಹಾಯಧನ ಖಾತೆಗೆ ಜಮೆಯಾಗದೇ ಇದ್ದಲ್ಲಿ ಕಾರ್ಮಿಕರು ತಮ್ಮ ನೊಂದಾವಣಿ, ಆಧಾರ್, ಬ್ಯಾಂಕ್ ಪುಸ್ತಕ ಈ ಎಲ್ಲ ದಾಖಲೆಗಳ ಪ್ರತಿಯೊಂದಿಗೆ ಸುಳ್ಯ,ಪುತ್ತೂರು, ಬೆಳ್ತಂಗಡಿಯ ಕಾರ್ಮಿಕ ಇಲಾಖೆ ಕಚೇರಿ ಸಂಪರ್ಕಿಸಲು ಕೋರಲಾಗಿದೆ. ಗ್ರಾಹಕ ಪರಿಷತ್ ನ ಮಾಜಿ

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ನಿತಿನ್ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಆಯ್ಕೆ

ಬೆಳ್ತಂಗಡಿ ತಾಲೂಕಿನ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷರಾಗಿ ಯಶವಂತ ಗೌಡ ಬೆಳಾಲು ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಕುಲಾಲ್ ಗುರುವಾಯನಕೆರೆಯವರು ಆಯ್ಕೆಯಾಗಿದ್ದಾರೆ. ಯಶವಂತ ಗೌಡ ಬೆಳಾಲು ನಾವೂರು ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಗಣೇಶ್ ಗೌಡರವರು ಬಿಜೆಪಿ ಬೆಳ್ತಂಗಡಿ

ದಕ್ಷಿಣ ಕನ್ನಡ,ಉಡುಪಿಗೆ ನಿಲ್ಲದ ಕೋರೋನಾ ಆತಂಕ | ದುಬೈ ನಿಂದ ಹಾರಿ ಬಂದಿದೆ 15+6 ಕೋರೋನಾ ಕೇಸುಗಳು !

ಕೋರೋನಾದ ಕಾರಣದಿಂದ ವಿದೇಶದಲ್ಲಿ ಸಿಲುಕಿದ್ದ 177 ಜನ ಭಾರತೀಯರು ಏರ್ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಬಂದಿದ್ದರೂ ಪ್ರೋಟೋಕಾಲ್ ನ ಪ್ರಕಾರ ಅವರೆಲ್ಲರನ್ನೂ ವೈದ್ಯಕೀಯ ಪರೀಕ್ಷೆಗೆ ಒಡ್ಡಲಾಗಿತ್ತು. ಅವರ ಗಂಟಲ ದ್ರವ ಪರೀಕ್ಷೆಯ ಫಲಿತಾಂಶ ಇದೀಗ ಲಭ್ಯವಾಗಿದ್ದು, ಅವರಲ್ಲಿ 15 ಜನರಿಗೆ ಕೋರೋನಾ

ಬೆಳ್ಳಾರೆಯ ಮಾಸ್ತಿಕಟ್ಟೆಯ ಉಮಿಕ್ಕಳದಲ್ಲಿ ದನದ ಮಾಂಸ ದಂಧೆ | ಮೂವರ ಬಂಧನ, ಇಬ್ಬರು ಪರಾರಿ

ಬೆಳ್ಳಾರೆಯ ಮಾಸ್ತಿಕಟ್ಟೆ ಸಮೀಪ ಉಮಿಕ್ಕಳದಲ್ಲಿ ದನದ ಮಾಂಸ ಮಾಡುತ್ತಿದ್ದಲ್ಲಿಗೆ ಬೆಳ್ಳಾರೆ ಪೊಲೀಸರು ದಾಳಿ ಮಾಡಿ ದನದ ಮಾಂಸ ವಶಪಡಿಸಿಕೊಂಡು ಹಾಗೂ ಮೂವರನ್ನು ಬಂಧಿಸಿದ ಘಟನೆ ಇಂದು ಮುಂಜಾನೆ ನಡೆದಿದೆ. ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ಮರದ ಅಡಿಯಲ್ಲಿ ದನದ ಮಾಂಸ ಮಾಡುವ ಖಚಿತ ಮಾಹಿತಿ