ಆಕೆಗೆ ಇದುವರೆಗೆ ಆದದ್ದು ಬರೋಬ್ಬರಿ 11 ಮದುವೆ,ಆದರೆ 28 ಜನ ಗಂಡಂದಿರು!! ಆಕೆಗೆ ಒಬ್ಬರ ಬಳಿಕ ಒಬ್ಬರು…
ಅನೇಕ ಪುರುಷರು ಮದುವೆಯಾಗಲು ಹುಡುಗಿ ಸಿಗುತ್ತಿಲ್ಲ ಎಂದು ಬೇಸರದಲ್ಲಿದ್ದರೆ ಇಲ್ಲೊಬ್ಬ ಮಹಿಳೆ ಫುಲ್ ಜಾಲಿ ಯಲ್ಲಿದ್ದಾಳೆ.ಬಹುಪತ್ನಿತ್ವ ಕಾಯಿದೆ ನಿಷೇಧವಿದ್ದರೂ ಕೆಲ ಧರ್ಮಗಳಲ್ಲಿ ಅದಕ್ಕೆ ಕಡಿವಾಣ ಬಿದ್ದಿಲ್ಲ. ಯಾರಿಗೂ ಗೊತ್ತಾಗದಂತೆ ಎರಡು ಅಥವಾ ಮೂರು ಮದುವೆಯಾಗುವುದು ಪ್ರಚಲಿತದಲ್ಲಿರುವ!-->…