Kalyana Karnataka Region Vacancies: ಕಲ್ಯಾಣ ಕರ್ನಾಟಕ ಭಾಗದಲ್ಲಿ ರಾಜ್ಯ ಸರಕಾರದ 46 ಇಲಾಖೆಗಳಲ್ಲಿ ಖಾಲಿ ಇರುವ 14,771 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಲು ಸೂಚನೆ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಹೆಳಿದ್ದಾರೆ. ಸರಿಗಮಪ ವೇದಿಕೆಯಲ್ಲಿ ʼಕಾಂತಾರʼ ದೈವದ ದರ್ಶನ!!! …
Jobs
-
BusinessJobslatestNews
Job Credit Score: ಬ್ಯಾಂಕ್ ಕೆಲಸಕ್ಕೆ ಸೇರಲು ಬಂದಿದೆ ಹೊಸ ರೂಲ್ಸ್; ಇನ್ನು ಮುಂದೆ ಕ್ರೆಡಿಟ್ ಸ್ಕೋರ್ ಬೇಕು!!!
Job Cibil Score: ನೀವು ಇನ್ನೇನಾದರೂ ಬ್ಯಾಂಕ್ ಅಥವಾ ಎನ್ಬಿಎಫ್ಸಿಯಲ್ಲಿ ಕೆಲಸಕ್ಕೆ ಪ್ರಯತ್ನ ಪಡುತ್ತಿದ್ದರೆ, ಇನ್ನು ಮುಂದೆ ಈ ಉದ್ಯೋಗಕ್ಕಾಗಿ, CIBIL ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ ಕೂಡಾ ಉತ್ತಮವಾಗಿರಬೇಕು. ಬ್ಯಾಂಕಿಂಗ್ ವಲಯದ ನೇಮಕಾತಿ ಏಜೆನ್ಸಿಯಾದ IBPS, ಕೆಲಸಕ್ಕೆ ಬೇಕಾದ ಅರ್ಹತೆಗಳಲ್ಲಿ …
-
Teachers Recruitment: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಮತ್ತೊಂದುವ ತಡೆ ಉಂಟಾಗಿದೆ. ಹೈಕೋರ್ಟ್ನಿಂದ ನೇಮಕಾತಿ ಪ್ರಕ್ರಿಯೆ ಮುಂದುವರೆಸಲು ನೀಡಲಾಗಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಬಾಕಿ ನೇಮಕಾತಿ ಪತ್ರ ವಿತರಿಸದಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: Bumper Lottery: …
-
Jobslatest
Central Bank Of India Recruitment: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಭರ್ಜರಿ ಉದ್ಯೋಗಾವಕಾಶ! SSLC ಪಾಸಾದವರಿಗೆ ಅವಕಾಶ, ಈ ಕೂಡಲೇ ಅರ್ಜಿ ಸಲ್ಲಿಸಿ!!!
by Mallikaby MallikaCentral Bank Of India Recruitment: ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಗುಡ್ನ್ಯೂಸ್. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 484 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಹಬಹುದು. ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 21-12-2023 ಅರ್ಜಿ ಸಲ್ಲಿಸಲು …
-
EducationJobslatest
Teachers Recruitment: ಶೀಘ್ರವೇ ನಡೆಯಲಿದೆ 7,500 ಶಿಕ್ಷಕರ ನೇಮಕಾತಿ- ರಾಜ್ಯ ಶಿಕ್ಷಣ ಇಲಾಖೆಯಿಂದ ಹೊಸ ಘೋಷಣೆ
Teachers appointment: ಉದ್ಯೋಗಾಂಕ್ಷಿಗಳೇ ಗಮನಿಸಿ, ನಿಮಗೊಂದು ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಶಿಕ್ಷಣ ಇಲಾಖೆ (Education Department) ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾಗುತ್ತಿರುವ 5000 ಶಿಕ್ಷಕರಿಗೆ ಪರ್ಯಾಯವಾಗಿ 7,500 ಶಿಕ್ಷಕರ ನೇಮಕಾತಿಗೆ (Teachers Appointment) ಸಿದ್ಧತೆ ನಡೆಸಿದೆ. 2023ನೇ ಸಾಲಿನಲ್ಲಿ ನಿವೃತ್ತಿಯಿಂದ ತೆರವಾಗುವ …
-
Jobslatest
Karnataka Forest Guard Notification: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ನೇಮಕಾತಿ; 540 ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ!!!
by Mallikaby MallikaKarnataka Forest Guard Jobs 2023 Notifications: ಕರ್ನಾಟಕ ಅರಣ್ಯ ಇಲಾಖೆಯು ನೇರ ನೇಮಕಾತಿ ಮೂಲಕ ಅರಣ್ಯ ಪಾಲಕ ಹುದ್ದೆಯ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಅಭ್ಯರ್ಥಿಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-12-2023 …
-
JobsKarnataka State Politics Updateslatest
Nalin Kumar Kateel: ಜಿಎಂಪಿಎಲ್ ಕಂಪೆನಿಯಲ್ಲಿ ಹಿಂದಿನ ಜಿಬಿಎಫ್ ನಲ್ಲಿದ್ದ ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಕೇಂದ್ರ ಸಚಿವರಿಗೆ ಸಂಸದ ನಳಿನ್ ಮನವಿ
Nalin Kumar Kateel: ಜಿಎಂಪಿಎಲ್ ಕಂಪನಿಯಲ್ಲಿ ಜಿಬಿಎಫ್ನಲ್ಲಿದ್ದ (ಹಿಂದಿನ) ಎಲ್ಲಾ ಉದ್ಯೋಗಿಗಳಿಗೆ ಉದ್ಯೋಗ ನೀಡುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೇಂದ್ರ ಪೆಟ್ರೋಲಿಯಂ ಸಚಿವರಾದ ಶ್ರೀ ಹರ್ದೀಪ್ ಸಿಂಗ್ ಪೂರಿ ಅವರಿಗೆ ಮನವಿ ಮಾಡಿದ್ದಾರೆ. ಗೈಲ್ ಮಂಗಳೂರು ಪೆಟ್ರೋ ಕೆಮಿಕಲ್ಸ್ …
-
Jobslatest
IOCL Careers 2024: ಇಂಡಿಯಲ್ ಆಯಿಲ್ ಕಾರ್ಪೋರೇಷನ್ನಿಂದ 1603 ಅಪ್ರೆಂಟಿಸ್ ಹುದ್ದೆ; ಲಿಂಕ್ ಇಲ್ಲಿದೆ!
by Mallikaby MallikaIOCL Careers 2024: IOCL (ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್) ನಲ್ಲಿ ವಿವಿಧ ರಾಜ್ಯಗಳ ಘಟಕಗಳಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ನೀಡಿ ಅರ್ಜಿ ಸಲ್ಲಿಸಿ. ಟ್ರೇಡ್ , ಟೆಕ್ನಿಷಿಯನ್, ಗ್ರಾಜ್ಯುಯೇಟ್ ಅಪ್ರೆಂಟಿಸ್ …
-
JobsKarnataka State Politics Updateslatestಬೆಂಗಳೂರು
Government Job: ಸರ್ಕಾರಿ ನೌಕರಿ ಬೇಕಂದ್ರೆ ಇನ್ಮುಂದೆ ಈ ದಾಖಲೆ ಕಡ್ಡಾಯ !! ರಾಜ್ಯ ಸರಕಾರದ ಮಹತ್ವದ ಆದೇಶ
by ಕಾವ್ಯ ವಾಣಿby ಕಾವ್ಯ ವಾಣಿGovernment Job: ರಾಜ್ಯದಲ್ಲಿ ಸರ್ಕಾರಿ ನೌಕರಿ ಪಡೆಯಲು ಹೊಸ ನಿಯಮ ಜಾರಿಗೆ ತರಲಾಗಿದೆ. ಹೌದು, ರಾಜ್ಯ ಸರ್ಕಾರಿ ಹುದ್ದೆಗಳ (Government Job) ಭರ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು (Government of Karnataka) ಮಹತ್ವದ ಬದಲಾವಣೆ ಮಾಡಿದ್ದು, ಇನ್ಮುಂದೆ ರಾಜ್ಯದಲ್ಲಿ ಸರ್ಕಾರಿ ನೌಕರಿ …
-
JobsKarnataka State Politics Updateslatest
Gram Panchayat Recruitment: ಗ್ರಾಮ ಪಂಚಾಯ್ತಿ ನೇಮಕಾತಿ- ಮಹತ್ವದ ಬದಲಾವಣೆ ತಂದ ಸರ್ಕಾರ!!
by ಕಾವ್ಯ ವಾಣಿby ಕಾವ್ಯ ವಾಣಿGram Panchayat Recruitment: ಗ್ರಾಮ ಪಂಚಾಯಿತಿ ಮಟ್ಟದ ನೇಮಕಾತಿಯಲ್ಲಿ (Gram panchayat recruitment) ಮಹತ್ವದ ಬದಲಾವಣೆ ಮಾಡಲಾಗಿದ್ದು, ಇನ್ನು ಮುಂದೆ ಗ್ರಾಮ ಆಡಳಿತಾಧಿಕಾರಿ ನೇಮಕಾತಿಯಲ್ಲಿ ಹೊಸ ನಿಯಮ ಜಾರಿಗೆ ಬರಲಿದೆ. ಹೌದು, ಗ್ರಾಮ ಆಡಳಿತಾಧಿಕಾರಿ (Village Administration Officer) ನೇಮಕಾತಿಯಲ್ಲಿ ಮಹತ್ವದ …
