ಐಟಿ ದಿಗ್ಗಜನಿಂದ ಇದೆಂಥಾ ನೌಕರ ದ್ರೋಹಿ ಕೃತ್ಯ ?! | ಇನ್ಮುಂದೆ ಇನ್ಫೋಸಿಸ್ ಬಿಟ್ರೆ ಮುಂದಿನ 6 ತಿಂಗಳು ಬೇರೆಲ್ಲೂ ಕೆಲಸ…
ಐಟಿ ಉದ್ಯೋಗಿಗಳಿಗೊಂದು ಶಾಕಿಂಗ್ ನ್ಯೂಸ್ ಇದೆ. ಅದು ಕೂಡ ನೀವೇನಾದರೂ ಈ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಕಥೆ ಮುಗಿದೇ ಹೋಯಿತು. ಯಾವುದೋ ಕಠಿಣ ಪರಿಸ್ಥಿತಿಗೆ ಸಿಲುಕಿ ಒಂದು ವೇಳೆ ರಾಜೀನಾಮೆ ನೀಡಿದರೆ ಮುಂದಿನ 6 ತಿಂಗಳು ಮನೆಯಲ್ಲೇ ಕೂರಬೇಕಾಗುತ್ತದೆ !!
ಹೌದು.!-->!-->!-->…